Libra Horoscope: ತುಲಾ ರಾಶಿಯವರ ಪಾಲಿಗೆ ಈ ವರ್ಷದ ಕೊನೆ ತಿಂಗಳು ಡಿಸೆಂಬರ್ ಹೇಗಿರತ್ತೆ ಗೊತ್ತಾ..

0 27,100

Libra Horoscope December 2023: ವಿಶೇಷವಾಗಿ ಈ ತಿಂಗಳಿನಲ್ಲಿ ತುಲಾ ರಾಶಿಯವರಿಗೆ ಸಂತಸದ ದಿನಗಳು ತುಂಬಾ ಹತ್ತಿರವಾಗಿರಲಿವೆ ನಿಮ್ಮ ಕುಟುಂಬದಲ್ಲಿ ಶುಭ ಸಂತಸಗಳು ಈ ಸಮಯದಲ್ಲಿ ಕಂಡು ಬರಲಿವೆ. ಇದರ ಜೊತೆಗೆ ಬಹಳ ವಿಶೇಷವಾಗಿ ಔಷಧಿ ವ್ಯಾಪಾರಸ್ಥರಿಗೆ ಹಾಗೂ ವೈದ್ಯಕೀಯ ವಿಚಾರಗಳಿಗೆ ಸಂಬಂಧಿಸಿದ ಸಲಕರಣೆಗಳ ವ್ಯವಹಾರದಲ್ಲಿ ಅತ್ಯಂತ ಲಾಭವನ್ನು ಗಳಿಸಲು ಸಾಧ್ಯವಾಗುತ್ತದೆ.

ಈ ಡಿಸೆಂಬರ್ ತಿಂಗಳಿನಲ್ಲಿ ತುಲಾ ರಾಶಿಯವರಿಗೆ ಸಾಕಷ್ಟು ಒತ್ತಡಗಳು ಇದ್ದರೂ ಸಹ ವಿಶೇಷ ದೈವಬಲದಿಂದ ನೀವು ಒಳ್ಳೆಯ ಕೀರ್ತಿಗೆ ಪಾತ್ರರಾಗುತ್ತೀರಾ ಜೊತೆಗೆ ನಾನಾ ರೀತಿಯ ವ್ಯವಹಾರ ಕ್ಷೇತ್ರಗಳಲ್ಲಿ ಕಾರ್ಯಕ್ರಮ ಆಗಿರುವುದರಿಂದ ನಿಮಗೆ ಬಹಳ ಉತ್ತಮ ಲಾಭ ಉಂಟಾಗುತ್ತದೆ ಹಾಗೆಯೇ ನಿಮ್ಮ ಸ್ನೇಹಿತರಿಂದ ದನಾಗಮನ ಉಂಟಾಗುವ ಸಾಧ್ಯತೆ ಕೂಡ ಈ ತಿಂಗಳಿನಲ್ಲಿ ಹೆಚ್ಚಾಗಿ ಇದೆ.

ಹಾಗೆ ಹಣಕಾಸಿನ ವಿಚಾರದಲ್ಲಿ ಈ ಡಿಸೆಂಬರ್ ತಿಂಗಳು ತುಂಬಾ ಚೆನ್ನಾಗಿ ಇರಲಿದ್ದು ಕಲೆ ಸಂಗೀತ ಸಾಹಿತ್ಯ ಇತ್ಯಾದಿ ಕ್ಷೇತ್ರಗಳಲ್ಲಿ ಒಳ್ಳೆಯ ಪ್ರಸಂಶಯ ಜೊತೆಗೆ ಧನಾಗಮನವು ಉಂಟಾಗುತ್ತದೆ. ವಿದೇಶದಲ್ಲಿ ಮನೆ ಅಥವಾ ಭೂ ವ್ಯವಹಾರಕ್ಕೆ ಸಂಬಂಧಪಟ್ಟಂತೆ ನಿಮ್ಮ ಕೆಲಸ ಕಾರ್ಯಗಳು ಈ ತಿಂಗಳಲ್ಲಿ ನೆರವೇರುತ್ತವೆ ನಿಮ್ಮ ಜೀವನದಲ್ಲಿ ಹೊಸ ಆಲೋಚನೆಗಳು ಸೃಷ್ಟಿಯಾಗುವುದರಿಂದ ನಿಮಗೆ ಯಶಸ್ಸು ಲಭಿಸಲು ಸಹಾಯಕವಾಗುತ್ತದೆ.

ನಿಮ್ಮ ವಿನೂತನ ಆಲೋಚನೆಗಳು ನಿಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಡಿಸೆಂಬರ್ ತಿಂಗಳಿನಲ್ಲಿ ಸೆಲೆಬ್ರಿಟಿಗಳಿಗೆ ವಿಶೇಷವಾಗಿ ದೈವಾನುಕೂಲವೂ ಸಿದ್ಧಿಯಾಗಲಿದೆ ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಉತ್ತಮ ಪ್ರಗತಿಯನ್ನು ಹೊಂದಲು ಈಡಿಸೆಂಬರ್ ತಿಂಗಳು ತುಂಬಾ ಚೆನ್ನಾಗಿ ಇರಲಿದೆ. ನೀವು ಇಷ್ಟಪಟ್ಟವರ ಜೊತೆಯಲ್ಲಿ ನಿಮ್ಮ ಸಂಯೋಗ ಈ ಸಮಯದಲ್ಲಿ ಕಂಡುಬರುತ್ತದೆ ಅಥವಾ ನಿಮ್ಮ ತಂದೆ ತಾಯಿಯರಿಂದ ನಿಮ್ಮ ಪ್ರೀತಿಗೆ ಒಪ್ಪಿಗೆ ಸಿಗುವ ಸಾಧ್ಯತೆ ಕೂಡ ಇದೆ ಅಷ್ಟೇ ಅಲ್ಲದೆ ವಿದೇಶಕ್ಕೆ ಹೋಗಲು ಬಯಸುವವರು ತಮ್ಮ ಕನಸನ್ನ ಈ ಸಂದರ್ಭದಲ್ಲಿ ಈಡೇರಿಸಿಕೊಳ್ಳುತ್ತಾರೆ.

ತುಲಾ ರಾಶಿಯವರು ಈ ಮಾಸದಲ್ಲಿ ಯಾವುದೇ ಕಾರಣಕ್ಕೂ ಇಟ್ಟಂತಹ ಹೆಜ್ಜೆಯನ್ನು ಹಿಂತೆಗೆಯಬಾರದು ನಿಮ್ಮ ಶತ್ರುಗಳು ಹಾಗೂ ಅವರಿಂದ ಬರುವಂತಹ ತೊಂದರೆಗಳು ಈ ಮಾಸದಲ್ಲಿ ಶಮನಗೊಳ್ಳುತ್ತವೆ. ಏಕೆಂದರೆ ಗ್ರಹಗಳ ಯೋಗ ಹಾಗೂ ಗ್ರಹಗಳ ಶಕ್ತಿ ನಿಮ್ಮ ರಾಶಿಯಲ್ಲಿ ತುಂಬಾನೇ ಚೆನ್ನಾಗಿ ಇರುತ್ತದೆ.

ಬಟ್ಟೆ ವ್ಯಾಪಾರಿಗಳು, ಹಣ್ಣಿನ ವ್ಯಾಪಾರಿಗಳು, ಕಮಿಷನ್ ಏಜೆಂಟ್ ಗಳು, ಹೈನುಗಾರಿಕೆಯಲ್ಲಿ ತೊಡಗಿರುವಂತಹ ಜನರು, ಹೀಗೆ ಅನೇಕರಿಗೆ ಉತ್ತಮ ಧನ ಲಾಭ ಉಂಟಾಗುತ್ತದೆ. ಈ ಸಮಯದಲ್ಲಿ ನಿಮ್ಮ ಮಾನಸಿಕ ನೆಮ್ಮದಿ ತುಂಬಾ ಚೆನ್ನಾಗಿ ಇರುವುದರಿಂದ ನೀವು ಒಳ್ಳೆಯ ಕಾರ್ಯಗಳನ್ನು ಮಾಡುವಲ್ಲಿ ಮುಂದುವರಿಯುತ್ತೀರಿ ಹಾಗೆ ಧಾರ್ಮಿಕ ಕಾರ್ಯಗಳಲ್ಲಿಯೂ ಕೂಡ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತೀರಿ. ಭಗವಂತನಿಗೆ ನೀವು ಈ ಸಮಯದಲ್ಲಿ ಕೃತಜ್ಞತೆಯನ್ನು ಸಲ್ಲಿಸುವಂತಹ ಮನೋಭಾವನೆಯನ್ನು ಹೊಂದಿರುತ್ತೀರಿ. ಒಟ್ಟಾರೆಯಾಗಿ ತುಲಾ ರಾಶಿಯವರಿಗೆ ಈ ಡಿಸೆಂಬರ್ ತಿಂಗಳಿನಲ್ಲಿ ಅದ್ಭುತವಾದ ರಾಜಯೋಗ ಕಂಡು ಬರಲಿದೆ ಎಂದು ಹೇಳಬಹುದು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.