ದಿನಾಂಕ 1 10 19 28 ರಲ್ಲಿ ಜನಿಸಿದವರಿಗೆ 2020 ರ ಈ ವರ್ಷ ಅತ್ಯಂತ ಶುಭಕಾರಿಯಾಗಿದ್ದು ತಮ್ಮದು ಯಾವುದೇ ಸ್ವಂತ ವ್ಯಾಪಾರ ಅಥವಾ ಉದ್ದಿಮೆಯನ್ನು ನಡೆಸುತ್ತಿದ್ದಲ್ಲಿ ಉತ್ತಮ ಲಾಭಾಂಶವನ್ನು ಪಡೆಯುವ ಸಾಧ್ಯತೆ ಹೆಚ್ಚಾಗಿರುತ್ತದೆ ತಾವು ಈ ಸಂದರ್ಭದಲ್ಲಿ ಸಂತಾನ ಲಾಭವನ್ನು ನಿರೀಕ್ಷಿಸಬಹುದಾಗಿದೆ. ತಮಗೆ ಉತ್ತಮ ಆರೋಗ್ಯ ಇದ್ದರು ಕೂಡ ಅನಾವಶ್ಯಕ ಖರ್ಚು ವೆಚ್ಚಗಳನ್ನು ಬರಿಸಬೇಕಾಗುತ್ತದೆ. ಇನ್ನು ಪ್ರೇಮ ವಿವಾಹ ವಿಫಲವಾಗಿ ನರದೋಷ ನಿಮ್ಮನ್ನು ಬಾದಿಸಬಹುದು ಹಾಗೂ ಉದ್ಯೋಗ ನಿಮಿತ್ತ ದಂಪತಿಗಳು ಕೆಲಕಾಲ ದೂರದ ಸ್ಥಳಗಳಲ್ಲಿ ವಾಸಿಸಬೇಕಾಗುತ್ತದೆ.

ವಿದ್ಯಾರ್ಥಿಗಳಿಗೆ ಇದು ಉತ್ತಮ ವರ್ಷವಾಗಿದ್ದು ಅತ್ಯುತ್ತಮ ಸಾಧನೇಯನ್ನು ಮಾಡಲು ಅಣಿಯಾಗುವಿರಿ ಮತ್ತು ವಿದೇಶದಲ್ಲಿ ವ್ಯಾಸಂಗ ಮಾಡಲು ಆಸೆ ಇರುವವರಿಗೆ ಖಂಡಿತ ಈ ವರ್ಷದಲ್ಲಿ ನೆರವೇರುವುದು. ಧೈರ್ಯ ಹಾಗೂ ಸ್ಥೈರ್ಯಕ್ಕಿಂತ ನಿಮ್ಮಲ್ಲಿ ವಿದ್ಯಾ ಬುದ್ದಿಯೆ ಹೆಚ್ಚಾಗಿರುತ್ತದೆ, ವಾದ ವಿವಾದಗಳಲ್ಲಿ ಜಯ ನಿಮಗೆ ಕಟ್ಟಿಟ್ಟ ಬುತ್ತಿ ಹಾಗೂ ಸಾರ್ವಜನಿಕ ಸೇವೆಯಲ್ಲಿರುವವರು ಉನ್ನತ ಸ್ಥಾನವನ್ನು ನಿರೀಕ್ಷಿಸಬಹುದಾಗಿದೆ.

ಇನ್ನು ಈ ವರ್ಷದಲ್ಲಿ ಉತ್ತಮ ವಿವಾಹ ಯೋಗವಿರುವುದರಿಂದ ವಿವಾಹ ಶುಭಕಾರ್ಯಗಳು ಜರುಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಹಾಗೂ ಅಧಿಕಾರದ ಆಸೆ ಬಯಸದ ನಿಮ್ಮಿಂದ ನಿಮ್ಮ ಕುಟುಂಬದ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ ಮತ್ತು ನಾಯಕರಾಗುವ ಅವಕಾಶಗಳು ಈ ವರ್ಷ ನಿಮ್ಮನ್ನು ಅರಸಿ ಬರಲಿವೆ. ನಿಮ್ಮ ಅತಿಯಾದ ಭಾವುಕತನದಿಂದ ನಿಮ್ಮ ನೆಮ್ಮದಿ ನಿದ್ರೆ ಹಾಳಾಗಬಹುದು ಹಾಗೂ ನಿಮ್ಮ ನೆಚ್ಚಿನ ವಸ್ತುವೊಂದನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಬರಹಗಾರರಿಗೆ ವಿಶೇಷ ಪ್ರಶಸ್ತಿ ಲಭಿಸಲಿದೆ ಮತ್ತು ರೈತರಿಗೆ ಕೃಷಿ ಭೂಮಿಯನ್ನು ಖರೀದಿಸುವ ಯೋಗವೂ ಇದೆ .

ಪರಿಹಾರ ಕ್ರಮಗಳು : ಪ್ರತೀ ದಿನ ಶ್ರೀ ವಿಷ್ಣು ಸಹಸ್ರನಾಮಾವಳಿಯ ಪಠಣೆ ಶುಭವನ್ನುಂಟುಮಾಡುವುದು ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಎಂತಹ ಕಷ್ಟಗಳಿದ್ದರು ಸಹ ಒಂದೇ ಕರೆಯ ಮೂಲಕ ಖಚಿತ ಪರಿಹಾರ ಕಂಡುಕೊಳ್ಳಿ ಶ್ರೀ ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಚಿಂತಕರು ಎಂಪಿ ಶರ್ಮ 984555 9493ವಜ್ರೇಶ್ವರಿ ಜ್ಯೋತಿಷ್ಯ ಕೇಂದ್ರ ಆರ್.ಟಿ ನಗರ

By

Leave a Reply

Your email address will not be published. Required fields are marked *