Daily Horoscope: ಇವತ್ತು ಮಂಗಳವಾರ ಆಂಜನೇಯ ಸ್ವಾಮಿ ನೆನೆಯುತ ನಿಮ್ಮ ರಾಶಿಫಲ ತಿಳಿದುಕೊಳ್ಳಿ

Astrology

Daily Horoscope Today Kannada prediction: ಎಲ್ಲರಿಗೂ ಸ್ವಾಗತ ಬನ್ನಿ ಇಂದಿನ ದಿನ ಭವಿಷ್ಯದ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ ಮೊದಲಿಗೆ ಮೇಷ ರಾಶಿ (Aries) ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ ಮಧ್ಯಾಹ್ನದ ನಂತರ ಹೊಸ ಕಾರ್ಯವನ್ನು ಆರಂಭಿಸಬೇಡಿ ಮಾತು ಮತ್ತು ವ್ಯವಹಾರದ ಮೇಲೆ ಹಿಡಿತವಿರಲಿ ಕೋಪ ಮತ್ತು ದ್ವೇಷವನ್ನು ಕಡಿಮೆ ಮಾಡಿಕೊಳ್ಳಿ.

ವೃಷಭ ರಾಶಿ (Taurus) ಮಧ್ಯಾಹ್ನದ ನಂತರ ಬರಪೂರ ಮನೋರಂಜನೆ ಸಿಗಲಿದೆ ಪ್ರೀತಿ ಪಾತ್ರರನ್ನು ಭೇಟಿಯಾಗುವ ಸಾಧ್ಯತೆ ಇದೆ. ಆರ್ಥಿಕ ವ್ಯವಹಾರ ಕೊಡಿಕೊಳ್ಳುವಿಕೆಯಲ್ಲಿ ಹೆಚ್ಚು ಎಚ್ಚರಿಕೆಯಿಂದ ಇರಬೇಕು ವಿವಾದಗಳಿಂದ ದೂರ ಇರಬೇಕು ಕುಟುಂಬ ಸದಸ್ಯರೊಂದಿಗೆ ಕಲಹ ಏರ್ಪಡುವ ಸಾಧ್ಯತೆ ಇದೆ.

ಮಿಥುನ ರಾಶಿ (Gemini) ದೇಹ ಮತ್ತು ಮನಸ್ಸಿಗೆ ಅಸ್ವಸ್ಥ ಅನುಭವವಾಗಲಿದೆ ಹೊಸ ಕಾರ್ಯ ಆರಂಭಕ್ಕೆ ಯೋಜನೆ ರೂಪಿಸಲಿದ್ದೀರಿ ಆದರೆ ಕೆಲಸ ಆರಂಭಿಸಬೇಡಿ ಮಾನಹಾನಿ ಸಂಭವಿಸುವ ಸಾಧ್ಯತೆ ಕೂಡ ಇದೆ. ಆದಷ್ಟು ನಿಮ್ಮ ಹಳೆಯ ವ್ಯಾಪಾರವನ್ನು ಮುಂದೆ ನಡೆಸಿಕೊಳ್ಳುತ್ತಾ ಹೋಗಿ ಆದಷ್ಟು ಹಿರಿಯರ ಸಲಹೆಗಳನ್ನು ಒಮ್ಮೆ ಪಡೆದುಕೊಳ್ಳಿ.

ಕಟಕ ರಾಶಿ (Cancer sign) ಭೂಮಿ ಮತ್ತು ವಾಹನದಲ್ಲಿ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ ಮಧ್ಯಾಹ್ನದ ನಂತರ ಸುಖ ಶಾಂತಿ ಯೋಗ ಇದೆ ಸ್ನೇಹಿತರ ಸಹಕಾರ ಸಿಗುತ್ತದೆ . ನೀವು ಕೋರ್ಟು ಕಚೇರಿ ಸಮಸ್ಯೆಗಳಿಂದ ಕಾಡುತ್ತಿದ್ದರೆ ಅವು ಕೂಡ ಬೇಗನೆ ಮುಕ್ತವಾಗುತ್ತವೆ.

ಸಿಂಹ ರಾಶಿ (Leo) ಹೊಸ ಕಾರ್ಯ ಆರಂಭಿಸಲು ಶುಭ ಸಮಯ ಹೂಡಿಕೆದಾರರಿಗೆ ಇಂದು ಶುಭದಿನ ಮಧ್ಯಾಹ್ನದ ನಂತರ ಸಹನೆಯಿಂದ ಇರಬೇಕು ಮಾನಸಿಕ ಅನುಭವವಾಗುತ್ತದೆ. ಆರೋಗ್ಯದಲ್ಲಿ ನಿಮಗೆ ಸ್ವಲ್ಪ ಏರುಪೇರು ಉಂಟಾಗುತ್ತದೆ ಆದಷ್ಟು ಹೊರಗಿನ ಆಹಾರವನ್ನು ಸೇವನೆ ಮಾಡುವುದನ್ನು ಕಡಿಮೆ ಮಾಡಿ ಹಾಗೂ ಅನಾವಶ್ಯಕ ಖರ್ಚುಗಳನ್ನು ಮಾಡಬೇಡಿ.

ಕನ್ಯಾ ರಾಶಿ (Virgo) ಶಾರೀರಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಾಧ್ಯವಾಗುವುದಿಲ್ಲ ಮಧ್ಯಾಹ್ನದ ನಂತರ ಸಮಯ ಅನುಕೂಲವಾಗಲಿದೆ ಸಹೋದರರು ಸಂಬಂಧಿಕರೊಂದಿಗೆ ಮಹತ್ವದ ವಿಷಯವನ್ನು ಚರ್ಚಿಸಲಿದ್ದೀರಿ ಉಂಟಾಗಬಹುದು ಇದರಿಂದ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ ವಾದ ವಿವಾದಗಳಿಂದ ದೂರ ಇರಬೇಕು.

ತುಲಾ ರಾಶಿ (Libra) ದೃಢ ನಿಶ್ಚಯ ಮತ್ತು ಆತ್ಮ ವಿಶ್ವಾಸದಿಂದ ಪ್ರತಿ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಿದ್ದೀರಿ ವ್ಯಾಪಾರದಲ್ಲಿ ನಿಮ್ಮ ಭೌತಿಕ ಪ್ರತಿಭೆ ಪ್ರದರ್ಶಿಸಲು ಅವಕಾಶ ಸಿಗಲಿದೆ ಕನ್ಯಾ ರಾಶಿ ಇಂದು ನಿಮಗೆ ಅತ್ಯಂತ ಆನಂದದಾಯಕ ದಿನ ಆರ್ಥಿಕ ಲಾಭವಾಗಲಿದೆ ವಿದೇಶದಲ್ಲಿ ನೆಲೆಸಿರುವ ಸಂಬಂಧಿಕರಿಂದ ಶುಭ ಸಮಾಚಾರ ಸಿಗಲಿದೆ

ಧನಸ್ಸು ರಾಶಿ, (Dhansus Rasi) ಹೊಸ ಕಾರ್ಯವನ್ನು ಆರಂಭಿಸದೆ ಇರುವುದು ಒಳ್ಳೆಯದು ನಿಮ್ಮ ಮಾತು ಮತ್ತು ವ್ಯವಹಾರದಲ್ಲಿ ನಿಯಂತ್ರಣ ಇರಬೇಕು ಇಲ್ಲವಾದಲ್ಲಿ ತಪ್ಪು ಗ್ರಹಿಕೆಯಿಂದ ನಿಮಗೆ ನಷ್ಟವಾಗಬಹುದು. ಹಾಗೆ ಪ್ರೀತಿ ಪಾತ್ರರ ಬಗ್ಗೆ ಹೆಚ್ಚಿನ ಗಮನವನ್ನು ವಹಿಸಬೇಕು.

ವೃಶ್ಚಿಕ ರಾಶಿ (Scorpio) ಮಧ್ಯಾಹ್ನದ ನಂತರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತೀರಿ ಆರ್ಥಿಕ ವಿಷಯದಲ್ಲಿ ಯಾವುದೇ ಸಮಸ್ಯೆ ದೂರಾಗುವುದಿಲ್ಲ ನಿಮ್ಮ ಆತ್ಮವಿಶ್ವಾಸ ಕೂಡ ಹೆಚ್ಚಾಗಲಿದೆ ಕೈಗೊಂಡ ಕಾರ್ಯಗಳು ಯಶಸ್ವಿಯಾಗಿ ಮಾಡಿ ಮುಗಿಸಲಿದ್ದೀರಿ ಯೋಗ ಇದೆ ಮಿತ್ರರೊಂದಿಗೆ ಸುತ್ತಾಡಲಿದ್ದೀರಿ ವ್ಯಾಪಾರಿಗಳಿಗೆ ಲಾಭವಿದೆ ಅಸಮಂಜಸ ಕೆಲಸ ಮತ್ತು ವರ್ತನೆ ನಿಮ್ಮನ್ನು ಸಮಸ್ಯೆಯಲ್ಲಿ ಸಿಲುಕಿಸಬಹುದು.

ಮಕರ ರಾಶಿ (Capricorn)ಸಹೋದ್ಯೋಗಿಗಳ ಸಹಕಾರ ದೊರೆಯುತ್ತದೆ ಮದ್ಯಾನದ ನಂತರ ಮಿತ್ರರನ್ನು ಭೇಟಿಯಾಗಲಿದ್ದೀರಿ, ಸುಂದರ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಆದಾಯ ವೃದ್ಧಿಸಲಿದೆ ವ್ಯಾಪಾರಿಗಳಿಗೆ ಲಾಭ ಕೂಡ ಸಿಗಲಿದೆ. ನಿಮ್ಮನ್ನು ಮೇಲಾಧಿಕಾರಿಗಳು ಹೆಚ್ಚಿನ ಪ್ರಶಂಸಗೆ ಒಳಪಡಿಸುತ್ತಾರೆ. ನಿಮಗೆ ಸ್ವಲ್ಪ ಅಡೆತಡೆ ಉಂಟಾದರೂ ಕೂಡ ಒಳ್ಳೆಯ ಫಲಿತಾಂಶ ನಿಮಗೆ ಸಿಗುತ್ತದೆ.

ಕುಂಭ ರಾಶಿ (Aquarius) ಇಂದು ಹೊಸ ಕಾರ್ಯವನ್ನು ಪ್ರಾರಂಭಿಸಬಹುದು ದೀರ್ಘ ಪ್ರಯಾಣ ಅಥವಾ ಧಾರ್ಮಿಕ ಪ್ರವಾಸನೆ ಮಾಡುವ ಸಾಧ್ಯತೆ ಇದೆ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕು. ನಿಮಗೆ ಹೆಚ್ಚಾಗಿ ಬೆನ್ನು ನೋವು ಕಾಡುವಂತಹ ಪರಿಸ್ಥಿತಿ ಬರುತ್ತದೆ.

ಮೀನಾ ರಾಶಿ (Meena Rashi) ಮಾತು ಮತ್ತು ವರ್ತನೆಗಳ ಬಗ್ಗೆ ಸಮಯ ವಹಿಸಬೇಕು ಶತ್ರುಗಳ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ನಿಮ್ಮ ಪ್ರೀತಿ ಪಾತ್ರರನ್ನು ಭೇಟಿಯಾಗಿ ಒಳ್ಳೆಯ ಸಮಯವನ್ನು ಕಳೆಯಿರಿ ಹಾಗೆ ನಿಮ್ಮ ಪ್ರೀತಿ ವಿಷಯದ ಬಗ್ಗೆ ಹಿರಿಯರ ಜೊತೆ ಮಾತನಾಡಲು ನೀವು ಮುಂದಾಗುತ್ತೀರಾ ಹಾಗೆ ನೀವು ಮದುವೆ ಕೂಡ ಆಗುತ್ತೀರಾ.

Astrology Kannada: ಈ ಮೇ ತಿಂಗಳಲ್ಲಿ ಗ್ರಹಗಳ ಬದಲಾವಣೆ ಈ 4 ರಾಶಿಯವರಿಗೆ ತುಂಬಾನೇ ಅನುಕೂಲ ಇದೆ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

Leave a Reply

Your email address will not be published. Required fields are marked *