ಜಗತ್ತಿನಲ್ಲೇ ಅತಿ ದುಬಾರಿ ಪಾರಿವಾಳ, ಇದು ಮಾರಾಟವಾಗಿದ್ದು ಎಷ್ಟು ಕೋಟಿಗೆ ಗೊತ್ತೇ?
ಸಾಮಾನ್ಯವಾಗಿ ನಾವು ದುಬಾರಿ ಬೆಲೆಯ ವಾಹನ, ಮನೇ, ಒಡವೆ, ಸೀರೆ ಹೀಗೆ ಏನೇನೋ ಕೊಳ್ಳುವುದನ್ನು ನೋಡಿದ್ದೇವೆ ಕೇಳಿದ್ದೇವೆ. ಆದರೆ ಪಾರಿವಾಳಕ್ಕೆ ಎಂದಾದರೂ ಕೋಟಿಗಟ್ಟಲೆ ಹಣ ಸುರಿದು ಕೊಂಡುಕೊಂಡಿದ್ದನ್ನು ನಾವು ಎಲ್ಲಿಯೂ ಕೇಳಿಲ್ಲ ನೋಡಿಯೂ ಇಲ್ಲ. ಆದರೆ ಈ ಘಟನೆ ಪಿಪಾ ಎಂಬಲ್ಲಿ…