Ultimate magazine theme for WordPress.

Astrology Kannada: ಈ ಮೇ ತಿಂಗಳಲ್ಲಿ ಗ್ರಹಗಳ ಬದಲಾವಣೆ ಈ 4 ರಾಶಿಯವರಿಗೆ ತುಂಬಾನೇ ಅನುಕೂಲ ಇದೆ

0 4

Astrology Kannada: ಕೆಲವೊಮ್ಮೆ ಅದೃಷ್ಟ ಒಲಿದರೆ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ ಹಾಗೆಯೇ ಶನಿ ಕೇವಲ ಕಷ್ಟವನ್ನು ಕೊಡುವವನು ಅಷ್ಟೇ ಅಲ್ಲ ಒಲಿದರೆ ತಿರುಕನು ಸಹ ಶ್ರೀಮಂತನಾಗುತ್ತಾನೆ ಯಾವಾಗಲೂ ಸಹ ಕಷ್ಟದಿಂದ ಕೂಡಿ ಇರುವುದು ಇಲ್ಲ ಒಮ್ಮೆ ಕಷ್ಟ ಬಂದರೆ ನಂತರದಲ್ಲಿ ಸುಖದ ಕಾಲ ಸಹ ಬಂದೆ ಬರುತ್ತದೆ ಗ್ರಹಗಳ ಬದಲಾವಣೆಯಿಂದಾಗಿ ರಾಜಯೋಗ (Raj yoga) ಕಂಡು ಬರುತ್ತದೆ ಕೆಲವೊಮ್ಮೆ ಗ್ರಹಗಳ ಬದಲಾವಣೆಯಿಂದಾಗಿ ಶುಭ ಹಾಗೂ ಅಶುಭ ಮತ್ತು ಮಿಶ್ರ ಫಲ ಹೀಗೆ ರಾಜಯೋಗದಂತಹ ಫಲಗಳು ಲಭಿಸುತ್ತದೆ 2023 ಮೇ ತಿಂಗಳಲ್ಲಿ 5 ರಾಶಿಯವರಿಗೆ ರಾಜಯೋಗ ಕಂಡು ಬರುತ್ತದೆ

ವ್ಯಾಪಾರ (Business) ವ್ಯವಹಾರದಲ್ಲಿ ಹೆಚ್ಚಿನ ಧನ ಪ್ರಾಪ್ತಿ ಕಂಡು ಬರುತ್ತದೆ ಅಂದು ಕೊಂಡ ಕೆಲಸ ಕಾರ್ಯಗಳು ನೆರವೇರುತ್ತದೆ ಹಾಗೆಯೇ ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿ ಸಾಧಿಸುತ್ತಾರೆ ಅಷ್ಟೇ ಅಲ್ಲದೆ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರುತ್ತದೆ ಗ್ರಹಗಳ ಬದಲಾವಣೆಯಿಂದಾಗಿ ಐದು ರಾಶಿಯವರಿಗೆ ಎಲ್ಲಿಲ್ಲದ ಯೋಗ ಕಂಡು ಬರುತ್ತದೆ ನಾವು ಈ ಲೇಖನದ ಮೂಲಕ ಮೇ ತಿಂಗಳಲ್ಲಿ ಐದು ರಾಶಿಯವರ ರಾಜಯೋಗ ಬಗ್ಗೆ ತಿಳಿದುಕೊಳ್ಳೋಣ.

ಗ್ರಹ ಬದಲಾವಣೆಯನ್ನು ಗಮನಿಸಿದಾಗ ಪ್ರಮುಖ ಬದಲಾವಣೆ ಕಂಡು ಬರುತ್ತದೆ ನಾಲ್ಕು ಗ್ರಹಗಳ ಬದಲಾವಣೆ ಕಂಡು ಬರುತ್ತದೆ ತಿಂಗಳ ಆರಂಭದಲ್ಲಿ ಶುಕ್ರನು ಮಿಥುನ ರಾಶಿಯನ್ನು ಪ್ರವೇಶ ಮಾಡುತ್ತಾನೆ ಮೇ ತಿಂಗಳಲ್ಲಿ ಮಂಗಳ ಹಾಗೂ ಸೂರ್ಯನು ರಾಶಿ ಚಕ್ರದ ಚಿನ್ಹೆಯನ್ನು ಬದಲಾಯಿಸುತ್ತಾರೆ ಮೇ ತಿಂಗಳ ಮಧ್ಯ ಭಾಗದಲ್ಲಿ ಬುಧನು ಮೇಷ ರಾಶಿಗೆ ಪ್ರವೇಶ ಮಾಡುತ್ತಾನೆ ಇಡೀ ತಿಂಗಳು ಮೇಷದಲ್ಲಿ ಹಾಗೂ ಕುಂಭ ರಾಶಿಯಲ್ಲಿ ಶನಿ ಇರುತ್ತಾನೆ ಮೇ 10 ಕ್ಕೆ ಮಂಗಳನು ಕರ್ಕ ರಾಶಿಯನ್ನು ಪ್ರವೇಶ ಮಾಡುತ್ತಾನೆ ಸೂರ್ಯನು ಸಹ ರಾಶಿಯನ್ನು ಬದಲಾಯಿಸುತ್ತಾರೆ ಮಿಥುನ ಹಾಗೂ ಕರ್ಕಾಟಕವನ್ನು ಹೊರತುಪಡಿಸಿ 5 ರಾಶಿಯವರಿಗೆ ರಾಜಯೋಗ ಕಂಡು ಬರುತ್ತದೆ.

ವೃತ್ತಿ ಜೀವನದಲ್ಲಿ ಮುನ್ನಡೆಯುವ ಅವಕಾಶಗಳು ಸಿಗುತ್ತದೆ ಮಿಥುನ ರಾಶಿಯವರು ಗ್ರಹಗಳ ಸಂಚಾರದ ಪರಿಣಾಮದಿಂದ ವೃತ್ತಿ ಜೀವನದಲ್ಲಿ ಪ್ರಗತಿ ಕಂಡು ಬರುತ್ತದೆ ಈ ಸಮಯದಲ್ಲಿ ಹೆಚ್ಚು ಕೆಲಸ ಕಾರ್ಯವನ್ನು ಮಾಡಬೇಕಾಗುತ್ತದೆ ಇದರಿಂದ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ ಆರ್ಥಿಕ ಸ್ಥಿತಿಯು ಸಹ ಬಲವಾಗಿ ಇರುತ್ತದೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಹ ಲಾಭ ಕಂಡು ಬರುತ್ತದೆ ಕೋರ್ಟು ಕಚೇರಿ ವ್ಯವಹಾರದಲ್ಲಿ ಯಶಸ್ಸು ಕಂಡು ಬರುತ್ತದೆ.

ಗ್ರಹಗಳ ಬದಲಾವಣೆಯಿಂದಾಗಿ ಸಿಂಹ ರಾಶಿಯವರ ಮೇಲೆ ಸಹ ಪ್ರಭಾವ ಬೀರುತ್ತದೆ ಮೇ ತಿಂಗಳಲ್ಲಿ ವಿಶೇಷವಾದ ಯಶಸ್ಸನ್ನು ಪಡೆಯುತ್ತಾರೆ ವೃತ್ತಿ ಸಂಭಂಧಿಸಿದ ವಿಷಯದಲ್ಲಿ ಲಾಭವನ್ನು ಪಡೆಯುತ್ತಾರೆ ಹೊಸ ಉದ್ಯೋಗ ಸಹ ಹುಡುಕಿಕೊಂಡು ಬರುತ್ತದೆ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಯಶಸ್ಸು ಕಂಡು ಬರುತ್ತದೆ ವೃತ್ತಿ ವಿಷಯದಲ್ಲಿ ಲಾಭದಾಯಕವಾಗಿ ಇರುತ್ತದೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಹ ಹೆಚ್ಚಿನ ಯಶಸ್ಸನ್ನು ಪಡೆಯುತ್ತಾರೆ ಹಾಗೆಯೆ ಗ್ರಹಗಳ ಪ್ರಭಾವದಿಂದ ವೃಶ್ಚಿಕ ರಾಶಿಯವರ ಮೇಲೆ ಸಹ ಪ್ರಭಾವ ಬೀರುತ್ತದೆ ಸಂಬಂಧಿಗಳ ನಡುವೆ ಸಂಬಂಧ ಚೆನ್ನಾಗಿ ಇರುತ್ತದೆ ಕೆಲಸವನ್ನು ಬದಲಾಯಿಸಲು ಯೋಚಿಸುತಿದ್ದರೆ ಈ ಸಮಯದಲ್ಲಿ ಬದಲಾಯಿಸುವುದು ಸೂಕ್ತವಾಗಿರುತ್ತದೆ

ಕ್ರೀಡಾಪಟುಗಳಿಗೆ ಸಹ ಮೇ ತಿಂಗಳು ಅನುಕೂಲಕರವಾಗಿ ಇರುತ್ತದೆ ಅಂದು ಕೊಂಡ ಕೆಲಸ ಕಾರ್ಯಗಳು ನೆರವೇರುತ್ತದೆ ಹಾಗೆಯೇ ಮಕರ ರಾಶಿಯವರಿಗೆ ಸಹ ಮೇ ತಿಂಗಳು ಅನುಕೂಲಕರವಾಗಿ ಇರುತ್ತದೆ ಮನಸ್ಸಿಗೆ ತೃಪ್ತಿ ನೀಡುವ ಹಾಗೆ ಕೆಲಸ ಕಾರ್ಯವನ್ನು ಮಾಡುತ್ತಾರೆ ಮೇಲಾಧಿಕಾರಿಗಳಿಂದ ಆಗುತ್ತಿರುವ ಕಿರಿಕಿರಿ ಸಹ ಈ ತಿಂಗಳು ಶಮನ ಗೊಳ್ಳುತ್ತದೆ ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ ಕಂಡು ಬರುತ್ತದೆ ವಿದೇಶಿ ಕಂಪನಿಯೊಂದಿಗೆ ವ್ಯವಹರಿಸುವಾಗ ಬಹಳ ಗಮನ ಹರಿಸಬೇಕು ವ್ಯಾಪಾರ ವ್ಯವಹಾರ ಕ್ಷೇತ್ರದಲ್ಲಿ ಪ್ರಗತಿ ಅಥವಾ ಲಾಭ ಕಂಡು ಬರುತ್ತದೆ ಹಣವನ್ನು ಉಳಿಸುವಲ್ಲಿ ಯಶಸ್ವಿ ಆಗುತ್ತಾರೆ ಹಾಗೆಯೇ ಗ್ರಹಗಳ ಬದಲಾವಣೆಯಿಂದಾಗಿ ಮೀನ ರಾಶಿಯವರಿಗೆ ಸಹ ಶುಭಕರವಾಗಿ ಇರುತ್ತದೆ

ವೃತ್ತಿ ಹಾಗೂ ಸ್ಪರ್ಧೆಯಲ್ಲಿ ಮೀನ ರಾಶಿಯವರು ಯಶಸ್ಸನ್ನು ಸಾಧಿಸುತ್ತಾರೆ ವೈವಾಹಿಕ ಹಾಗೂ ಕೌಟುಂಬಿಕ ವ್ಯವಹಾರ ಉತ್ತಮವಾಗಿ ಇರುತ್ತದೆ ಆದಾಯ ಸಹ ಹೆಚ್ಚಾಗುತ್ತದೆ ಕೌಟುಂಬಿಕ ವಿಷಯದಲ್ಲಿ ಸಹ ಮೀನ ರಾಶಿಯವರಿಗೆ ಶುಭಕರವಾಗಿ ಇರುತ್ತದೆ ಆಕಸ್ಮಿಕವಾಗಿ ಹಣ ಒದಗಿ ಬರುವ ಸಾಧ್ಯತೆ ಇರುತ್ತದೆ ಹೀಗೆ ಐದು ರಾಶಿಯವರು ಮೇ ತಿಂಗಳಲ್ಲಿ ರಾಜಯೋಗ ಕಂಡು ಬರುತ್ತದೆ ವ್ಯಾಪಾರ ವ್ಯವಹಾರದಲ್ಲಿ ಲಾಭ ಕಂಡು ಬರುತ್ತದೆ ಇದರಿಂದಾಗಿ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರುತ್ತದೆ.

ಇದನ್ನೂ ಓದಿ..Lunar Eclipse 2023: ಇದೆ ಮೇ 5 ಕ್ಕೆ ಚಂದ್ರಗ್ರಹಣ ಈ ಮೂರು ರಾಶಿಗಳಿಗೆ ಬಾರಿ ಅದೃಷ್ಟ ಒಲಿಯಲಿದೆ

Leave A Reply

Your email address will not be published.