ಮೇಷ ರಾಶಿಯವರು ತಪ್ಪದೆ ಈ 10 ವಿಷಯ ತಿಳಿಯಬೇಕು

0 3

kannada astrology for mesha: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 12 ರಾಶಿಗಳು ತಮ್ಮದೇ ಆದ ಮಹತ್ವವನ್ನು ಹೊಂದಿದೆ. ಅವುಗಳಲ್ಲಿ ಮೊದಲ ರಾಶಿಯಾದ ಮೇಷ ರಾಶಿಯವರ ಗುಣ ಸ್ವಭಾವ, ಅವರಿಗೆ ಯಾವ ಗ್ರಹ ಉಚ್ಛನಾಗಿರುತ್ತಾನೆ, ಯಾವ ಗ್ರಹ ನೀಚನಾಗಿರುತ್ತಾನೆ ಹಾಗೂ ಮೇಷ ರಾಶಿಯವರಿಗೆ ಹೊಂದುವ ಬಣ್ಣ, ವಾತಾವರಣ ಮುಂತಾದ ಎಲ್ಲಾ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಮೇಷ ರಾಶಿಯವರಿಗೆ ಅಶ್ವಿನಿ ನಕ್ಷತ್ರದ 4 ಪಾದಗಳು ,ಭರಣಿ ನಕ್ಷತ್ರದ 4 ಪಾದಗಳು ,ಕೃತ್ತಿಕಾ ನಕ್ಷತ್ರದ 1 ಪಾದ ಸೇರಿ ಒಟ್ಟು 9 ಪಾದಗಳಿವೆ. ಮೇಷ ರಾಶಿ ಗಂಡು ರಾಶಿಯಾಗಿದ್ದು ಮೇಷ ರಾಶಿಗೆ ಅಧಿಪತಿ ಕುಜ ಗ್ರಹ. ಮೇಷ ರಾಶಿಗೆ ಸೂರ್ಯ ಉಚ್ಚ ಸ್ಥಾನನಾಗುತ್ತಾನೆ ಅಂದರೆ ಮೇಷ ರಾಶಿಯಲ್ಲಿ ಸೂರ್ಯನಿದ್ದರೆ ಸೂರ್ಯ ಮೇಷ ರಾಶಿಗೆ ಉಚ್ಚನಾಗುತ್ತಾನೆ. ಮೇಷ ರಾಶಿಗೆ ಶನಿ ನೀಚನಾಗುತ್ತಾನೆ. ಮೇಷ ರಾಶಿಗೆ ಗುರು ಗ್ರಹವು ಮಿತ್ರ ಗ್ರಹವಾಗಿದ್ದಾನೆ. ಮೇಷ ರಾಶಿಗೆ ರಾಹು ಗ್ರಹವು ಶತ್ರು ಗ್ರಹವಾಗಿದೆ. ಈ ರಾಶಿಯವರು 4,13,22,31 ಈ ದಿನಾಂಕದಂದು ಯಾವುದೇ ಶುಭ ಕಾರ್ಯಗಳನ್ನು ಮಾಡಬಾರದು.

ಮೇಷ ರಾಶಿಯವರು ಬೂದಿ ಬಣ್ಣವನ್ನು ಹೆಚ್ಚು ಬಳಸಬಾರದು. ಮೇಷ ರಾಶಿಯವರು ಕೆಂಪು ಬಣ್ಣವನ್ನು ಬಳಸಬೇಕು. ಮೇಷ ರಾಶಿಯವರಿಗೆ ಪೂರ್ವ ದಿಕ್ಕು ಶ್ರೇಷ್ಠವಾಗಿರುತ್ತದೆ. ಮೇಷ ರಾಶಿಯವರ ಸ್ವಭಾವ ನೋಡುವುದಾದರೆ ಚರ ಸ್ವಭಾವವಾಗಿದೆ, ಮೇಷ ರಾಶಿಯವರಿಗೆ ಧೈರ್ಯ ,ಕೋಪ ಹಾಗೂ ಅಹಂಕಾರ ಜಾಸ್ತಿ ಇರುತ್ತದೆ. ನ್ಯಾಯ, ನೀತಿ, ಧರ್ಮದಲ್ಲಿ ಮುಂದಿರುತ್ತಾರೆ. ಮೇಷ ರಾಶಿಯವರು ಹವಳವನ್ನು ಧರಿಸುವುದು ಒಳ್ಳೆಯದು. ಮೇಷ ರಾಶಿಯವರ ಆರಾಧ್ಯ ದೈವ ಸುಬ್ರಹ್ಮಣ್ಯ ಸ್ವಾಮಿ. ಮೇಷ ರಾಶಿಯವರಿಗೆ ಬೆಟ್ಟ ,ಗುಡ್ಡ ಮತ್ತು ಸುರಂಗವೆಂದರೆ ಇಷ್ಟವಾಗುತ್ತದೆ. ಮೇಷ ರಾಶಿಯ ಗ್ರಹ ಸಂಖ್ಯೆ 9 ಆಗಿದೆ. ಮೇಷ ರಾಶಿಯವರ ವಾತಾವರಣ ಉಷ್ಣದಿಂದ ಕೂಡಿರುತ್ತದೆ. ತಲೆ, ಮೆದುಳು, ಮೂಳೆಯ ಬಗ್ಗೆ ಮೇಷ ರಾಶಿಯವರು ಎಚ್ಚರಿಕೆಯಿಂದ ಇರಬೇಕು.

ಮೇಷ ರಾಶಿಯವರು ಹುಳಿ ಮತ್ತು ಖಾರವನ್ನು ಇಷ್ಟಪಡುತ್ತಾರೆ. ಮೇಷ ರಾಶಿ ಅಗ್ನಿ ತತ್ವದ್ದಾಗಿದೆ. ಮೇಷ ರಾಶಿಯವರು ಸೈನಿಕ ಹುದ್ದೆ, ಪೊಲೀಸ್ ಹುದ್ದೆ, ಇಂಡಸ್ಟ್ರಿಯಲ್ ಹುದ್ದೆ, ಕೋರ್ಟು ಕಚೇರಿಯ ಹುದ್ದೆ, ರಾಜಕೀಯ ಕ್ಷೇತ್ರಗಳಿಗೂ ಹೋಗಬಹುದು ಅಲ್ಲದೆ ದೇಶಕ್ಕೆ ಅನ್ನ ಕೊಡುವ ರೈತರು ಆಗಬಹುದಾಗಿದೆ. ಹೀಗೆ ಪ್ರತಿಯೊಂದು ರಾಶಿಯು ತನ್ನದೆ ಆದ ಗುಣ ಸ್ವಭಾವ, ಆರಾಧ್ಯ ದೈವ, ಬಣ್ಣ, ಶ್ರೇಷ್ಠವಾದ ದಿಕ್ಕು ಹೊಂದಿರುತ್ತದೆ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave A Reply

Your email address will not be published.