Chanakya Neeti about women Story: ಚಾಣಕ್ಯರು ಹೇಳಿದಂತೆ ಮಾತನ್ನು ಕೂಡ ನಾವು ಜೀವನದಲ್ಲಿ ಅಳವಡಿಸಿಕೊಂಡರೆ ನಾವು ಬಹಳಷ್ಟು ಮುಂದೆ ಹೋಗಬಹುದು ಅವರು ಹೇಳಿದ ಮಾತನ್ನು ನಾವು ಕಣ್ಣು ಮುಚ್ಚಿ ಪಾಲನೆ ಮಾಡಬೇಕು ಅವರು ಹೇಳಿದ ಮಾತುಗಳು ಬಹಳಷ್ಟು ನೀತಿಯನ್ನು ನಮಗೆ ಕೊಡುತ್ತದೆ. ಇದರಲ್ಲಿ ಜೀವನವನ್ನು ಸುಖ ಮತ್ತು ಸಫಲವಾಗಿಸಲು ತುಂಬಾನೇ ವಿಷಯಗಳು ತಿಳಿಸಿದ್ದಾರೆ ಚಾಣಕ್ಯರು. (Chanakya) ಒಂದು ವೇಳೆ ನಿಮ್ಮ ಜೀವನದಲ್ಲಿ ಸಂತೋಷವಾಗಿರಲು (Happy) ಇಷ್ಟಪಡುತ್ತಿದ್ದಾರೆ ಮಹಿಳೆಯರ ಈ ಒಂದು ವಿಷಯಗಳನ್ನು ನೀವು ನೋಡಲೇಬಾರದು.

ಇಲ್ಲವಾದರೆ ನಿಮ್ಮ ಕೆಟ್ಟ ಸಮಯಕ್ಕೆ ನೀವೇ ಕಾರಣವಾಗುತ್ತೀರಾ ಸ್ನೇಹಿತರೆ ಚಾಣಕ್ಯರನ್ನು (Chanakya) ಭಾರತೀಯ ಇತಿಹಾಸದಲ್ಲಿ (Indian History) ಒಬ್ಬ ಪ್ರಮುಖ ಮತ್ತು ಮಹಾಜ್ಞಾನಿ ಎಂದು ತಿಳಿಯಲಾಗಿದೆ ಚಾಣಕ್ಯರ ನೀತಿ ವಚನಗಳು ಜೀವನದಲ್ಲಿ ತುಂಬಾನೇ ಮುಖ್ಯವಾಗಿ ಬಂದೇ ಬರುತ್ತವೆ ಇತಿಹಾಸ ಮತ್ತು ಅರ್ಥಮಾನದಲ್ಲಿ ಇವರನ್ನು ತುಂಬಾನೇ ಗೌರವ ದೃಷ್ಟಿಯಿಂದ ನೋಡಲಾಗಿದೆ ಉಪಯೋಗ ಕಾರ್ಯಗಳನ್ನು ನಿಮಗೆ ತಿಳಿಸಿಕೊಟ್ಟಿದ್ದಾರೆ ನಾವೆಲ್ಲರೂ ಇವುಗಳನ್ನು ಪಾಲಿಸಿದರೆ ಖಂಡಿತ ಜೀವನದಲ್ಲಿ ಜಯ ಹಾಗೂ ಯಶಸ್ಸು ನಮ್ಮೆಲ್ಲರಿಗೂ ಸಿಕ್ಕೆ ಸಿಗುತ್ತದೆ.

ಏನು ಈ ವಿಷಯ ತಿಳಿದಿದ್ದೀರಾ ಚಾಣಕ್ಯರು ಈ ಒಂದು ಮಾತನ್ನು ಹೇಳಿದ್ದಾರೆ ಯಾವ ಪುರುಷರು (men and women) ಮಹಿಳೆಯರು ಈ ರೀತಿಯಾಗಿ ನೋಡುತ್ತಾರೋ ಅವರ ಸಾವಿಗೆ ಅವರೆ ಕಾರಣವಾಗುತ್ತಾರೆ ಇಂಥ ಜನರನ್ನು ಶಾಸ್ತ್ರಗಳಲ್ಲಿ ಮಹಾ ಪಾಪಿಗಳು ಎಂದು ತಿಳಿಸಿದ್ದಾರೆ ಹಾಗಾದರೆ ಸ್ನೇಹಿತರು ಇವತ್ತಿನ ಮಾಹಿತಿಯಲ್ಲಿ ನಿಮಗೆ ಮಹಿಳೆಯರನ್ನು ಯಾವ ರೀತಿಯಾಗಿ ನೋಡುವುದರಿಂದ ಪುರುಷರು ಪಾಪಕ್ಕೆ ಬಾಗಿಯಾಗುತ್ತಾರೆ ಎಂದು ತಿಳಿಸಿಕೊಡುತ್ತೇವೆ ಹಾಗಾಗಿ ನೋಡಿ

ಮೊದಲನೇದಾಗಿ ಹೇಳಬೇಕು ಎಂದರೆ ನಮ್ಮ ಶಾಸ್ತ್ರಗಳನ್ನು ಸಾರವಾಗಿ ಯಾವುದಾದರೂ ವ್ಯಕ್ತಿಯು ಒಬ್ಬ ತಾಯಿ (Mother) ತನ್ನ ಮಗುವಿಗೆ ಹಾಲನ್ನು ಕುಡಿಸುತ್ತಿದ್ದಾರೆ ಅದನ್ನು ನೋಡಿದಾಗ ಆತನ ಮನಸ್ಸಿನಲ್ಲಿ ಕೆಟ್ಟದಾಗಿರುವ ಭಾವನೆ ತೆಗೆದುಕೊಂಡು ಬಂದರೆ ಆತ ಮಹಾ ಪಾಪಕ್ಕೆ ಗುರಿಯಾಗುತ್ತಾನೆ ಇಂಥವರು ಜೀವನದಲ್ಲಿ ಎಂದು ಉದ್ಧಾರ ಆಗುವುದಿಲ್ಲ. ಯಾವ ವ್ಯಕ್ತಿಯೂ ಮನಸ್ಸಿನಲ್ಲಿ ಮಹಿಳೆಯರ ಬಗ್ಗೆ ಕೆಟ್ಟ ವಿಚಾರಗಳು ಇಟ್ಟುಕೊಂಡಿರುತ್ತಾನೋ ಯಾವತ್ತಿಗೂ ಒಂದು ದಿನ ಜೀವನದಲ್ಲಿ ಹಾಳಾಗುವುದಕ್ಕೆ ಕಾರಣರಾಗುತ್ತಾರೆ

ಇನ್ನು ಎರಡನೇದಾಗಿ ಹೇಳಬೇಕು ಎಂದರೆ ನಮ್ಮ ಶಾಸ್ತ್ರಗಳ ( Shastra) ಅನುಸಾರವಾಗಿ ಯಾವುದೇ ವ್ಯಕ್ತಿ ಅಡಗಿಕೊಂಡು ಮಹಿಳೆಯರನ್ನು ಸ್ನಾನ ಮಾಡುವುದು ನೋಡಬಾರದು ಈ ರೀತಿ ನೋಡುವುದು ತುಂಬಾನೇ ದೊಡ್ಡ ದೊಡ್ಡ ಪಾಪ ಅಂತೂ ಹೇಳಲಾಗಿದೆ ಮಹಾ ಪಾಪಕ್ಕೆ ಸಮವಾಗಿದೆ ಹಾಗಾಗಿ ನೀವು ತಪ್ಪು ಮಾಡಬಾರದು ಇಲ್ಲವಾದರೆ ಇಲ್ಲಿ ನಿಮ್ಮ ಸಾವಿಗೆ ನೀವೇ ಕಾರಣರಾಗುತ್ತೀರಾ.

ಮೂರನೇದಾಗಿ ಹಾಗೂ ಕೊನೆಯದಾಗಿ ಹೇಳಬೇಕು ಎಂದರೆ ಮಹಿಳೆಯರ ಆಚಾರ್ಯ ಚಾಣಕ್ಯರ ಅನುಸಾರವಾಗಿ ಯಾವುದೇ ರೀತಿಯ ಪುರುಷರು ಪರಸ್ತ್ರಿಯರ ವಸ್ತ್ರಗಳನ್ನು ಕೆಟ್ಟ ದೃಷ್ಟಿಯಿಂದ ನೋಡಬಾರದು ಯಾಕೆಂದರೆ ಆರಂಭವಾಗುತ್ತದೆ ಶಾಸ್ತ್ರಗಳನ್ನು ಸಾರವಾಗಿ ಒಂದು ವೇಳೆ ನೀವು ತಪ್ಪುಗಳನ್ನು ಮಾಡಿದ್ದಾರೆ ಮರಳಿ ಮನುಷ್ಯರಾಗಿ ಜನ್ಮ ತಾಳುವುದಿಲ್ಲ ಹಾಗಾಗಿ ಈ ರೀತಿಯ ಪಾಪಗಳಿಂದ ಉಳಿದುಕೊಳ್ಳಲು ನೀವು ಕೆಲವು ತಪ್ಪುಗಳನ್ನು ಮಾಡಬೇಡಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!