Lunar Eclipse 2023: ಇದೆ ಮೇ 5 ಕ್ಕೆ ಚಂದ್ರಗ್ರಹಣ ಈ ಮೂರು ರಾಶಿಗಳಿಗೆ ಬಾರಿ ಅದೃಷ್ಟ ಒಲಿಯಲಿದೆ

0 4

Lunar Eclipse 2023 Kannada Predictions: ಈ ವರ್ಷದ ಮೊದಲ ಚಂದ್ರಗ್ರಹಣ ನಡೆಯುತ್ತಿದ್ದು ಇದೇ ಮೇ 5 ರಂದು ಸಂಭವಿಸಲಿದೆ ಅಂದರೆ ಬುದ್ಧ ಪೂರ್ಣಿಮಾದ ಮೊದಲ ಚಂದ್ರಗ್ರಹಣ (First lunar eclipse) ನಡೆಯುತ್ತಾ ಇದ್ದು ಈ ಮೂರು ರಾಶಿಗಳಿಗೆ ಮಾತ್ರ ಅದೃಷ್ಟ ಸಿಗುತ್ತದೆ ಎಂಬುದನ್ನು ಹೇಳುವುದಾದರೆ ತಪ್ಪಾಗುವುದಿಲ್ಲ. ಯಾಕೆಂದರೆ ಪ್ರತಿಯೊಂದು ಗ್ರಹಣವೂ ಕೂಡ ನಮ್ಮ ರಾಶಿಗಳ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರುತ್ತದೆ.ಈ ಚಂದ್ರಗ್ರಹಣವು ನಮ್ಮ ಕರ್ನಾಟಕದಲ್ಲಿ ಸಂಭವಿಸುವ ಸಮಯ ಯಾವುದು? ಹಾಗೂ ಈ ಚಂದ್ರಗ್ರಹಣವು ಎಲ್ಲಿ ಗೋಚರಿಸುತ್ತದೆ ಮತ್ತು ಈ ಚಂದ್ರ ಗ್ರಹಣದ (Lunar Eclipse) ಪ್ರಭಾವದಿಂದಾಗಿ ಈ ಮೂರು ರಾಶಿಗಳು ಮುಟ್ಟಿದೆಲ್ಲ ಬಂಗಾರವಾಗುತ್ತದೆ.

ಈ ಎಲ್ಲಾ ಕೆಲಸಗಳು ಯಶಸ್ವಿ ಕಂಡಿತ ಈ ಮೂರು ರಾಶಿಗಳು ಎಷ್ಟು ವರ್ಷಗಳಿಂದ ಕಾಯುವ ಮನಸ್ಸಿನ ಆಸೆಯನ್ನು ಈಡೇರಿಸಿಕೊಳ್ಳಲಿದ್ದಾರೆ ಹಾಗೂ ಮತ್ತು ಅರ್ಧಕ್ಕೆ ನಿಂತಿರುವ ನಮ್ಮ ಹಳೆಯ ಎಲ್ಲಾ ಕೆಲಸಗಳು ಈ ಗ್ರಹಣದ ಪ್ರಭಾವದಿಂದಾಗಿ ಸಂಪೂರ್ಣಗೊಳ್ಳಲಿದೆ ಇನ್ನು ಈ ಮೂರು ರಾಶಿಗಳು ಮಣ್ಣು ಹಿಡಿದರು ಕೂಡ ಹೊನ್ನು ಆಗುತ್ತದೆ ನಮ್ಮ ಕರ್ನಾಟಕದಲ್ಲಿ (Karnataka) ಮತ್ತು ನಮ್ಮ ಭಾರತದಲ್ಲಿ ಗ್ರಹಣ ಗೋಚರಿಸುವ ಸಮಯ ಮತ್ತು ಅದೃಷ್ಟವಂತ ರಾಶಿಗಳು ಯಾವುದು ಈ ಗ್ರಹಣದ ಸಂದರ್ಭದಲ್ಲಿ ಮಹಿಳೆಯರು ಅಂದರೆ ಗರ್ಭಿಣಿ ಮಹಿಳೆಯರು ತೆಗೆದುಕೊಳ್ಳಬೇಕಾದ ಮುನ್ನ ಎಚ್ಚರಿಕೆ ಕ್ರಮಗಳು ಏನು ನೀವು ಕೂಡ ದೇವರ ಮೇಲೆ ಭಕ್ತಿ ಇದ್ದರೆ ತಪ್ಪದೇ ಕಮೆಂಟ್ ಮೂಲಕ ತಿಳಿಸಿ .

ಚಂದ್ರಗ್ರಹಣದ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ ವೈಶಾಖ ಮಾಸದ ಹುಣ್ಣಿಮೆ ದಿನದಂದು ಗೌತಮ ಬುದ್ಧನ ಜನ್ಮ ಹಾಗೂ ಜ್ಞಾನೋದಯವಾದಂತ ದೇಶದಾದ್ಯಂತ ಆಚರಣೆ ಮಾಡಲಾಗುತ್ತದೆ ಮೇ 5 ರಂದು ಬುದ್ಧ ಪೂರ್ಣಿಮಾವನ್ನು ಆಚರಣೆ ಮಾಡಲಾಗುತ್ತದೆ ಅಪರೂಪವೆಂಬಂತೆ ಇದೇ ದಿನ ಈ ವರ್ಷದ ಮೊದಲ ಚಂದ್ರ ಗ್ರಹಣವು ಸಂಭವಿಸುತ್ತಿದೆ ಇದರ ಪರಿಣಾಮವಾಗಿ ಕೆಲ ರಾಶಿಗಳು ಶುಭಫಲಗಳನ್ನು ನಿರೀಕ್ಷೆ ಮಾಡುವುದಕ್ಕಿದೆ ಹಾಗಾದರೆ ಆ ರಾಶಿಗಳು ಯಾವುದು ಅಂತ ಕಮೆಂಟ್ ಮೂಲಕ ತಿಳಿಸಿಕೊಡಿ ಅಷ್ಟೊಂದು ಅದೃಷ್ಟ ಪಡೆಯುವಂತಹ ರಾಶಿಗಳು ಯಾವ್ಯಾವ ಎಂದು ನೋಡುವುದಾದರೆ ಮೇಷ ರಾಶಿ ಮಕರ ರಾಶಿ ಹಾಗೂ ತುಲಾ ರಾಶಿ ಚಂದ್ರ ಗ್ರಹಣ ಸಂಭವಿಸುತ್ತಿರುವುದರಿಂದ ಇದರಿಂದ ಈ ರಾಶಿಯವರು ಶುಭಫಲಗಳನ್ನು ನಿರೀಕ್ಷೆ ಮಾಡಬಹುದು .

ನೀವು ಅಂದುಕೊಂಡ ಎಲ್ಲಾ ಕೆಲಸ ಕಾರ್ಯಗಳು ನೆರವೇರುತ್ತವೆ ವ್ಯಾಪಾರಿಗಳು ತಮ್ಮ ಉದ್ಯಮದಲ್ಲಿ ಯಶಸ್ವಿಯನ್ನು ಕಾಣುತ್ತಾರೆ ಇನ್ನು ಉದ್ಯೋಗದಲ್ಲಿ ಉತ್ತಮ ಫಲ ನಿರೀಕ್ಷಿಯನ್ನು ಮಾಡಬಹುದು. ಇದೇ ಮೇ 5 ರಂದು ಸಂಭವಿಸಲಿದೆ ಅಂದರೆ ಉತ್ತಪ ಪೂರ್ಣಿಮಾ ದಿನದಂದು ವರ್ಷದ ಮೊದಲ ಚಂದ್ರ ಗ್ರಹಣ ನಡೆಯುತ್ತಿದ್ದು ಈ ಮೂರು ರಾಶಿಗಳಿಗೆ ಕೂಡ ಅದೃಷ್ಟ ಅದೃಷ್ಟ ಈ ಚಂದ್ರ ಗ್ರಹಣವು ನಮ್ಮ ಕರ್ನಾಟಕದಲ್ಲಿ ಸಂಭವಿಸುವ ಸಮಯ ಯಾವುದು? ಇದನ್ನು ನೋಡುವುದಾದರೆ ಈ ಸಮಯ ರಾತ್ರಿ 8.45 ರಿಂದ ಪ್ರಾರಂಭವಾಗುತ್ತದೆ. ಮತ್ತು ಈ ಚಂದ್ರ ಗ್ರಹಣದ ಪ್ರಭಾವದಿಂದಾಗಿ ಈ ಮೂರು ರಾಶಿಗಳು ಮುಟ್ಟಿದೆಲ್ಲ ಚಿನ್ನವಾಗುತ್ತದೆ

ಹಿಡಿದ ಎಲ್ಲಾ ಕೆಲಸಗಳು ಯಶಸ್ವಿ ಕಂಡಿತ ಮತ್ತು ಈ ಮೂರು ರಾಶಿಗಳು ಎಷ್ಟು ವರ್ಷಗಳಿಂದ ಕಾಯುತ್ತಿದ್ದ ಮನಸ್ಸಿನ ಆಸೆಯನ್ನು ಈಡೇರಿಸಿಕೊಳ್ಳಲಿದ್ದಾರೆ. ಮತ್ತೆ ಗರ್ಭಿಣಿಯರು ತೆಗೆದುಕೊಳ್ಳುವಂತಹ ಮುನ್ಸೂಚನೆ ಏನು ಎಂಬುದನ್ನು ನೋಡುವುದಾದರೆ ಯಾವುದೇ ಕಾರಣಕ್ಕೂ ನೀವು ಹೊರಗಡೆ ಹೋಗಬಾರದು ಹಾಗೆಯೇ ಬರಿಗಣ್ಣಿನಿಂದ ಯಾವುದೇ ಕಾರಣಕ್ಕೂ ಆಕಾಶವನ್ನು ನೋಡಬಾರದು ಹಾಗೆ ನೀವು ಕೂಡ ಪೂಜೆಯನ್ನು ಮಾಡದಿದ್ದರೂ ಯಾವುದೇ ರೀತಿಯಾದಂತಹ ತೊಂದರೆಯಾಗುವುದಿಲ್ಲ.

Leave A Reply

Your email address will not be published.