Rava idli: ಸಕ್ಕರೆ ಕಾಯಿಲೆ ಇರೋರು ಬೆಳಗ್ಗಿನ ತಿಂಡಿಗೆ ರವ ಇಡ್ಲಿ ತಿಂದ್ರೆ ಏನಾಗುತ್ತೆ ಗೊತ್ತಾ..

0 40

Diabetes: ಬೆಳಗ್ಗಿನ ತಿಂಡಿ ಎಂದಾಗ ಎಲ್ಲರಿಗೂ ಮೊದಲು ನೆನಪಿಗೆ ಬರುವುದು ರವೆ ಇಡ್ಲಿ ಹಾಗೆಯೇ ಮೊದಲು ಸುಂದರವಾಗಿ ಮತ್ತು ಮೃದುವಾಗಿ ಇರುತ್ತದೆ ರವೆ ಇಡ್ಲಿಯನ್ನು ಅನೇಕ ಪೋಷಕಾಂಶಗಳು ಇರುತ್ತದೆ ರವೆ ಇಡ್ಲಿ ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಒಳ್ಳೆಯ ಪ್ರಯೋಜನ ಸಿಗುತ್ತದೆ

ನಿಯಮಿತವಾಗಿ ಆಗಾಗ ರವೆ ಇಡ್ಲಿ ತಿನ್ನುವುದರಿಂದ ನಿಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಿ ಹೃದಯಕ್ಕೆ ಸಹಕಾರಿಯದ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ ಮತ್ತು ರವೆ ಇಡ್ಲಿ ಕಾರ್ಬೋಹೈಡ್ರೇಡ್ ಪ್ರಮಾಣವನ್ನು ಹೆಚ್ಚಾಗಿ ಹೊಂದಿದ್ದು ವ್ಯಾಯಾಮ ಮಾಡುವರಿಗೆ ಹಾಗೂ ಸ್ಪೋರ್ಟ್ಸ್ ಚಟುವಟಿಕೆ ಮಾಡುವರಿಗೆ ಹುರುಪು ಮತ್ತು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ

ಅಷ್ಟೇ ಅಲ್ಲದೆ ರವೆ ಇಡ್ಲಿ ಸೇವನೆ ಮಾಡುವುದರಿಂದ ಇದರಲ್ಲಿ ಯಾವುದೇ ಕೊಬ್ಬಿನ ಅಂಶ ಅಥವಾ ಹೃದಯಕ್ಕೆ ತೊಂದರೆ ನೀಡುವ ಅಂಶಗಳು ಇರುವುದಿಲ್ಲ. ಸಕ್ಕರೆ ಕಾಯಿಲೆ ಇರುವವರಿಗೆ ರವೆ ಇಡ್ಲಿ ತುಂಬಾ ಒಳ್ಳೆಯದು ತುಂಬಾ ರುಚಿಕರವಾದ ಬೆಳಗ್ಗಿನ ತಿಂಡಿಯಾಗಿದೆ

ರವೆ ಇಡ್ಲಿ ತನ್ನಲ್ಲಿ ಕಡಿಮೆ ಕೊಲೆಸ್ಟ್ರಾಲ್ ಹೊಂದಿರುವ ಆಹಾರ ಆಗಿರುವುದರಿಂದ ನಮ್ಮ ದೇಹದಲ್ಲಿ ಕೂಡ ಇರುವಂತಹ ಕೊಲೆಸ್ಟ್ರಾಲ್ ಅಂಶವನ್ನು ನಿಯಂತ್ರಣ ಮಾಡುತ್ತದೆ ನಾವು ಈ ಲೇಖನದ ಮೂಲಕ ರವೆ ಇಡ್ಲಿಯ ಉಪಯೋಗವನ್ನು ತಿಳಿದುಕೊಳ್ಳೋಣ.

ಬೆಳಗ್ಗಿನ ತಿಂಡಿಯಲ್ಲಿ ರವೆ ಇಡ್ಲಿ ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಒಳ್ಳೆಯ ಪ್ರಯೋಜನ ಸಿಗುತ್ತದೆ ಸಕ್ಕೆರೆ ಕಾಯಿಲೆ ಅಥವಾ ಇನ್ನಿತರ ಖಾಯಿಲೆಯಿಂದ ಬಳಲುತ್ತಿದ್ದರೆ ಆರೋಗ್ಯ ಸುಧಾರಣೆ ಮಾಡುವಲ್ಲಿ ರವೆ ಇಡ್ಲಿ ಸಹಾಯಕವಾಗಿದೆ ಸಕ್ಕರೆ ಕಾಯಿಲೆ ಇರುವರಿಗೆ ರವೆ ಇಡ್ಲಿ ತುಂಬಾ ಒಳ್ಳೆಯದು ನಮ್ಮ ದೇಹದಲ್ಲಿ ರವೆ ನಿಧಾನವಾಗಿ ಜೀರ್ಣ ಆಗುತ್ತದೆ ಹೀಗಾಗಿ ರಕ್ತದಲ್ಲಿ ಇದ್ದಕಿದ್ದಂತೆ ಗ್ಲೂಕೋಸ್ ಪ್ರಮಾಣ ಏರಿಕೆಯಾಗುವ ಸಾಧ್ಯತೆ ಇರುವುದು ಇಲ್ಲ ರಕ್ತದ ಮಟ್ಟ ಸಮತೋಲದಲ್ಲಿ ಇಡುತ್ತದೆ

ದೇಹದಲ್ಲಿ ರವೆ ಇಡ್ಲಿ ಹೊಟ್ಟೆ ತುಂಬುವ ಅನುಭವ ನೀಡುತ್ತದೆ ಹಾಗೆಯೇ ದೀರ್ಘ ಕಾಲ ಹೊಟ್ಟೆಗೆ ಹಸಿವು ಆಗುವುದು ಇಲ್ಲ ನಿಧಾನವಾಗಿ ಜೀರ್ಣ ಆಗುತ್ತದೆ ದೇಹದ ತೂಕವನ್ನು ಕಂಟ್ರೋಲ್ ಮಾಡುತ್ತದೆ ಹಾಗೆಯೇ ರವೆ ಇಡ್ಲಿ ರುಚಿಕರವಾದ ಆಹಾರ ಪದಾರ್ಥವಾಗಿದೆ ದೇಹಕ್ಕೆ ಶಕ್ತಿ ಹಾಗೂ ಚೈತನ್ಯ ಹೆಚ್ಚಾಗಿ ಸಿಗುತ್ತದೆ

ರವೆಯಲ್ಲಿ ಕಾರ್ಬೋಹೈಡ್ರೇಡ್ ಇರುತ್ತದೆ ರವೆ ಇಡ್ಲಿ ಕಾರ್ಬೋಹೈಡ್ರೇಡ್ ಪ್ರಮಾಣವನ್ನು ಹೆಚ್ಚಾಗಿ ಹೊಂದಿದ್ದು ವ್ಯಾಯಾಮ ಮಾಡುವರಿಗೆ ಹಾಗೂ ಸ್ಪೋರ್ಟ್ಸ್ ಚಟುವಟಿಕೆ ಮಾಡುವರಿಗೆ ಹೊಸ ಹುರುಪು ಮತ್ತು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ

ಕೆಲವರು ಡಯಟ್ ಮಾಡುತ್ತಾರೆ ಹಾಗೆಯೇ ಡಯಟ್ ಮಾಡುವರು ರವೆ ಇಡ್ಲಿಯನ್ನು ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳಬಹುದು ಹಾಗೆಯೇ ನಾರಿನಂಶ ಹೆಚ್ಚಾಗಿ ಇರುತ್ತದೆ ಮತ್ತು ವಿಟಮಿನ್ ಬಿ ಕಾಂಪ್ಲೆಕ್ಸ್ ಹಾಗೂ ವಿಟಮಿನ್ ಈ ಸಾಕಷ್ಟು ಪ್ರಮಾಣದಲ್ಲಿ ಇರುತ್ತದೆ ಹಾಗೆಯೇ ರವೆ ಇಡ್ಲಿ ಅಲ್ಲಿ ಯಾವುದೇ ಕೊಬ್ಬಿನ ಅಂಶ ಹಾಗೂ ಹೃದಯಕ್ಕೆ ತೊಂದರೆ ನೀಡುವ ಅಂಶಗಳು ಇರುವುದು ಇಲ್ಲ ರವೆ ತನಲ್ಲಿ ಸೆಲೆನಿಯಮ್ ಅಂಶವನ್ನು ಒಳಗೊಂಡಿರುತ್ತದೆ ಇದೊಂದು ಪ್ರಮುಖವಾದ ಆಂಟಿ ಆಕ್ಸಿಡೆಂಟ್ ಆಗಿದೆ ಆಕ್ಸೈಡೇಷನ್ ಪ್ರಕ್ರಿಯೆ ನಡೆಯದಂತೆ ನೋಡಿಕೊಳ್ಳುತ್ತದೆ

ಆಕ್ಸೈಡೇಷನ್ ಪ್ರಕ್ರಿಯೆ ಕೆಲವು ಜನರಿಗೆ ಖಾಯಿಲೆಯನ್ನು ತಂದು ಕೊಡುತ್ತದೆ ಮತ್ತು ಹೃದಯದ ಖಾಯಿಲೆಗೆ ಕಾರಣವಾಗಿದೆ ರವೆ ಇಡ್ಲಿಯಲ್ಲಿ ಕಡಿಮೆ ಕೊಲೆಸ್ಟ್ರಾಲ್ ಮಟ್ಟವನ್ನು ಹೊಂದಿರುತ್ತದೆ ಹಾಗಾಗಿ ದೇಹದಲ್ಲಿ ಇರುವ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣ ಮಾಡುತ್ತದೆ.ನಿಯಮಿತವಾಗಿ ಆಗಾಗ ರವೆ ಇಡ್ಲಿಯನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಆಗುತ್ತದೆ ಹಾಗೆಯೇ ಹೃದಯಕ್ಕೆ ಸಹಕಾರಿಯಾದ ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ ರವೆ ತನಲ್ಲಿ ಕಬ್ಬಿಣದ ಅಂಶವನ್ನು ಹೆಚ್ಚಾಗಿ ಒಳಗೊಂಡಿರುವುದರಿಂದ ಕಬ್ಬಿಣದ ಅಂಶದ ಕೊರತೆಯಿಂದ ಬಳಲುತ್ತಿರುವ ಜನತೆಗೆ ರವೆ ಇಡ್ಲಿ ಒಂದು ಅತ್ಯುತ್ತಮ ಆಹಾರವಾಗಿದೆ

ರವೆ ಇಡ್ಲಿ ತಿನ್ನುವುದರಿಂದ ದಿನಕ್ಕೆ ಎಂಟರಷ್ಟು ಕಬ್ಬಿಣದ ಅವಶ್ಯಕತೆ ಪೂರ್ಣಗೊಳ್ಳುತ್ತದೆ ದೇಹದಲ್ಲಿ ಹಿಮೋಗ್ಲೋಬಿನ್ ಉತ್ಪತ್ತಿ ಹೆಚ್ಚಾಗುತ್ತದೆ ಹಾಗೆಯೇ ರಕ್ತ ಸಂಚಾರದಲ್ಲಿ ಆಮ್ಲಜನಕದ ಪ್ರಮಾಣ ಸಹ ವೃದ್ಧಿ ಆಗುತ್ತದೆ ಮೂಳೆಗಳಿಗೆ ಪ್ರಮುಖವಾಗಿ ಬೇಕಾಗಿರುವುದು ಕ್ಯಾಲ್ಸಿಯಂ ಹಾಗೂ ಕಬ್ಬಿಣದ ಅಂಶ ರವೆ ಇಡ್ಲಿ ಸೇವನೆ ಮಾಡುವುದರಿಂದ ಇವೆರಡೂ ಅಂಶಗಳು ಸಿಗುತ್ತದೆ ಆರೋಗ್ಯಕರ ರಕ್ತ ಸಂಚಾರ ಕಂಡು ಬರುತ್ತದೆ ವಾರಕ್ಕೆ ಒಮ್ಮೆ ಆದರೂ ರವೆ ಇಡ್ಲಿಯನ್ನು ಸೇವನೆ ಮಾಡಬೇಕು ಹೀಗೆ ಪಾಸ್ಟ್ ಪುಡ್ ಸೇವನೆ ಮಾಡಿ ಆರೋಗ್ಯ ಕೆಡಿಸಿಕೊಳ್ಳುವ ಬದಲು ಆರೋಗ್ಯಯುತ ಆಹಾರ ಸೇವನೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

Leave A Reply

Your email address will not be published.