ಹಿತ್ತಲಲ್ಲೇ ಸಿಗುತ್ತದೆ ಸರ್ವ ರೋಗ ಸಂಜೀವಿನಿ ಇದರ ವಿಶೇಷತೆ ಓದಿ.
ಹಿಂದಿನ ಕಾಲದಲ್ಲಿ ಜ್ವರ, ಕೆಮ್ಮು, ನೆಗಡಿ ಆದರೆ ಮನೆಯಲ್ಲಿಯೆ ಒಂದು ಕಷಾಯ ಮಾಡಿ ಕುಡಿದು ಬಿಡುತ್ತಿದ್ದರು. ಜ್ವರ ಹಾಗೆಯೆ ವಾಸಿಯಾಗುತ್ತಿತ್ತು. ಆದರೆ ಕಳೆದ ಏಳೆಂಟು ತಿಂಗಳುಗಳಿಂದ ಪರಿಸ್ಥಿತಿ ಬದಲಾಯಿಸಿದೆ. ಯಾರು ಕೆಮ್ಮಂಗಿಲ್ಲ ಎಂಬ ಜೋಕ್ ಈಗ ನಿಜವಾಗಿ ಬದಲಾಗಿದೆ. ಕೆಮ್ಮಿದರೆ ಸಾಕು,…