Category: Health & fitness

ಸೊಳ್ಳೆ ಬತ್ತಿಯ ಹೋಗೆ ಎಷ್ಟೊಂದು ಅ’ ಪಾಯಕಾರಿ ನಿಮಗೆ ಗೊತ್ತೇ?

ಒಂದು ಚಿಕ್ಕದಾದ ಸೊಳ್ಳೆ ಮನುಷ್ಯನ ಪ್ರಾಣವನ್ನೇ ತೆಗೆಯುತ್ತದೆ ಎಂದರೆ ಅದು ಎಷ್ಟು ಅಪಾಯಕಾರಿ ಆಗಿರಬಹುದು. ಸೊಳ್ಳೆಯಿಂದ ತಪ್ಪಿಸಿಕೊಳ್ಳಲು ಹೆಚ್ಚಾಗಿ ಪೇಟೆಗಳಲ್ಲಿ ಕಾಯಿಲ್ ಗಳನ್ನು ಬಳಸುತ್ತಾರೆ. ಆದರೆ ಕಾಯಿಲ್ ಗಳು ಆರೋಗ್ಯಕ್ಕೆ ಮನುಷ್ಯನಿಗೆ ಒಳ್ಳೆಯದಲ್ಲ. ಆದರೆ ಸೊಳ್ಳೆಗಳು ಡೆಂಗ್ಯೂ, ಚಿಕನ್ ಗುನ್ಯಾ ಮುಂತಾದ…

ಮಕ್ಕಳು ಅಂದವಾಗಿ ಕಾಣಲಿ ಎಂದು ಕಾಡಿಗೆ ಹಚ್ಚುತಿದ್ರೆ ಮಿಸ್ ಮಾಡದೇ ಇದನ್ನು ತಿಳಿದುಕೊಳ್ಳಿ

ಚಿಕ್ಕ ಚಿಕ್ಕ ಮಕ್ಕಳು ನೋಡಲು ಸುಂದರ ಮತ್ತು ಮುಗ್ಧವಾಗಿರುತ್ತವೆ. ಆದ್ದರಿಂದ ಚಿಕ್ಕ ಮಕ್ಕಳಿಗೆ ದೃಷ್ಟಿ ಬೀಳಬಾರದು ಎಂದು ಕಾಡಿಗೆಯನ್ನು ಹಚ್ಚಿರುತ್ತಾರೆ. ಅದರಲ್ಲೂ ಬೆಳ್ಳಗೆ ಇದ್ದರೆ ಚಿಕ್ಕ ಮಕ್ಕಳಿಗೆ ದೃಷ್ಟಿ ಬಿದ್ದೇ ಬೀಳುತ್ತದೆ. ದೃಷ್ಟಿ ಬಿದ್ದರೆ ಮಕ್ಕಳಿಗೆ ಕೆಟ್ಟದಾಗಿ ಪರಿಣಾಮಗಳು ಉಂಟಾಗುತ್ತವೆ. ಆದರೆ…

ಪ್ರತಿದಿನ ಎರಡು ಹಸಿ ಬೆಳ್ಳುಳ್ಳಿ ಸೇವನೆಯಿಂದ ಶರೀರಕ್ಕೆ ಎಷ್ಟೊಂದು ಲಾಭವಿದೆ ನೋಡಿ

ಬೆಳ್ಳುಳ್ಳಿ ಇದು ಒಂದು ಔಷಧಿಯುಕ್ತ ಆಹಾರ ಪದಾರ್ಥಗಳಲ್ಲಿ ಒಂದು. ಹಾಗೆಯೇ ಕೆಲವೊಂದು ಅಡುಗೆಗೆ ಇದನ್ನು ಬಳಸದಿದ್ದರೆ ರುಚಿಯೇ ಬರುವುದಿಲ್ಲ. ಕೆಲವರಿಗೆ ಬೆಳ್ಳುಳ್ಳಿಯನ್ನು ದಿನನಿತ್ಯದ ಆಹಾರದಲ್ಲಿ ಬಳಸದೇ ಇದ್ದರೆ ದಿನವೇ ಕಳೆಯುವುದಿಲ್ಲ. ಹಾಗೆಯೇ ಇದನ್ನು ದನಗಳಿಗೆ ಔಷಧಿಗೆ ಹೆಚ್ಚಾಗಿ ಬಳಸುತ್ತಾರೆ. ಹಿರಿಯರು ಮನೆಯಲ್ಲಿ…

ಶೇಂಗಾ ಬೀಜ ತಿನ್ನುವುದರಿಂದ ಏನ್ ಲಾಭವಿದೆ ನೋಡಿ

ಶೇಂಗಾ ಬೀಜ ತಿನ್ನುವುದು ಎಂದರೆ ಬಹಳಷ್ಟು ಜನರಿಗೆ ಇಷ್ಟ ಆದರೆ ಅದರಿಂದ ಆರೋಗ್ಯಕರ ಲಾಭ ಏನು ಎಂಬುದರ ಬಗ್ಗೆ ತಿಳಿದಿರುವುದಿಲ್ಲ. ಬಡವರ ಬಾದಾಮಿ ಎಂದು ಕರೆಯುವ ಶೇಂಗಾಬೀಜ ಬಾದಾಮಿಗೆ ಹೋಲಿಸಿದರೆ ಕಡಿಮೆ ದರದಲ್ಲಿ ಸಿಗುವುದರ ಜೊತೆಗೆ ಆರೋಗ್ಯಕರವಾಗಿ ಸಾಕಷ್ಟು ಪ್ರಯೋಜನವನ್ನು ಹೊಂದಿದೆ.…

ಯಾವ ಡ್ರೈ ಫ್ರೂಟ್ಸ್ ತಿಂದ್ರೆ ಯಾವ ಕಾಯಿಲೆ ತಡೆಗಟ್ಟಬಹುದು ಗೊತ್ತೇ? ಓದಿ.

ಡ್ರೈ ಫ್ರೂಟ್ಸ್ ತಿನ್ನುವುದರಿಂದ ನಮ್ಮ ದೇಹಕ್ಕೆ ಹೆಚ್ಚುವರಿ ಶಕ್ತಿ ದೊರೆಯುತ್ತದೆ. ಎಲ್ಲ ಡ್ರೈ ಫ್ರೂಟ್ಸ್ ಕೂಡ ಆರೋಗ್ಯಕ್ಕೆ ಒಳ್ಳೆಯದು. ಹೀಗಿರುವಾಗ ಯಾವ ಡ್ರೈ ಫ್ರೂಟ್ ಸೇವಿಸಿದರೆ ಯಾವ ಖಾಯಿಲೆಗೆ ರಾಮಬಾಣ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಡ್ರೈ ಫ್ರೂಟ್ಸ್…

ಅಗತ್ಯಕ್ಕಿಂತ ಕಡಿಮೆ ನೀರು ಕುಡಿದ್ರೆ ನಿಮಗೆ ಈ 4 ಸಮಸ್ಯೆಗಳು ಕಾಡಬಹುದು

ಆರೋಗ್ಯವೇ ಭಾಗ್ಯ ಆರೋಗ್ಯವೇ ಸರಿ ಇಲ್ಲ ಎಂದರೆ ಎಷ್ಟು ಹಣ, ಐಶ್ವರ್ಯ ಇದ್ದರೂ ಪ್ರಯೋಜನವಿಲ್ಲ. ಆರೋಗ್ಯಕ್ಕೆ ಮೂಲ ನೀರು. ನೀರು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ, ಆರೋಗ್ಯವಂತರಾಗಿ ಇರಬಹುದು. ಒಂದು ವೇಳೆ ನೀರನ್ನು ಸರಿಯಾಗಿ ಕುಡಿಯದೇ ಇದ್ದರೆ ಕೆಲವು ಲಕ್ಷಣಗಳು…

ಹೆಲ್ತ್ ಟಿಪ್ಸ್: ಜೀರಿಗೆ ನೀರಿಗೆ ನಿಂಬೆ ರಸ ಬೆರಸಿ ನೋಡಿ ಇದರ ಚಮತ್ಕಾರ

ಇತ್ತೀಚೆಗೆ ಅವ್ಯವಸ್ಥಿತ ಆಹಾರ ಪದ್ಧತಿಯಿಂದ ಅಜೀರ್ಣ, ಇನ್ನಿತರ ಹೊಟ್ಟೆ ಸಮಸ್ಯೆ ಕಂಡುಬರುತ್ತದೆ. ಇದಕ್ಕೆ ವೈದ್ಯರ ಬಳಿ ಹೋದರೆ ಟ್ಯಾಬ್ಲೆಟ್ ಕೊಡುತ್ತಾರೆ ಮತ್ತು ಕಿರಿ ಕಿರಿ ಆಗುತ್ತದೆ ಆದ್ದರಿಂದ ಮನೆಯಲ್ಲೇ ಸಿಗುವ ಸಾಮಗ್ರಿಗಳನ್ನು ಬಳಸಿ, ಯಾವುದೇ ರೀತಿಯ ಖರ್ಚು ಇಲ್ಲದೆ ಮನೆ ಮದ್ದನ್ನು…

ಪ್ರತಿದಿನ ಈ ಸಮಯದಲ್ಲಿ ಶುಂಠಿ ಟೀ ಸೇವನೆ ಮಾಡುವುದರಿಂದ ಎಷ್ಟೊಂದು ಲಾಭವಿದೆ

ಬೆಳಗ್ಗೆ ಎದ್ದ ತಕ್ಷಣ ಟಿ, ಕಾಫಿ, ಹಾರ್ಲಿಕ್ಸ್, ಬೋರ್ನ್ ವಿಟಾ ಹೀಗೆ ಏನಾದರೂ ಒಂದು ಕುಡಿಯುವ ಹವ್ಯಾಸ ಎಲ್ಲರಿಗೂ ಇರುತ್ತದೆ. ಕಾಫಿ, ಹಾರ್ಲಿಕ್ಸ್ ಇವುಗಳನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಅಷ್ಟೇ ಏನೂ ಪ್ರಯೋಜನವಾಗುವುದಿಲ್ಲ ಆದರೆ ಆರೋಗ್ಯಕ್ಕೆ ಉತ್ತಮವಾಗಿರುವ ಶುಂಠಿ ಚಹಾವನ್ನು ಪ್ರತಿ ದಿನ…

ಹೊಟ್ಟೆಯ ಭಾದೆ ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬರ ಸರಿದಂತೆ ಎಲ್ಲ ಸಮಸ್ಯೆಗೆ ಒಂದೇ ಪರಿಹಾರ

ನಮ್ಮ ದೇಹದಲ್ಲಿ ನಾಭಿ ಮುಖ್ಯ, ಆಯುರ್ವೇದದಲ್ಲಿ ನಾಭಿ ಚಿಕಿತ್ಸೆ ಮುಖ್ಯವಾಗಿದೆ. ನಾಭಿ ಸ್ಥಾನ ಪಲ್ಲಟವಾದರೆ ಯಾವೆಲ್ಲಾ ಸಮಸ್ಯೆ ಬರುತ್ತದೆ. ಪುರಾಣಗಳಲ್ಲಿಯೂ ಸಹ ನಾಭಿಯ ಮಹತ್ವವಿದೆ ಅದರ ಬಗ್ಗೆ ಹಾಗೂ ನಾಭಿ ಚಿಕಿತ್ಸೆಯನ್ನು ಈ ಲೇಖನದ ಮೂಲಕ ತಿಳಿಯೋಣ. ಸೌರವ್ಯೂಹಕ್ಕೆ ಮಾನವನ ದೇಹಕ್ಕೆ…

ಮೂಗಿನ ಮೇಲೆ ಆಗುವಂತ ಬ್ಲಾಕ್ ಹೆಡ್ಸ್ ನಿವಾರಣೆಗೆ ಸರಳ ಮನೆಮದ್ದು

ಮುಖ ಸುಂದರವಾಗಿ ಇರಬೇಕು ಎಂದರೆ ಯಾವುದೇ ರೀತಿಯ ಕಲೆಗಳು ಮುಖಕ್ಕೆ ಇರಬಾರದು. ಕೆಲವರಿಗೆ ಮುಖಕ್ಕೆ ಮೊಡವೆಗಳು ಆಗಿರುತ್ತವೆ. ಆ ಮೊಡವೆಗಳು ಕಲೆಗಳನ್ನು ಉಂಟು ಮಾಡುತ್ತವೆ. ಇದರಿಂದ ಮುಖ ಅಸಹ್ಯವಾಗಿ ಕಾಣುತ್ತದೆ. ಹಾಗೆಯೇ ಮೂಗಿನ ಮೇಲೆ ಕೆಲವರಿಗೆ ಕಪ್ಪು ಕಲೆಗಳು ಉಂಟಾಗಿರುತ್ತವೆ. ಅವುಗಳನ್ನು…

error: Content is protected !!