ನಿಮ್ಮ ಕನಸಿನಲ್ಲಿ ಹಿರಿಯರು ಪದೇ ಪದೇ ಬರ್ತಿದ್ರೆ ಏನಾಗುತ್ತೆ ಗೊತ್ತೇ
ಮನುಷ್ಯನಿಗೆ ಕನಸುಗಳು ಬೀಳೋದು ಸಹಜ ಆದ್ರೆ ಕೆಲವೊಮ್ಮೆ ಬೀಳುವಂತ ಕನಸುಗಳು ಭಯ ಹುಟ್ಟಿಸುತ್ತವೆ ಇನ್ನು ಕೆಲವು ಸುಖ ಸಂತೋಷ ನೀಡುತ್ತವೆ. ಇಲ್ಲಿ ಗಮನಿಸಬೇಕಾದ ವಿಚಾರ ಏನಪ್ಪಾ ಅಂದ್ರೆ ನಮ್ಮ ಕನಸುಗಳಲ್ಲಿ ಹಿರಿಯರು ಬಂದ್ರೆ ಏನಾಗುತ್ತದೆ ಅನ್ನೋದನ್ನ ನೋಡೋಣಕನಸುಗಳು ಎಂಬುದು ಮನುಷ್ಯನ ಜೀವನಕ್ಕೆ…