ನೀವೇನಾದ್ರು ಕೈ ಬೆರಳುಗಳ ಲಟಿಕೆ ತಗೆದ್ರೆ ಏನಾಗುತ್ತೆ ಗೊತ್ತೇ
ನಾವು ಆಗಾಗ ಕಾಲಿ ಕುಳಿತಾಗಲೆಲ್ಲ ಬೆರಳಲ್ಲಿ ಲಟಿಕೆ ತೆಗೆಯುತ್ತಿರುತ್ತೇವೆ. ಆದರೆ ಈ ಲಟಿಕೆ ತೆಗೆಯುವುದು ನಮಗೆ ಅಷ್ಟೊಂದು ಒಳ್ಳೆಯದೇನೋ ಅಲ್ಲ. ಲಟಿಕೆ ತೆಗೆಯುವುದು ಬಹಳ ಅಪಾಯಕಾರಿ. ಹಾಗಾದ್ರೆ ಲಟಿಕೆ ತೆಗೆಯುವುದರಿಂದ ಏನಾಗಬಹುದು ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಲಟಿಕೆ…