Diwali Horoscope 2023: ಪ್ರೀತಿ ಎಂಬುದು ಒಂದು ಪವಿತ್ರವಾದ ಬಂಧ ಅಂತಹ ಪ್ರೀತಿಯನ್ನು ತಮ್ಮದಾಗಿಸಿಕೊಳ್ಳಲು ಏನೆಲ್ಲಾ ಹರಸಾಹಸ ಪಡುತ್ತಾರೆ. ಮೂರು ರಾಶಿಯಲ್ಲಿ ಜನಿಸಿದವರು ಇದೆ ಬರುವ ದೀಪಾವಳಿ ಹಬ್ಬದ ನಂತರ ಕಳೆದುಕೊಂಡ ತಮ್ಮ ಪ್ರೀತಿಯನ್ನು ಮರಳಿ ಪಡೆಯುತ್ತಾರೆ. ಹಾಗಾದರೆ ಈ ಮೂರೂ ರಾಶಿಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ

ಹಿಂದೂಗಳು ದೀಪಾವಳಿ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ ಹಾಗೂ ದೀಪಗಳನ್ನು ಹಚ್ಚಿ ದೇವರಿಗೆ ಪೂಜೆ ಮಾಡುತ್ತಾರೆ. ಈ ವರ್ಷದ ದೀಪಾವಳಿ ಹಬ್ಬ ಕೆಲವರಿಗೆ ಅದೃಷ್ಟ ತರುತ್ತದೆ. ದೀಪಾವಳಿ ಹಬ್ಬದ ನಂತರ ಈ ರಾಶಿಯಲ್ಲಿ ಜನಿಸಿದವರು ಕಳೆದುಕೊಂಡ ಪ್ರೀತಿಯನ್ನು ಮರಳಿ ಪಡೆಯುತ್ತಾರೆ ಮತ್ತು ಪ್ರೀತಿಸಿದ ವ್ಯಕ್ತಿ ಇವರ ಬಳಿ ಬಂದು ತಮ್ಮ ಪ್ರೇಮ ನಿವೇದನೆಯನ್ನು ಹೇಳಿಕೊಳ್ಳುತ್ತಾರೆ. ಹಲವರ ಪ್ರೀತಿ ಹುಡುಗಾಟದ ಪ್ರೀತಿಯಾಗಿದ್ದರೂ ಕೆಲವರ ಪ್ರೀತಿ ಪವಿತ್ರವಾದ ಪ್ರೀತಿ ಆಗಿರುತ್ತದೆ ಕೆಲವರಿಗೆ ತಮ್ಮ ಪ್ರೀತಿ ದೊರಕುವುದಿಲ್ಲ ಇನ್ನು ಕೆಲವರಿಗೆ ತಾವು ಎಷ್ಟೆ ಕಷ್ಟ ಪಟ್ಟರೂ ಪ್ರೀತಿಸುತ್ತಿರುವವರ ಬಳಿ ತಮ್ಮ ಪ್ರೇಮ ನಿವೇದನೆಯನ್ನು ಹೇಳಿಕೊಳ್ಳಲು ಆಗುವುದಿಲ್ಲ, ಕೆಲವರಿಗೆ ಪ್ರೇಮ ನಿವೇದನೆಗೆ ಒಪ್ಪಿಗೆ ಸಿಗುವುದಿಲ್ಲ ಕೆಲವರಿಗೆ ಒಪ್ಪಿಗೆ ಸಿಕ್ಕರು ಒಟ್ಟಿಗೆ ಜೀವನ ನಡೆಸಲು ವಿಧಿ ಬಿಡುವುದಿಲ್ಲ.

ಈ ರಾಶಿಗಳಲ್ಲಿ ಜನಿಸಿದವರು ಬಹಳ ಅದೃಷ್ಟವಂತರಾಗಿರುತ್ತಾರೆ. ತಾವು ಪ್ರೀತಿಸಿದವರೊಂದಿಗೆ ಮದುವೆಯಾಗಿ ಸುಖ ಜೀವನ ನಡೆಸುತ್ತಾರೆ. ಮಕರ ರಾಶಿಯಲ್ಲಿ ಜನಿಸಿದವರು ಅದೃಷ್ಟವಂತರಾಗಿದ್ದು ದೀಪಾವಳಿ ಹಬ್ಬದ ನಂತರ ತಾವು ಕಳೆದುಕೊಂಡು ಪ್ರೀತಿಯನ್ನು ಮರಳಿ ಪಡೆಯುತ್ತಾರೆ.

ಮೇಷ ರಾಶಿಯಲ್ಲಿ ಜನಿಸಿದವರು ತಾವು ಕಳೆದುಕೊಂಡ ಪ್ರೀತಿಯನ್ನು ದೀಪಾವಳಿ ಹಬ್ಬದ ನಂತರ ಮರಳಿ ಪಡೆದುಕೊಳ್ಳುತ್ತಾರೆ. ಈ ರಾಶಿಯವರಿಗೆ ತಮ್ಮ ಪ್ರೇಮ ನಿವೇದನೆಯನ್ನು ಮಾಡಿಕೊಳ್ಳಲು ದೀಪಾವಳಿಯ ದಿನ ಅತ್ಯುತ್ತಮ ದಿನವಾಗಿದೆ. ಕರ್ಕಾಟಕ ರಾಶಿ ಈ ರಾಶಿಯಲ್ಲಿ ಜನಿಸಿದವರ ಪ್ರೀತಿ ಬಹಳ ಪವಿತ್ರವಾದ ಪ್ರೀತಿಯಾಗಿದ್ದು ತಾವು ಪ್ರೀತಿಸುವವರನ್ನು ಸಾಯುವವರೆಗೂ ಕಣ್ಣಿನಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಾರೆ. ಯಾರೆ ಆಗಲಿ ಈ ರಾಶಿಯಲ್ಲಿ ಜನಿಸಿದವರ ಪ್ರೇಮ ನಿವೇದನೆಯನ್ನು ತಿರಸ್ಕಾರ ಮಾಡಬೇಡಿ.

ಮೂರು ರಾಶಿಗಳಲ್ಲಿ ಜನಿಸಿದವರು ಅದೃಷ್ಟವಂತರಾಗಿದ್ದು ತಮ್ಮ ಪ್ರೀತಿಯನ್ನು ಪಡೆದುಕೊಳ್ಳಲಿದ್ದಾರೆ. ಪ್ರೀತಿಯನ್ನು ಉಳಿಸಿಕೊಳ್ಳುವುದಕ್ಕೂ ಯೋಗವಿರಬೇಕು ಅಂತ ಪ್ರೀತಿ ನಿಮ್ಮದಾಗಿದ್ದರೆ ಯಾವುದೆ ಕಾರಣಕ್ಕೂ ಬಿಡಬೇಡಿ. ಒಟ್ಟಿನಲ್ಲಿ ಮಕರ ಮೇಷ ಕರ್ಕಾಟಕ ರಾಶಿಯಲ್ಲಿ ಜನಿಸಿದವರು ತಮ್ಮ ಪ್ರೇಮ ವಿಷಯದಲ್ಲಿ ಯಶಸ್ಸನ್ನು ಕಾಣುತ್ತಾರೆ ಆದರೆ ದೀಪಾವಳಿಯವರೆಗೆ ಕಾಯಬೇಕು. ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ ಅವರ ಪ್ರೀತಿ ನಿಮಗೆ ಸಿಗಲಿ ಎಂಬುದು ನಮ್ಮ ಹಾರೈಕೆಯಾಗಿದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *