ಟಾಯ್ಲೆಟ್ ನಲ್ಲಿ ಮೊಬೈಲ್ ಫೋನ್ ಬಳಸುವ ಅಭ್ಯಾಸ ಇದೆಯಾ? ಇಲ್ಲಿ ಗಮನಿಸಿ
ಮೊಬೈಲ್ ಫೋನ್ ನ್ನು ಎಲ್ಲರೂ ಬಳಸುತ್ತಾರೆ. ಮೊಬೈಲ್ ಮುಟ್ಟದೆ ಇದ್ದರೆ ಕೆಲವರಿಗೆ ದಿನವೇ ಕಳೆಯುವುದಿಲ್ಲ. ಏಕೆಂದರೆ ಮೊಬೈಲ್ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಒಂದು ಆಕರ್ಷಣೀಯ ವಸ್ತು ಆಗಿದೆ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ನಲ್ಲಿ ಒಂದು ಬಾರಿಯಾದರೂ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್,…