ಅರ್ಧ ತಲೆನೋವಿನಿಂದ ಇಡಿದು ದೊಡ್ಡ ಕಾಯಿಲೆಗಳನ್ನು ತಡೆಗಟ್ಟುತ್ತೆ ಈ ತುಳಸಿ ಚಹಾ
ಹಿಂದೂಗಳ ಮನೆಯಲ್ಲಿ ತುಳಸಿ ಹೆಚ್ಚಾಗಿ ಅಂಗಳದಲ್ಲಿ ಇದ್ದೇ ಇರುತ್ತದೆ. ಹಿಂದೂಗಳಿಗೆ ತುಳಸಿ ತುಂಬಾ ಪವಿತ್ರ. ತುಳಸಿಯಿಂದ ಬಹಳ ಪ್ರಯೋಜನಗಳು ಇವೆ. ಮಹಾಮಾರಿ ಕ್ಯಾನ್ಸರ್, ಮಧುಮೇಹ ಮತ್ತು ಕರುಳುಬೇನೆ ಮುಂತಾದವುಗಳಿಗೆ ಸೇರಿದಂತೆ ಹಲವು ರೋಗಗಳಿಗೆ ರಾಮಬಾಣ ಆಗಿದೆ ತುಳಸಿ. ಹಾಗೆಯೇ ಸೌಂದರ್ಯ ಹೆಚ್ಚಿಸಲು…