2020 ರ ಜನವರಿ ಮಾಸವು ಮೇಷ ರಾಶಿಯವರಿಗೆ ಮಿಶ್ರಫಲವನ್ನು ಕರುಣಿಸಲಿದೆ ಹಾಗೂ ಅತೀ ವಿಶೇಷವಾಗಿ ಶಿಕ್ಷಕ ವರ್ಗದಲ್ಲಿ ಕೆಲಸ ನಿರ್ವಹಿಸುತ್ತಿರುವವರು ವಿಶೇಷ ಅತ್ಯುತ್ತಮ ಫಲಗಳನ್ನು ನಿರೀಕ್ಷಿಸಬಹುದಾಗಿದೆ. ಈ ತಿಂಗಳಿನಲ್ಲಿ ಸಂತಾನವಿಲ್ಲದವರಿಗೆ ಸಂತಾನ ಯೋಗವಿದೆ ಹಾಗೂ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವವರಿಗೆ ವಿಶೇಷ ಅನುಕೂಲತೆಗಳು ದೊರೆಯುತ್ತವೆ ಮತ್ತು ವಿದ್ಯಾರ್ಥಿಗಳು ಚುರುಕುತನದಿಂದ ಕೆಲಸ ಮಾಡಿದಷ್ಟೂ ಉತ್ತಮ ಅಂಕಗಳನ್ನು ಗಳಿಸಬಹುದಾಗಿದೆ.

ರಾಜಕಾರಣಿಗಳಿಗೆ ಇದು ಉತ್ತಮ ಸಮಯವಾಗಿದ್ದು ಅತ್ಯುನ್ನತ ಸ್ಥಾನಮಾನಗಳನ್ನು ಗಳಿಸುವಿರಿ ಹಾಗೂ ಭೂಮಿ ಲಾಭ ಮತ್ತು ಸ್ವಗೃಹ ಲಾಭವೂ ನಿಮ್ಮನ್ನು ಅರಸಿ ಬರಲಿವೆ ಮತ್ತು ವಿದೇಶ ಪ್ರಯಾಣ ಯ್ಪೋಗವನ್ನೂ ತಾವು ಈ ಮಾಸದಲ್ಲಿ ನಿರೀಕ್ಷಿಸಬಹುದಾಗಿದೆ. ವೈದ್ಯರು ಹಾಗೂ ವಕೀಲರುಗಳು ವಾದ ವಿವಾದಗಳ ಸುಳಿಗೆ ಸಿಲುಕುವ ಸಾಧ್ಯತೆ ಹೆಚ್ಚಾಗಿದೆ ಆದ್ದರಿಂದ ಮಾತಿನ ಮೇಲೆ ನಿಗಾ ವಹಿಸುವುದು ತುಂಬಾ ಉತ್ತಮ.

ಇನ್ನು ಲೋಹಗಳ ಹಾಗೂ ಹೊಟೇಲ್ ವ್ಯಾಪಾರಿಗಳ ಆದಾಯದಲ್ಲಿ ಸ್ವಲ್ಪ ಮಟ್ಟಿಗೆ ಕೊರತೆಯುಂಟಾಗಲಿದೆ ಹಾಗೂ ಲೇವಾದೇವಿ ವ್ಯವಹಾರಗಳನ್ನು ನಡೆಸುವವರು ತುಂಬಾ ಆಲೋಚಿಸು ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳುವುದು ತುಂಬಾ ಶುಭಕರವಾಗಿರುತ್ತದೆ. ಆರೋಗ್ಯದ ವಿಚಾರಕ್ಕೆ ಬಂದರೆ ಈ ತಿಂಗಳಿನಲ್ಲಿ ಮೇಷ ರಾಶಿಯವರರಿಗೆ ಅಲ್ಪ ಮಟ್ಟಿಗೆ ಏರು ಪೇರುಗಳನ್ನು ನೋಡಬಹುದಾಗಿದೆ. ಆದಾಯವಿಲ್ಲದ ಯಾವುದೇ ಕೆಲಸವನ್ನು ಕೈಗೆತ್ತಿಕೊಳ್ಳುವುದು ಉತ್ತಮವಲ್ಲ. ನಿಮ್ಮ ಮನಸ್ಸಿಗೊಪ್ಪುವ ಕೆಲಸವನ್ನು ನೀವು ಮಾಡಿ ಹಾಹು ಕೆಲಸ ಸಂಪೂರ್ಣಗೊಳ್ಳುವ ತನಕ ವಿಶ್ರಾಂತಿಯ ನಿರೀಕ್ಷೆ ಬೇಡ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನೀವಿದ್ದೆದೆ ಸದಾ ಸಂತೋಷ ನೆಲೆಯೂರಲಿದೆ ಚಿಂತಿಸುವ ಅಗತ್ಯವಿಲ್ಲ.

ಪರಿಹಾರ ಕ್ರಮ: ಆದಿತ್ಯ ಹೃದಯ ಪಾರಯುಯಾನ ಮಾಡುವುದರಿಂದ ಇನ್ನೂ ಹೆಚ್ಚಿನ ಫಲಗಳನ್ನು ನಿರೀಕ್ಷಿಸಬಹುದಾಗಿದೆ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಎಂತಹ ಕಷ್ಟಗಳಿದ್ದರು ಸಹ ಒಂದೇ ಕರೆಯ ಮೂಲಕ ಖಚಿತ ಪರಿಹಾರ ಕಂಡುಕೊಳ್ಳಿ ಶ್ರೀ ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಚಿಂತಕರು ಎಂಪಿ ಶರ್ಮ 98455 59493ವಜ್ರೇಶ್ವರಿ ಜ್ಯೋತಿಷ್ಯ ಕೇಂದ್ರ ಆರ್.ಟಿ ನಗರ

By

Leave a Reply

Your email address will not be published. Required fields are marked *