Category: Government schemes

Gruha Jyoti Bill: ಗೃಹಜೋತಿ ಅರ್ಜಿ ಸಲ್ಲಿಸುವಾಗ ತುಂಬಾ ಎಚ್ಚರವಾಗಿರಿ, ತಪ್ಪು ಮಾಡಿದರೆ ಗೃಹ ಜ್ಯೋತಿ ಸೌಲಭ್ಯ ಸಿಗಲ್ಲ

Gruha Jyoti Bill New Update: ಕಾಂಗ್ರೆಸ್ ಸರ್ಕಾರ ಅವರು ನೀಡಿದಂತಹ ಐದು ಗ್ಯಾರಂಟಿಯನ್ನು ಜಾರಿಗೊಳಿಸಲು ಎಲ್ಲ ಸಿದ್ದತೆಯನ್ನು ಮಾಡುತ್ತಿದ್ದಾರೆ ಅದರಂತೆ ಗೃಹ ಜ್ಯೋತಿ (Gruha Jyoti) ಯೋಜನೆ ಈಗಾಗಲೇ ಜೂನ್ 18ರಿಂದ ಪ್ರಾರಂಭವಾಗಿದ್ದು ಯಾರಾದರೂ ಅರ್ಜಿ ಸಲ್ಲಿಸುದಿದ್ದರೆ ಹೋಗಿ ಅರ್ಜಿ…

Gruha Jyoti: ಗೃಹ ಜ್ಯೋತಿ ಯೋಜನೆಗೆ ಮೊಬೈಲ್ ನಲ್ಲಿ ಅರ್ಜಿಹಾಕಿ ಅತಿ ಸುಲಭ ವಿಧಾನ

Gruha Jyoti Scheme New Link: ಕಾಂಗ್ರೆಸ್ ಪಕ್ಷ ನೀಡಿರುವ ಗೃಹಜ್ಯೋತಿ ಯೋಜನೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಪ್ರಾರಂಭಗೊಂಡಿದೆ. ಈ ಯೋಜನೆಗೆ ಅರ್ಹರು ಈ ಕೂಡಲೇ ಅರ್ಜಿ ಸಲ್ಲಿಸಿ ಅದರ ಉಪಯೋಗಗಳನ್ನು ಪಡೆದುಕೊಳ್ಳಿ. ಗೃಹಜೋತಿ ಯೋಜನೆಯಿಂದಾಗಿ 200 ಯೂನಿಟ್ ವಿದ್ಯುತ್…

Gruha jyoti Application link: ಗೃಹ ಜ್ಯೋತಿ ಯೋಜನೆ ಅರ್ಜಿಹಾಕಲು ಸರ್ಕಾರ ಹೊಸ ಲಿಂಕ್ ಬಿಡುಗಡೆ, ಅರ್ಜಿ ಲಿಂಕ್ ಇಲ್ಲಿದೆ

Gruha jyoti Application link: ಗೃಹ ಜ್ಯೋತಿ ಯೋಜನೆಗೆ ಹೊಸದಾಗಿ ಅರ್ಜಿಹಾಕುವರಿಗೆ ಇಲ್ಲಿದೆ ಸಂಪೂರ್ಣ ಮಾಹಿತಿ ಯಾವುದೇ ಗೊಂದಲ ಬೇಡ ಯಾಕೆಂದರೆ ರಾಜ್ಯ ಸರಕಾರ ಗೃಹಜ್ಯೋತಿ ಯೋಜನೆಗೆ ಯಾವುದೇ ಡೆಡ್ ಲೈನ್ ಕೊಟ್ಟಿಲ್ಲ, ಹಾಗಾಗಿ ಉಚಿತ 200 ಯೂನಿಟ್ ಕರೆಂಟ್ ಪಡೆಯಲು…

Govt Scheme: ಕೇಂದ್ರ ಸರ್ಕಾರದಿಂದ ಹೊಸ ಯೋಜನೆ, ತಿಂಗಳಿಗೆ 5000 ರೂ. ಸಿಗಲಿದೆ ಆದ್ರೆ ಈ ದಾಖಲೆ ಕಡ್ಡಾಯ

Govt Scheme: ಕೇಂದ್ರ ಸರ್ಕಾರವು ಇದೆ ಮೊದಲ ಬಾರಿಗೆ ಮತ್ತೊಂದು ಹೊಸ ಯೋಜನೆಗೆ ಚಾಲನೆ ನೀಡಿದೆ. ಮಹಿಳೆಯರು ಈವಾಗ ಯೋಜನೆ ಅಡಿಯಲ್ಲಿ ಹಣ ಪಡೆಯಬಹುದಾಗಿದೆ. ಕೇಂದ್ರ ಸರ್ಕಾರವು (Govt Scheme) ಜಾರಿಗೊಳಿಸಿರುವ ಮಹಿಳಾ ಸಮ್ಮಾನ್ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಹೇಗೆ ಹಣ ದೊರೆಯುತ್ತದೆ…

Gruha Lakshmi Scheme: ಮಹಿಳೆಯರೇ ಇಲ್ಲಿ ಗಮನಿಸಿ, ಗೃಹ ಲಕ್ಷ್ಮಿ ಯೋಜನೆಯಲ್ಲಿ, ಮಹತ್ವದ ಬದಲಾವಣೆ

Gruha Lakshmi Scheme 2023: ಸರ್ಕಾರ ಜಾರಿಗೊಳಿಸಿರುವ ನಾಲ್ಕು ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ಪ್ರಮುಖವಾದುದು ಪ್ರತಿ ಮನೆಯ ಯಜಮಾನಿಗೂ ಸಹ ಈ ಯೋಜನೆಯ ಮೂಲಕ ತಿಂಗಳಿಗೆ 2000 ಸಹಾಯಧನ ನೀಡಲಾಗುತ್ತಿದೆ. ಇದೀಗ ಈ ಯೋಜನೆಯಲ್ಲಿ ಹೊಸ ತಿದ್ದುಪಡಿಯನ್ನ ಮಾಡಲಾಗಿದೆ ಅವುಗಳು ಏನೆಂಬುದನ್ನು…

Congress guarantee: ಕಾಂಗ್ರೆಸ್ ಸರ್ಕಾರದ ಎಲ್ಲ ಗ್ಯಾರೆಂಟಿಗಳಿಗೆ ಅರ್ಜಿ ಹಾಕೋದು ಹೇಗೆ? ಇಲ್ಲಿದೆ ನೋಡಿ ಸುಲಭ ವಿಧಾನ

Congress guarantee: ಕಾಂಗ್ರೆಸ್ ಸರ್ಕಾರ ನೀಡಿರುವಂತಹ ಐದು ಗ್ಯಾರಂಟಿಯಲ್ಲಿ (Congress guarantee) ನಾಲ್ಕು ಯೋಜನೆಗೆ ಅರ್ಜಿ ಸಲ್ಲಿಸಲು ಲಿಂಕ್ ಬಿಟ್ಟಿದ್ದಾರೆ ಹಾಗೂ ಅನ್ನಭಾಗ್ಯ ಯೋಜನೆಗೆ ಯಾವುದೇ ರೀತಿ ಅರ್ಜಿ ಸಲ್ಲಿಸುವುದು ಇರುವುದಿಲ್ಲ. ಮೊದಲಿಗೆ ಗೂಗಲ್ ಗೆ ಹೋಗಿ http://sevasindhugs1.karnataka.gov.in ಈ ವೆಬ್ಸೈಟ್…

Government Solar Scheme: ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್, ಸೋಲಾರ್ ಪಂಪ್ ಗೆ ಆನ್ಲೈನ್ ನಲ್ಲಿ ಹೊಸ ಅರ್ಜಿ ಕರೆಯಲಾಗಿದೆ ಆಸಕ್ತರು ಕೊಡಲೇ ಅರ್ಜಿಹಾಕಿ

Government Solar Scheme: ಭಾರತ ಕೃಷಿ ಪ್ರಧಾನವಾದ ರಾಷ್ಟ್ರ ಈ ಕೃಷಿಗೆ ನೀರು ಅವಿಭಾಜ್ಯ ಅಂಗ ನೀರಿಲ್ಲದೆ ಕೃಷಿ ಅಸಾಧ್ಯವಾದುದು ಬೆಳೆಗಳಿಗೆ ನೀರಿಲ್ಲದೆ ಇದ್ದರೆ ಮನುಷ್ಯನಿಗೆ ಗಾಳಿ ಇಲ್ಲದೆ ಇದ್ದಂತೆ ಆಧುನೀಕರಣ ಮತ್ತು ಹೊಸ ತಂತ್ರಜ್ಞಾನಗಳ ಯುಗದಲ್ಲಿ ಕೃಷಿಯ ಆವಿಷ್ಕಾರಗಳು ಹುಟ್ಟಿಕೊಂಡಿವೆ…

Yuva Nidhi Yojane:ನಿರುದ್ಯೋಗಿಗಳಿಗೆ ಗುಡ್ ನ್ಯೂಸ್: ಯುವನಿಧಿ ಯೋಜನೆಯಡಿ 3000 ಪಡೆಯಲು ಅರ್ಜಿ ಫಾರಂ ಬಿಡುಗಡೆ ಮಾಡಲಾಗಿದೆ ಆಸಕ್ತರು ಅರ್ಜಿಹಾಕಿ

Yuva Nidhi Yojane 2023: ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ. ಕರ್ನಾಟಕದ ನೂತನ ಸಿಎಂ, ಡಿಸಿಎಂ 20 ಮೇ ರಂದು ಪ್ರಮಾಣಚವನ ಸ್ವೀಕಾರದ ಬಳಿಕ ಮಾತನಾಡಿದ ರಾಹುಲ್ ಗಾಂಧಿ, ಕಾಂಗ್ರೆಸ್ ನೀಡಿದ 5 ಗ್ಯಾರಂಟಿಗಳನ್ನು ಮಾಡುವ ಆಶ್ವಾಸನೆ ಕೊಟ್ಟಿತ್ತು. ಕಂಠೀರವ…

200 units electricity free: ಜುಲೈ 1 ರಿಂದ ಇಂತಹ ಮನೆಗಳಿಗೆ ಮಾತ್ರ ಉಚಿತ ವಿದ್ಯುತ್ ಸಿಗಲಿದೆ

200 units electricity free: ಗೃಹ ಜ್ಯೋತಿ ಯೋಜನೆ ಯಾರಿಗೆಲ್ಲಾ ಸಿಗಲಿದೆ ಮತ್ತು ನೀವು ತಿಂಗಳಿಗೆ ಉಪಯೋಗಿಸುವ ವಿದ್ಯುತ್ ನ ಯೂನಿಟ್ ಎಷ್ಟು ಎಂಬುದನ್ನು ತಿಳಿದುಕೊಳ್ಳುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ. ಸಿದ್ದರಾಮಯ್ಯ ಸರ್ಕಾರ ಉಚಿತವಾಗಿ (200 units electricity…

BPL Ration Card: ರೇಷನ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್, ಜೂನ್ ತಿಂಗಳಿಂದ 10 ಕೆಜಿ ಅಕ್ಕಿ ಜೊತೆ ಏನೆಲ್ಲಾ ಸಿಗತ್ತೆ ಗೊತ್ತಾ..

BPL Ration Card: ಸದ್ಯಕ್ಕೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಹುಮತದಿಂದ ಆಯ್ಕೆಯಾದ ಕಾಂಗ್ರೆಸ್ ಸರ್ಕಾರವು ಕರ್ನಾಟಕ ರಾಜ್ಯದ ಎಲ್ಲಾ ಕಾರ್ಯಗಳ ಉಸ್ತುವಾರಿಯನ್ನ ವಹಿಸಿಕೊಂಡಿದೆ ಚುನಾವಣೆಗೂ ಮೊದಲೇ ಜನರಿಗೆ ಐದು ಭರವಸೆಗಳನ್ನು ನೀಡಿತ್ತು. ಇದರಿಂದಲೇ ಪಕ್ಷ ಗೆಲುವನ್ನ ಸಾಧಿಸಲು ಸಾಧ್ಯವಾಯಿತು ಎಂಬ ಮಾತುಗಳು…

error: Content is protected !!