ಜನವರಿ 2020 ರ ಮಿಥುನ ರಾಶಿ ಭವಿಷ್ಯ

0 1

ಮಿಥುನ ರಾಶಿಯವರು ಈ ಮಾಸದಲ್ಲಿ ಸದಾ ಉನ್ನತ ಮಟ್ಟದ ಅಧಿಕಾರವನ್ನೇ ಇಚ್ಛಿಸುವಿರಿ ಮತ್ತು ಎಲ್ಲರೂ ನಿಮ್ಮ ಮಾತನ್ನೆ ಕೇಳಬೇಕು ಹಾಗೂ ಗೌರವ ನೀಡಬೇಕು ಎಂಬುದು ನಿಮ್ಮ ಅಭಿಲಾಷೆಯಾಗಿರುತ್ತದೆ. ಮಾನಸಿಕ ಅಂತಃಕರಣ ಇರುವ ಕಾರಣ ಮತ್ತು ಆತ್ಮ ವಿಶ್ವಾಸದ ಕೊರತೆಯ ಕಾರಣ ನೀವು ಕೈಗೊಂಡ ಕೆಲಸ ಕಾರ್ಯಗಳು ಬಹುಪಾಲು ನಿದಾನಗತಿಯಲ್ಲಿ ಸಾಗುತ್ತವೆ ಹಾಗೂ ಹಣಕಾಸಿನ ವಿಚಾರದಲ್ಲಿ ಸಮಸ್ಯೆಗಳು ತಲೆದೂರುತ್ತವೆ ಅಷ್ಟಲ್ಲದೆ ಅಗತ್ಯವಿದ್ದಷ್ಟೂ ಹಣ ಮಾತ್ರ ನಿರಾಯಾಸವಾಗಿ ನಿಮ್ಮ ಕೈ ಸೇರುವುದರಲ್ಲಿ ಯಾವುದೇ ಸಂಶಯವಿಲ್ಲ .

ಕೇವಲ ಉದ್ಯೋಗವನ್ನೇ ಆಶ್ರಯಿಸದೆ ನಿಮ್ಮ ಬುದ್ಧಿವಂತಿಕೆಯನ್ನು ಬಳಸಿ ಚಿಕ್ಕ ಪುಟ್ಟ ವ್ಯಾಪಾರ ಹಾಗೂ ವ್ಯವಹಾರಗಳನ್ನು ಕೈಗೊಳ್ಳುವುದರಿಂದ ಅಧಿಕ ಹಣವು ನಿರೀಕ್ಷೆಗೂ ಮೀರಿ ನಿಮ್ಮ ಕೈ ಸೇರುವುದರಲ್ಲಿ ಯಾವುದೇ ಸಂಶಯವಿಲ್ಲ. ನಿಮ್ಮ ಜಾತಕದಲ್ಲಿ ವಿದೇಶಿ ಪ್ರಯಾಣ ಯೋಗವೂ ಇರುವುದರಿಂದ ವಿದೇಶದಲ್ಲೇ ಉದ್ಯೋಗ ದೊರೆಯುವ ಎಲ್ಲ ಸಾಧ್ಯತೆಗಳು ಗೋಚರುತ್ತಿವೆ . ಸಾಧ್ಯವಾದಷ್ಟು ಯಾವುದೇ ವಿಚಾರದಲ್ಲಿ ದೃಢ ನಿರ್ಧಾರ ಕೈಗೊಂಡು ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳದಿರುವುದು ಉತ್ತಮ .

ವಿದ್ಯಾರ್ಥಿಗಳು ಗುರಿ ತಲುಪಲು ಈ ಮಾಸದಲ್ಲಿ ತುಂಬಾ ಕಷ್ಟ ಪಟ್ಟು ವಿದ್ಯಾಭ್ಯಾಸ ಮುಂದುವರೆಸಬೇಕಾಗಬಹುದು ಹಾಗೂ ಶಿಕ್ಷಕ ವೃತ್ತಿಯಲ್ಲಿರುವವರಿಗೆ ವಿಶಿಷ್ಟ ಸ್ಥಾನಮಾನ ದೊರೆಯುತ್ತದೆ ಪಾಲುದಾರಿಕೆಯ ವ್ಯವಹಾರದಲ್ಲಿ ಉತ್ತಮ ಲಾಭಾಂಶವನ್ನು ನೀವು ಈ ತಿಂಗಳಿನಲ್ಲಿ ನಿರೀಕ್ಷಿಸಬಹುದಾಗಿದೆ ಅನ್ವೇಷಕರಿಗೆ ಉತ್ತಮ ಅವಕಾಶಗಳು ಲಭ್ಯವಾಗಲಿವೆ ಮತ್ತು ವೈದ್ಯ ವೃತ್ತಿಯಲ್ಲಿ ಕಾರ್ಯ ನಿರ್ವಹಿಸುವವರಿಗೆ ಸಮಾಜದಲ್ಲಿ ಉತ್ತಮ ಗೌರವ ಪ್ರಾಪ್ತಿಯಾಗುತ್ತದೆ.

ಪರಿಹಾರ ಕ್ರಮ: ಕಪ್ಪು ಹಸುವಿಗೆ ಅಕ್ಕಿ ಬೆಲ್ಲ ಬಾಳೆ ಹಣ್ಣನ್ನು ನೀಡಿ ನಮಸ್ಕರಿಸುವುದರಿಂದ ಉತ್ತಮ ಫಲವನ್ನು ಅಪೇಕ್ಷಿಸಬಹುದು ನಿಮ್ಮ ಯಾವುದೇ ಎಂತಹ ಕಠಿಣ ಸಮಸ್ಯೆಗಳು ಇದ್ದರು ಒಂದೆ ಒಂದೆ ಕರೆಯ ಮೂಲಕ ಖಚಿತ ಪರಿಹಾರ ಕಂಡುಕೊಳ್ಳು ಶ್ರೀ ದೈವಜ್ಞ ಜ್ಯೋತಿಷ್ಯರು ಹಾಗು ಆಧ್ಯಾತ್ಮಿಕ ಪಂಡಿತರು ಎಂಪಿ ಶರ್ಮ ಕರೆ ಮಾಡಿ 98455 59493ವಜ್ರೇಶ್ವರಿ ಜ್ಯೋತಿಷ್ಯ ಕೇಂದ್ರ ಆರ್.ಟಿ ನಗರ

Leave A Reply

Your email address will not be published.