ಮೊಳಕೆ ಕಟ್ಟಿದ ಕಾಳುಗಳನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ ತಿನ್ನೋದ್ರಿಂದ ನಿಮ್ಮ ಅರೋಗ್ಯ ಹೇಗಿರತ್ತೆ ಗೊತ್ತೇ.!
ಮೊಳಕೆ ಕಾಳುಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದರಲ್ಲಿ ಒಳ್ಳೆಯ ವಿಟಮಿನ್ ಗಳು ಇರುತ್ತವೆ. ಹಾಗಾಗಿ ಮೊಳಕೆ ಕಾಳುಗಳನ್ನು ತಿನ್ನಬೇಕು ಎಂದು ವೈದ್ಯರು ಹೇಳುತ್ತಾರೆ. ಮೊಳಕೆ ತರಿಸಿಕೊಂಡು ಸುಮಾರು ಕಾಳುಗಳನ್ನು ತಿನ್ನಬಹುದು. ಅವುಗಳೆಂದರೆ ಹೆಸರುಕಾಳು, ಕಡಲೆಕಾಳು, ಅವರೆಕಾಳು. ಹಾಗೆಯೇ ಇನ್ನೂ ಹಲವಾರು ಕಾಳುಗಳಿವೆ.…