Mesha Rashi: ಮೇಷ ರಾಶಿಯವರಿಗೆ ಈ ಮೇ ತಿಂಗಳಲ್ಲಿ ಏನೆಲ್ಲಾ ಬದಲಾಗಲಿದೆ ಗೊತ್ತಾ? ತಿಳಿದುಕೊಳ್ಳಿ

0 57

Mesha Rashi Kannada prediction: ತಿಂಗಳುಗಳು ಬದಲಾದಂತೆ ರಾಶಿ ಫಲಾಫಲಗಳನ್ನು ತಿಳಿದುಕೊಳ್ಳಲು ಪ್ರತಿಯೊಬ್ಬರಿಗೂ ಸಹ ಕುತೂಹಲ ಇದ್ದೆ ಇರುತ್ತದೆ ಹಾಗೆಯೇ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ ಹನ್ನೆರಡು ರಾಶಿಗಳ ಫಲಾಫಲಗಳಲ್ಲಿ ಬದಲಾವಣೆ ಕಂಡುಬರುತ್ತದೆ 2023 ಮೇ ತಿಂಗಳಲ್ಲಿ ಮೇಷ (Mesha Rashi) ರಾಶಿಯವರಿಗೆ ಶುಭಕಾರವಾಗಿ ಇರುತ್ತದೆ ಹಾಗೆಯೇ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ ಕೌಟುಂಬಿಕವಾಗಿ ತೊಂದರೆಗಳು ಕಂಡು ಬರುವ ಸಾಧ್ಯತೆ ಇರುತ್ತದೆ ಹಾಗಾಗಿ ಬಹಳ ಎಚ್ಚರವಹಿಸಬೇಕು

ಮೇಷ (Mesha Rashi) ರಾಶಿಯವರು ಮೇ ತಿಂಗಳಲ್ಲಿ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಪಡೆದುಕೊಳ್ಳುತ್ತಾರೆ ಹಾಗೆಯೇ ಮೇಷ ರಾಶಿಯವರು ಸುಲಭವಾಗಿ ಆತ್ಮ ವಿಶ್ವಾಸವನ್ನು ಕಳೆದುಕೊಳ್ಳುವುದು ಇಲ್ಲ ಧೈರ್ಯವಂತರಾಗಿ ಇರುತ್ತಾರೆ. ಮೇಷ ರಾಶಿಯಲ್ಲಿ ಗುರು ರಾಹು ಬುಧ ಗ್ರಹಗಳು ಇರುತ್ತದೆ ಮೇ ತಿಂಗಳಲ್ಲಿ ಮೇಷ ರಾಶಿಯವರಿಗೆ ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿ ಕಂಡು ಬರುತ್ತದೆ ಮಕ್ಕಳ (Education) ವಿದ್ಯಾಭ್ಯಾಸದಲ್ಲಿ ತೊಂದರೆ ಕಂಡು ಬರುವ ಸಾಧ್ಯತೆ ಇರುತ್ತದೆ ಹಾಗಾಗಿ ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ನಾವು ಈ ಲೇಖನದ ಮೂಲಕ 2023 ಮೇ ತಿಂಗಳಲ್ಲಿ ಮೇಷ ರಾಶಿಯ ಫಲಾಫಲಗಳ ಬಗ್ಗೆ ತಿಳಿದುಕೊಳ್ಳೋಣ.

ಮೇಷ ರಾಶಿಯಲ್ಲಿ ಬುಧ ಗುರು ಮತ್ತು ರಾಹು ಈ ಮೂರು ಗ್ರಹಗಳು ಮೇಷ (Mesha rashi)ರಾಶಿಯಲ್ಲಿ ಇರುತ್ತದೆ ಇದರಿಂದಾಗಿ ಉದ್ಯೋಗ ಮಾಡುವರಿಗೆ ಶುಭಕರವಾಗಿ ಇರುತ್ತದೆ ಮೇಷ ರಾಶಿಯವರು ಯಶಸ್ಸನ್ನು ಪಡೆದುಕೊಳ್ಳುತ್ತಾರೆ ಮೇ ತಿಂಗಳಲ್ಲಿ ಹೊಸದಾಗಿ ಉದ್ಯೋಗವನ್ನು ಸಹ ಮಾಡುತ್ತಾರೆ ಕೆಲವೊಮ್ಮೆ ಕಲಹಗಳು ಕಂಡು ಬಂದರೂ ಸಹ ಅದನ್ನು ಅಲ್ಲಗಳೆದು ಕಾರ್ಯ ಪ್ರವೃತ್ತರಾಗುತ್ತಾರೆ ಹಣಕಾಸಿನ ವಿಷಯದಲ್ಲಿ ತೊಂದರೆಗಳು ಕಂಡು ಬರುವ ಸಾಧ್ಯತೆ ಇರುತ್ತದೆ ಕೊಟ್ಟ ಹಣ ಸರಿಯಾದ ಸಮಯಕ್ಕೆ ಬರುವುದು ಇಲ್ಲ ಹಾಗೆಯೇ ಹಣದ ದುರ್ಬಳಕೆ ಆಗುವ ಸಾಧ್ಯತೆ ಇರುತ್ತದೆ.

ದಾಯಾದಿಗಳು ಸಹಾಯ ಮಾಡುತ್ತಾರೆ ಬಿಸ್ನೆಸ್ ಅಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ ಪುಸ್ತಕಗಳ ವ್ಯಾಪಾರ ಹಾಗೂ ತರಕಾರಿ ಮತ್ತು ಹಣ್ಣುಗಳ ವ್ಯಾಪಾರ ಮಾಡುವವರಿಗೂ ಸಹ ಲಾಭದಾಯಕವಾಗಿ ಇರುತ್ತದೆ ಕಲ್ಯಾಣ ಮಂಟಪದಲ್ಲಿ ಬೇಕಾದ ವಸ್ತುಗಳ ವ್ಯಾಪಾರದಲ್ಲಿ ಹೆಚ್ಚಿನ ಲಾಭದಾಯಕವಾಗಿ ಇರುತ್ತದೆ ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ ಕಂಡು ಬರುತ್ತದೆ .

ಹಾಗೆಯೇ ಬುಧ ಗುರು ಹಾಗೂ ರಾಹು ಗ್ರಹಗಳ ಸಂಚಾರ ಯೋಗದಿಂದ ಮೇ ತಿಂಗಳ ಮಧ್ಯ ಭಾಗ ಹಾಗೂ ಕೊನೆಯ ಭಾಗದಲ್ಲಿ ಎಲೆಟ್ರಿಕಲ್ ವಸ್ತುಗಳ ಮಾರಾಟದಲ್ಲಿ ಹಾಗೂ ಷೇರುಗಳ ವ್ಯವಹಾರದಲ್ಲಿ ಲಾಭ ಕಂಡು ಬರುತ್ತದೆ ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ ಕಂಡು ಬರುವ ಸಾಧ್ಯತೆ ಇರುತ್ತದೆ ಹಾಗೆಯೇ ತುಲಾ (Libra) ರಾಶಿಯಲ್ಲಿ ಕೇತು ಇರುವುದರಿಂದ ಹಣದ ವಿಚಾರದಲ್ಲಿ ಕಲಹಗಳು ಉಂಟಾಗುವ ಸಾಧ್ಯತೆ ಇರುತ್ತದೆ ಕರ್ಕಾಟಕ ರಾಶಿಯಲ್ಲಿ ಕುಜ ಇರುತ್ತಾನೆ ಮಿಥುನ ರಾಶಿಯಲ್ಲಿ ಶುಕ್ರನ ಸಂಚಾರ ಹಾಗೂ ವೃಷಭ ರಾಶಿಯಲ್ಲಿ ಚಂದ್ರನ ಮಹಾಯೋಗ ಇರುತ್ತದೆ

ಒಟ್ಟಾರೆಯಾಗಿ ಮೇಷ (Aries) ರಾಶಿಯವರಿಗೆ ನಷ್ಟಕ್ಕಿಂತ ಲಾಭ ಜಾಸ್ತಿ ಇರುತ್ತದೆ ಅನಿರೀಕ್ಷಿತ ಧನಾಗಮನ ಉಂಟಾಗುತ್ತದೆ ಅಂದು ಕೊಂಡ ಕೆಲಸ ಕಾರ್ಯಗಳು ನೆರವೇರುತ್ತದೆ. ಹಣಕಾಸಿನ ತೊಂದರೆಗಳು ದೂರ ಆಗಿ ಹಣಕಾಸಿನ ಹರಿವು ಕಂಡು ಬರುತ್ತದೆ ಮೇಷ ರಾಶಿಯವರು ಮೇ ತಿಂಗಳಲ್ಲಿ ಕೆಲವು ಸಣ್ಣ ಪುಟ್ಟ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ ಕಂಡು ಬರುತ್ತದೆ ಹೀಗೆ ಮೇಷ ರಾಶಿಯವರಿಗೆ ಮೇ ತಿಂಗಳಿನಲ್ಲಿ ಶುಭಕರವಾಗಿ ಇರುತ್ತದೆ ಆರ್ಥಿಕ ಸ್ಥಿತಿಗತಿಗಳಲ್ಲಿ ಸುಧಾರಣೆ ಕಂಡು ಬರುತ್ತದೆ ಮೇಷ ರಾಶಿಯವರಿಗೆ ನಷ್ಟಕ್ಕಿಂತ ಲಾಭ ಜಾಸ್ತಿ ಇರುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

Leave A Reply

Your email address will not be published.