Ultimate magazine theme for WordPress.

Chandra Grahana 2023: ನಾಳೆ ಮೇ 5 ಭಯಂಕರ ಹುಣ್ಣಿಮೆ ಇರುವುದರಿಂದ ಈ 8 ರಾಶಿಯವರಿಗೆ ಬಾರಿ ಅದೃಷ್ಟ

0 6

Chandra Grahana 2023 Kannada prediction: ಶನಿಯು ಕೇವಲ ಕಷ್ಟವನ್ನು ಕೊಡುವವನು ಎಂದು ಎಲ್ಲರೂ ತಿಳಿದಿರುತ್ತಾರೆ ಆದರೆ ಶನಿಯು ಒಲಿದರೆ ಜೀವನದಲ್ಲಿ ಕಷ್ಟಗಳು ನಿವಾರಣೆ ಆಗುತ್ತದೆ ಅಷ್ಟೇ ಅಲ್ಲದೆ ಮುಟ್ಟಿದೆಲ್ಲ ಚಿನ್ನ ಎನ್ನುವ ಹಾಗೆ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಧನ ಪ್ರಾಪ್ತಿ ಕಂಡು ಬರುತ್ತದೆ ಹಾಗೆಯೇ ಅಂದು ಕೊಂಡ ಕೆಲಸ ಕಾರ್ಯಗಳು ನೆರವೇರುತ್ತದೆ ಉದ್ಯೋಗ ಇಲ್ಲದವರಿಗೆ ಈ ಸಮಯದಲ್ಲಿ ಉದ್ಯೋಗ ಸಿಗುತ್ತದೆ

ಹೀಗೆ ಯೋಗ ಕಂಡು ಬಂದರೆ ಜೀವನದ ಸ್ಥಿತಿಗತಿಗಳು ಬದಲಾಗುತ್ತದೆ ಹಾಗೆಯೇ 2023 ಮೇ ಐದನೇ ತಾರೀಖಿನ ಭಯಂಕರವಾದ ಹುಣ್ಣಿಮೆ ಇರುತ್ತದೆ ಅಷ್ಟೇ ಅಲ್ಲದೆ ಅದೇ ದಿನ ಚಂದ್ರ ಗ್ರಹಣ ಸಹ ಸಂಭವಿಸುತ್ತದೆ ಇದರಿಂದಾಗಿ ಅನೇಕ ರಾಶಿಯವರಿಗೆ ಯೋಗ ಕಂಡು ಬರುತ್ತದೆ. ಎಂಟು ರಾಶಿಯವರಿಗೆ ಮುಟ್ಟಿದೆಲ್ಲ ಚಿನ್ನ ಎನ್ನುವ ಹಾಗೆ ಅದೃಷ್ಟ ಒದಗಿ ಬರುತ್ತದೆ ಕೌಟುಂಬಿಕ ಕಲಹಗಳು ಸಹ ಶಮನಗೊಳ್ಳುತ್ತದೆ ನಾವು ಈ ಲೇಖನದ ಮೂಲಕ ಮೇ 5ರಂದು ಸಂಭವಿಸುವ ಚಂದ್ರ ಗ್ರಹಣ (Chandra Grahana) ಹಾಗೂ ಹುಣ್ಣಿಮೆಯಿಂದ ಐದು ರಾಶಿಯವರಿಗೆ ರಾಜಯೋಗ ಕಂಡು ಬರುವ ಬಗ್ಗೆ ತಿಳಿದುಕೊಳ್ಳೋಣ.

ಮೇ 5 ನೇಯ ತಾರೀಖಿಗೆ ಭಯಂಕರವಾದ ಹುಣ್ಣಿಮೆ ಹಾಗೂ ಅದೇ ದಿನ ಚಂದ್ರ ಗ್ರಹಣ ಸಂಭವಿಸುತ್ತಿದೆ ಇದರಿಂದಾಗಿ ಕೆಲವು ರಾಶಿಯವರಿಗೆ ಮುಟ್ಟಿದ್ದೆಲ್ಲ ಚಿನ್ನ ಎನ್ನುವ ಹಾಗೆ ಎಂಟು ರಾಶಿಯವರಿಗೆ ಶನಿ (Lord Shani) ದೇವರು ಹಾಗೂ ಆಂಜನೇಯ ಸ್ವಾಮಿಯ ಆಶೀರ್ವಾದ ಲಭಿಸುತ್ತದೆ ಇದರಿಂದ ಉತ್ತಮವಾದ ಜೀವನವನ್ನು ನಡೆಸುತ್ತಾರೆ ಉದ್ಯೋಗ ಇಲ್ಲದವರಿಗೆ ಈ ಸಮಯದಲ್ಲಿ ಉದ್ಯೋಗ ಸಿಗುತ್ತದೆ ಈ ರಾಶಿಯವರಿಗೆ ಬೇರೆಯವರ ಮಾತನ್ನು ಕೆಳಬಾರದು ಕುಟುಂಬದವರ ಮೇಲೆ ದುಷ್ಟರ ಕಣ್ಣು ಬೀಳದ ಹಾಗೆ ನೋಡಿಕೊಳ್ಳಬೇಕು

ಶನಿ ಹಾಗೂ ಆಂಜನೇಯ ಸ್ವಾಮಿಯ ಆಶೀರ್ವಾದ ಇರುವುದರಿಂದ ನಕಾರಾತ್ಮಕ ಶಕ್ತಿ ಇವರ ಮೇಲೆ ಬೀಳುವುದು ಇಲ್ಲ ಅಣ್ಣ ತಮ್ಮಂದಿರ ನಡುವಿನ ಜಗಳ ಅಥವಾ ಕಲಹ ಕಡಿಮೆ ಆಗುತ್ತದೆ .ಮಕ್ಕಳ (Education) ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡು ಬರುತ್ತದೆ ಅಂದು ಕೊಂಡ ಕೆಲಸ ಕಾರ್ಯಗಳು ನೆರವೇರುತ್ತದೆ ಮನೆಯ ನಿರ್ಮಾಣ ಕೆಲಸ ಕಾರ್ಯ ಮುಂದುವರಿಯುತ್ತದೆ ಆ ರಾಶಿಗಳೆಂದರೆ ಮೇಷ, ಕನ್ಯಾ, ಕಟಕ ರಾಶಿ, ವೃಷಭ, ಮಿಥುನ ರಾಶಿ, ಕುಂಭ ರಾಶಿ, ಮಕರ ರಾಶಿ, ಧನಸ್ಸು ರಾಶಿಯಾಗಿದೆ

ಈ ರಾಶಿಗಳು ರಾಜಯೋಗವನ್ನು (Raj Yoga) ಹೊಂದಿರುತ್ತದೆ ಹೀಗೆ ಈ ಎಂಟು ರಾಶಿಯವರಿಗೆ ಶನಿ ಹಾಗೂ ಆಂಜನೇಯ ಸ್ವಾಮಿಯ ಆಶೀರ್ವಾದದಿಂದ ಜೀವನದಲ್ಲಿ ಕಷ್ಟಗಳು ದೂರ ಆಗಿ ಸುಖದ ದಿನಗಳು ಕಂಡುಬರುತ್ತದೆ ಹಣಕಾಸಿನ ತೊಂದರೆಗಳು ದೂರ ಆಗಿ ಹಣಕಾಸಿನ ಹರಿವು ಕಂಡು ಬರುತ್ತದೆ .

ಇದನ್ನೂ ಓದಿ.. Astrology Kannada: ಈ ಮೇ ತಿಂಗಳಲ್ಲಿ ಗ್ರಹಗಳ ಬದಲಾವಣೆ ಈ 4 ರಾಶಿಯವರಿಗೆ ತುಂಬಾನೇ ಅನುಕೂಲ ಇದೆ

Leave A Reply

Your email address will not be published.