December Horoscope 2023: ಡಿಸೆಂಬರ್ ತಿಂಗಳಿನಲ್ಲಿ ಸೂರ್ಯ ಮಂಗಳ ಹಾಗೂ ಬುಧ ಸೇರಿದಂತೆ ಐದು ಗ್ರಹಗಳು ಸಾಗುತ್ತವೆ. ಸೂರ್ಯ ಮಂಗಳ ಹಾಗೂ ಬುಧನ ಸಂಚಾರದಿಂದ ಧನು ರಾಶಿಯಲ್ಲಿ ತ್ರಿಗ್ರಾಹಿ ಯೋಗ ರೂಪುಗೊಳ್ಳುತ್ತದೆ ಹಾಗೂ ಧನು ರಾಶಿಯಲ್ಲಿ ಸೂರ್ಯ ಮತ್ತು ಬುಧನಿಂದ ಬುಧಾದಿತ್ಯ ಯೋಗ ಕೂಡ ರೂಪುಗೊಳ್ಳುತ್ತದೆ ಮತ್ತು ಸೂರ್ಯ ಮತ್ತು ಮಂಗಳನ ಸಂಯೋಜನೆಯು ಆದಿತ್ಯ ಮಂಗಳ ಎಂಬ ರಾಜಯೋಗವನ್ನ ರೂಪಿಸುತ್ತದೆ ಇದರಿಂದ ಯಾವ ಯಾವ ರಾಶಿಗಳಿಗೆ ಅದೃಷ್ಟದ ಸಮಯ ಕಂಡು ಬರಲಿದೆ ಎಂಬುದನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳೋಣ.

ಮೊದಲನೆಯದಾಗಿ ವೃಷಭ ರಾಶಿ. ವೃಷಭ ರಾಶಿಗೆ ಡಿಸೆಂಬರ್ ತಿಂಗಳಿನಲ್ಲಿ ಸಂಭವಿಸುವಂತಹ ಗ್ರಹಗಳ ಸಂಚಾರ ಅದೃಷ್ಟವನ್ನು ಹೆಚ್ಚಿಗೆ ಮಾಡುತ್ತದೆ ಮುಂಬರುವ ವರ್ಷದಲ್ಲಿ ನಿಮ್ಮ ಪ್ರಗತಿಗೆ ಅನೇಕ ಅವಕಾಶ ಗಳನ್ನು ನೀವು ಪಡೆಯಲಿದ್ದೀರಿ. ನಿಮ್ಮ ಉದ್ಯೋಗ ಮತ್ತು ವ್ಯವಹಾರಗಳಲ್ಲಿ ನೀವು ಯಾವುದೇ ಪ್ರಯೋಗವನ್ನು ಮಾಡಿದರು ಸಹ ಅದೃಷ್ಟವನ್ನು ನಿಮ್ಮ ಕಡೆಗೆ ಸೆಳೆದುಕೊಳ್ಳುತ್ತೀರಿ ಹಾಗೂ ನೀವು ಯಾವುದೇ ಹೊಸ ಯೋಜನೆಯನ್ನು ಮಾಡಲು ಸಿದ್ಧರಾಗಿದ್ದರೆ ನೀವು ಯಶಸ್ಸನ್ನ ಈ ಸಮಯದಲ್ಲಿ ನಿರೀಕ್ಷೆ ಮಾಡಬಹುದು. ವಿಶೇಷವಾಗಿ ವೃಷಭ ರಾಶಿಯ ವಿದ್ಯಾರ್ಥಿಗಳು ಮುಂಬರುವ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನ ಪಡೆಯುವ ಸಾಧ್ಯತೆ ಕಂಡು ಬರುತ್ತದೆ.

ಹಾಗೆಯೇ ಐದು ರಾಶಿಗಳ ಬದಲಾವಣೆಯು ತುಲಾ ರಾಶಿಯ ಮೇಲು ಸಹ ಪ್ರಭಾವವನ್ನು ಬೀರುತ್ತದೆ ಶುಕ್ರನು ತನ್ನದೇ ಆದ ಮನೆಯಲ್ಲಿ ಇರುವುದರಿಂದ ಒಂದಾದಮೇಲೊಂದು ಅದ್ಭುತ ಅವಕಾಶಗಳನ್ನ ಪಡೆದುಕೊಳ್ಳುತ್ತಾರೆ ನೀವು ಇತರರಿಗೆ ನೀಡಿದ ಹಣ ಈ ಸಮಯದಲ್ಲಿ ನಿಮ್ಮ ಕೈ ಸೇರುತ್ತದೆ ಅದು ನಿಮ್ಮ ದುಡಿಮೆಯ ಹಣ ಆಗಿದ್ದರು ಸರಿಯೇ ನಿಮ್ಮ ಕೈಗೆ ಹಣ ಬಂದು ತಲುಪುತ್ತದೆ ಹಾಗೆ ವ್ಯವಹಾರದಲ್ಲಿ ಅನಿರೀಕ್ಷಿತ ಬದಲಾವಣೆಗಳನ್ನು ನೀವು ಕಾಣುತ್ತೀರಿ. ನಿಮ್ಮ ಕೆಲಸದ ಸ್ಥಳದಲ್ಲಿ ಉತ್ತಮ ವಾತಾವರಣವನ್ನು ನೀವು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಮದುವೆಯಾಗದೆ ಇದ್ದಂತಹ ಜನರು ಸಹ ಈ ಸಮಯದಲ್ಲಿ ಮದುವೆಯ ಯೋಗವನ್ನ ಕಾಣುತ್ತೀರ.

ಧನು ರಾಶಿ. ಡಿಸೆಂಬರ್ ತಿಂಗಳಿನ 5 ಗ್ರಹಗಳ ಪ್ರಚಾರವು ಧನು ರಾಶಿಯವರ ಜೀವನದ ಮೇಲೆ ಶುಭ ಪರಿಣಾಮವನ್ನು ರಾಶಿಯವರು ಯಾವುದೇ ಕೆಲಸಕ್ಕೆ ಕೈ ಹಾಕಿದರು ಸಹ ಈ ಸಂದರ್ಭದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಲು ಸಾಧ್ಯವಾಗುತ್ತದೆ ವಿಶೇಷವಾಗಿ ಧನು ರಾಶಿಯವರು ವಾಹನ ಹಾಗೂ ಭೂಮಿಯ ಖರೀದಿಯ ವಿಚಾರದ ಬಗ್ಗೆ ಅತಿ ಹೆಚ್ಚು ಯೋಚನೆ ಮಾಡುವ ಸಂಭವವಿದೆ ಹಾಗೆ ಡಿಸೆಂಬರ್ ನ ಮಂಗಳಕರ ಪರಿಣಾಮದಿಂದಾಗಿ ಮುಂಬರುವ ವರ್ಷದಲ್ಲಿ ನೀವು ಉತ್ತಮ ಬದಲಾವಣೆಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ ನಿಮ್ಮ ಜೀವನದಲ್ಲಿ ಪ್ರಗತಿ ಹೊಂದಲು ಉತ್ತಮ ಅವಕಾಶಗಳು ಒದಗಿ ಬರಲಿವೆ. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಯೋಚಿಸುತ್ತಿರುವವರಿಗೂ ಈ ಸಮಯ ಬಹಳ ಅನುಕೂಲಕರವಾಗಿ ಕಂಡು ಬರಲಿದೆ.

ಇನ್ನು ಮಕರ ರಾಶಿ. ಈ ಯವರಿಗೆ ಡಿಸೆಂಬರ್ ತಿಂಗಳ ಗ್ರಹಗಳ ಸಂಕ್ರಮಣ ಅತ್ಯಂತ ಮಂಗಳಕರವಾಗಿ ಇರಲಿದೆ. ನಿಮ್ಮ ಅರ್ಧಕ್ಕೆ ನಿಂತ ಕಾರ್ಯಗಳು ಈ ಸಮಯದಲ್ಲಿ ಪೂರ್ಣಗೊಳ್ಳುತ್ತವೆ. ನೀವು ಬಯಸಿದ ಜೀವನ ಸಂಗಾತಿಯನ್ನು ನೀವು ಈ ಸಮಯದಲ್ಲಿ ಪಡೆದುಕೊಳ್ಳುತ್ತೀರಿ ಈ ಮೂಲಕ ನಿಮ್ಮ ದಾಂಪತ್ಯ ಜೀವನವು ಸಹ ಚೆನ್ನಾಗಿರುತ್ತದೆ ಹಾಗೆಯೇ ಮಕರ ರಾಶಿಯ ಜನರು ಹಣ ಮತ್ತು ಸಂಪತ್ತಿನ ವಿಚಾರದಲ್ಲಿ ತುಂಬಾ ಅದೃಷ್ಟವಂತರಾಗಿರುತ್ತಾರೆ. ಹಣದ ಹರಿವು ಈ ಡಿಸೆಂಬರ್ ತಿಂಗಳಲ್ಲಿ ನಿಮ್ಮ ರಾಶಿಯವರಿಗೆ ಉತ್ತಮವಾಗಿ ಇರಲಿದ್ದು ನಿಮ್ಮ ಆರ್ಥಿಕ ಸ್ಥಿತಿಗತಿ ಸುಧಾರಿಸುತ್ತದೆ ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆಯುವಂತಹ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ.

ಕುಂಭ ರಾಶಿ. ಕುಂಭ ರಾಶಿಯವರಿಗೆ ಶಿಶುವಾಗಿ ಈ ಗ್ರಹಗಳ ಚಲನೆಯಿಂದ ಸತ್ತಿ ಮತ್ತು ವ್ಯವಹಾರದಲ್ಲಿ ಉತ್ತಮ ಲಾಭವನ್ನು ಗಳಿಸಲು ಸಾಧ್ಯವಾಗುತ್ತದೆ ಈ ಗ್ರಹಗಳ ಸಂಚಾರವು ನಿಮ್ಮ ರಾಶಿಯವರಿಗೆ ಅನುಕೂಲಕರ ವಾತಾವರಣವನ್ನ ಸೃಷ್ಟಿ ಮಾಡಿಕೊಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ನಿಮ್ಮ ಉದ್ಯೋಗದಲ್ಲಿ ಈ ವರ್ಷ ಬಡ್ತಿ ಹೊಂದುವ ಸಾಧ್ಯತೆ ಕೂಡ ಇದೆ. ನಿಮ್ಮ ವೃತ್ತಿಯಲ್ಲಿ ಹಾಗೂ ಆರ್ಥಿಕ ಸ್ಥಿತಿಯಲ್ಲಿ ಉಂಟಾಗುತ್ತಿರುವಂತಹ ಎಲ್ಲಾ ಅಡೆತಡೆಗಳು ಸಹ ಈ ಸಂದರ್ಭದಲ್ಲಿ ನಿವಾರಣೆಗೊಳ್ಳುತ್ತವೆ ಅದರಿಂದ ನಿಮ್ಮ ಎಲ್ಲ ಕೆಲಸ ಕಾರ್ಯಗಳು ಸಹ ಸುಸೂತ್ರವಾಗಿ ನೆರವೇರುತ್ತವೆ. ನಿಮ್ಮ ಸಂಗಾತಿಯೊಂದಿಗೆ ನೀವು ಅದ್ಭುತವಾದ ಸಮಯವನ್ನ ಕಳೆಯಲು ಸಾಧ್ಯವಾಗುತ್ತದೆ ಹಾಗೆ ನಿಮ್ಮ ಕುಟುಂಬದಲ್ಲಿ ಮಾನಸಿಕ ನೆಮ್ಮದಿ ಕೂಡ ನೆಲೆಸುತ್ತದೆ.

ಒಟ್ಟಾರೆಯಾಗಿ ಡಿಸೆಂಬರ್ ತಿಂಗಳ ಈ 5 ಗ್ರಹಗಳ ಬದಲಾವಣೆ ಈ ಐದು ರಾಶಿಯವರಿಗೆ ಉತ್ತಮ ಅವಕಾಶಗಳನ್ನ ತಂದು ಕೊಡುವುದರ ಜೊತೆಗೆ ಅದೃಷ್ಟವೂ ನಿಮ್ಮ ಜೊತೆಗೆ ಇರುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *