Chanikya Niti on Womens: ಚಾಣಕ್ಯನು ತನ್ನ ನೀತಿಯಲ್ಲಿ ಸ್ತ್ರೀಯರು ಪುರುಷರಿಗಿಂತ ಮೂರು ವಿಚಾರದಲ್ಲಿ ಯಾವಾಗಲೂ ಮುಂದಿರುತ್ತಾರೆ ಎಂದು ಹೇಳಿದ್ದಾರೆ ಸ್ತ್ರೀಯರು ಯಾವ ವಿಚಾರದಲ್ಲಿ ಪುರುಷರಿಗಿಂತ ಮುಂದಿರುತ್ತಾರೆ ಇವುಗಳು ಸ್ತ್ರೀಯರಲ್ಲಿನ ಅದ್ಭುತ ಗುಣಗಳು ಅದೇನು ಎಂದು ತಿಳಿದುಕೊಳ್ಳೋಣ.
Chanikya Niti On Womens ಚಾಣಕ್ಯನ ನೀತಿ
ಚಾಣಕ್ಯ ನೀತಿಯನ್ನು ಅತ್ಯಂತ ತಾತ್ವಿಕ ಮತ್ತು ಪ್ರಾಮಾಣಿಕ ಪುಸ್ತಕವೆಂದು ಹೇಳಲಾಗುತ್ತದೆ ಏಕೆಂದರೆ ಇಂದಿಗೂ ಕೂಡ ಚಾಣುಕ್ಯನು ಆ ಪುಸ್ತಕದಲ್ಲಿ ಬರೆದಿರುವ ತತ್ವಗಳನ್ನ ಜನರು ಅನುಸರಿಸಿಕೊಂಡು ಬರುತ್ತಿದ್ದಾರೆ. ಚಾಣಕ್ಯ ನೀತಿಯಲ್ಲಿ ಮನುಷ್ಯನ ಪ್ರತಿನಿತ್ಯ ನಿತ್ಯದ ಜೀವನಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ.
ಚಾಣಕ್ಯ ನೀತಿಯು ಕೇವಲ ಯಶಸ್ಸು ಹಣ ಇವುಗಳ ಮೇಲೆ ಮಾತ್ರ ತನ್ನ ಬೆಳಕನ್ನು ಚೆಲ್ಲಲಿಲ್ಲ ಬದಲಾಗಿ ಸ್ತ್ರೀ ಮತ್ತು ಪುರುಷನಿಗೆ ಸಂಬಂಧಿಸಿದ ವಿಷಯಗಳ ಕುರಿತು ಇದರಲ್ಲಿ ಚರ್ಚಿಸಲಾಗಿದೆ. ಚಾಣಕ್ಯ ತನ್ನ ನೀತಿಯಲ್ಲಿ ಸ್ತ್ರೀ ಮತ್ತು ಪುರುಷರ ನಡುವಿನ ಸಂಬಂಧವನ್ನು ಅವರ ಗುಣದ ಬಗ್ಗೆ ಉಲ್ಲೇಖಿಸಲಾಗಿದೆ.
ಸ್ತ್ರೀಯರ ಯಾವ ಗುಣಗಳು ಅವರನ್ನು ಪುರುಷರಿಗಿಂತ ಒಂದು ಪಟ್ಟು ಮುಂದಿರುತ್ತಾರೆ ಎಂದು ತಿಳಿದುಕೊಳ್ಳೋಣ. ಚಾಣಕ್ಯನು ತನ್ನ ನೀತಿಯಲ್ಲಿ ಪುರುಷ ಮತ್ತು ಸ್ತ್ರೀಯರ ನಡುವೆಯ ವ್ಯತ್ಯಾಸವನ್ನು ಹೇಳುವಾಗ ಹೆಣ್ಣಿನ ಹಸುವಿನ ಬಗ್ಗೆ ಮೊದಲು ಉಲ್ಲೇಖಿಸಿದ್ದಾರೆ ಮಹಿಳೆಯರು ಪುರುಷರಿಗಿಂತ ಎರಡು ಪಟ್ಟು ಹೆಚ್ಚು ಹಸಿವನ್ನು ಸಹಿಸಿ ಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ. ಮಹಿಳೆಯರಿಗೆ ಪುರುಷರಿಗಿಂತ ಹೆಚ್ಚು ಶಕ್ತಿಯ ಅವಶ್ಯಕತೆ ಇರುತ್ತದೆ ವಿಜ್ಞಾನದ ದೃಷ್ಟಿಕೋನದಿಂದ ನೋಡುವುದಾದರೆ ಸ್ತ್ರೀಯರಿಗೆ ಹೆಚ್ಚು ಕ್ಯಾಲರಿಗಳ(calories) ಅವಶ್ಯಕತೆ ಇರುತ್ತದೆ.
ಎರಡನೆಯದಾಗಿ ಬುದ್ಧಿವಂತಿಕೆ, ಮಹಿಳೆಯರು ಪುರುಷರಿಗಿಂತ ಬುದ್ಧಿವಂತರಾಗಿರುತ್ತಾರೆ ಅದರಿಂದಲೇ ಮಹಿಳೆಯರು ತಾವು ಮಾಡುವ ಪ್ರತಿಯೊಂದು ಕೆಲಸವೂ ಕೂಡ ಹೆಚ್ಚು ಏಕಾಗ್ರ ಮನಸ್ಸಿನಿಂದ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತಾರೆ ಅವರು ಬುದ್ಧಿವಂತಿಕೆಯಲ್ಲಿ ಪುರುಷರಿಗಿಂತ ಹೆಚ್ಚು ಸಮರ್ಥರು ಮಹಿಳೆಯರು ಎಂತದೆ ಕಷ್ಟ ಬಂದರೂ ಅದನ್ನು ಜಯಿಸಲು ಇದು ಒಂದು ಮುಖ್ಯ ಕಾರಣ.
ಇಂತಹ ಮಹಿಳೆಯರು ಎಲ್ಲಿ ಸಿಗ್ತರೋ ತಕ್ಷಣ ಮದುವೆಯಾಗಬೇಕು ಅಂತಾರೆ ಚಾಣಿಕ್ಯ ಯಾಕೆ ಗೊತ್ತಾ
ಮೂರನೆಯದಾಗಿ ಕೆಚ್ಚೆದೆ ಅಥವಾ ಧೈರ್ಯ, ಆಚಾರ್ಯ ಚಾಣುಕ್ಯನು ತನ್ನ ಚಾಣುಕಿ ನೀತಿಯಲ್ಲಿ ಸಾಹಸಂ ಸರ್ವಗುಣಂ ಎಂದು ಬರೆದಿದ್ದಾರೆ ಚಾಣಕ್ಯನು ಹೇಳುವ ಪ್ರಕಾರ ಸ್ತ್ರೀಯರು ಬುದ್ಧಿವಂತಿಕೆಯಲ್ಲಿ, ಹಸಿವನ್ನ ತಡೆದುಕೊಳ್ಳುವಲ್ಲಿ ಪುರುಷರಿಗಿಂತ ದುಪ್ಪಟ್ಟು ಸಾಮರ್ಥ್ಯಳ್ಳವರು ಮಾತ್ರವಲ್ಲ ಕೆಚ್ಚೆಯೆದೆಯಲ್ಲು ಪುರುಷರಿಗಿಂತ ಮಹಿಳೆಯರದ್ದೆ ಮೇಲುಗೈ. ಮಹಿಳೆಯರಲ್ಲಿ ಧೈರ್ಯ ಪುರುಷರಿಗಿಂತ ಆರುಪಟ್ಟು ಹೆಚ್ಚಾಗಿರುತ್ತದೆ ಒತ್ತಡ ಸಹಿಷ್ಣತೆ ಪ್ರಭಾವದಲ್ಲೂ ಅವರು ಪುರುಷರನ್ನ ಹಿಂದಿಕ್ಕುತ್ತಾರೆ. ಚಾಣಕ್ಯನ ಪ್ರಕಾರ ಈ ಮೂರು ವಿಷಯದಲ್ಲಿ ಸ್ತ್ರೀಯರು ಪುರುಷರಿಗಿಂತ ಮುಂದಿರುತ್ತಾರೆ.
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.