ನೆಗಡಿ, ಶೀತ, ಕೆಮ್ಮು ಹಾಗೂ ಗಂಟಲಿನ ಕಿರಿಕಿರಿ ಉಂಟಾಗುವ ಸಮಸ್ಯೆಗೆ ಸುಲಭವಾಗಿ ಪರಿಹರಿಸುವ ಕಷಾಯ
ನೆಗಡಿ, ಶೀತ, ಕೆಮ್ಮು ಹಾಗೂ ಗಂಟಲಿನ ಕಿರಿಕಿರಿ ಉಂಟಾಗುವ ಸಮಸ್ಯೆಗೆ ಸುಲಭವಾಗಿ ಹೇಗೆ ಮನೆಮದ್ದು ಮಾಡಿಕೊಂಡು ನಿವಾರಣೆ ಮಾಡಿಕೊಳ್ಳಬಹುದು ಎನ್ನುವುದನ್ನು ನೋಡೋಣ. ಈ ಮನೆ ಮದ್ದು ಒಂದು ರೀತಿಯ ಕಷಾಯ ಆಗಿದ್ದು ಇದು ನೆಗಡಿ ಶೀತ, ಕೆಮ್ಮು ಇವುಗಳಿಗೆ ತುಂಬಾ ಪರಿಣಾಮಕಾರಿ…