ಅಣಬೆ ಸೇವನೆಯಿಂದ ಶರೀರಕ್ಕೆ ಎಷ್ಟೊಂದು ಲಾಭವಿದೆ ನೋಡಿ
ನಾಯಿಕೊಡೆ ಎಂದೂ ಕರೆಯಲ್ಪಡುವ ಅಣಬೆಯನ್ನು ಸೇವಿಸುವುದರಿಂದ ಆಗುವ ಆರೋಗ್ಯಕರ ಪ್ರಯೋಜನಗಳನ್ನು ಈ ಲೇಖನದ ಮೂಲಕ ತಿಳಿಯೋಣ. ಕೆಲವು ಸೂಪರ್ ಫುಡ್ ಗಳು ನಿಸರ್ಗದಲ್ಲಿ ಬೆಳೆಯುತ್ತದೆ ಅವುಗಳಲ್ಲಿ ಅಣಬೆಯು ಒಂದು. ಮೊದಲು ಅಣಬೆಯು ಹುತ್ತ, ಹೊಲ, ಗದ್ದೆಯ ಬಳಿ ತನ್ನಷ್ಟಕ್ಕೆ ತಾನೆ ಬೆಳೆಯುತ್ತಿತ್ತು.…