Category: Astrology

ವೃಶಿಕ ರಾಶಿಯವರ ಅದೃಷ್ಟ ಬದಲಾಗುತ್ತಾ? ಮಾರ್ಚ್ ತಿಂಗಳು ಹೇಗಿರಲಿದೆ ತಿಳಿದುಕೊಳ್ಳಿ

ರಾಶಿಗಳಲ್ಲಿ ಪ್ರತಿ ತಿಂಗಳು ಗ್ರಹ ಸ್ಥಿತಿ ಬದಲಾವಣೆ ಕಂಡುಬರುತ್ತದೆ. ದ್ವಾದಶ ರಾಶಿಗಳಲ್ಲಿ ಒಂದು ಪ್ರಮುಖ ರಾಶಿಯಾದ ವೃಶ್ಚಿಕ ರಾಶಿಯವರ ಮಾರ್ಚ್ ತಿಂಗಳಿನಲ್ಲಿ ಭವಿಷ್ಯ ಹೇಗಿದೆ, ಉದ್ಯೋಗ, ವಿವಾಹ, ಆರೋಗ್ಯ ಮೊದಲಾದ ವಿಷಯದಲ್ಲಿ ಭವಿಷ್ಯ ಹೇಗಿದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ. ವೃಶ್ಚಿಕ…

ಮಾರ್ಚ್ ತಿಂಗಳಿನಲ್ಲಿ ಮೀನ ರಾಶಿಯವರಿಗೆ ಯಾವೆಲ್ಲ ಶುಭ ಫಲಗಳಿವೆ ತಿಳಿದುಕೊಳ್ಳಿ

ದ್ವಾದಶ ರಾಶಿಗಳಲ್ಲಿ ಒಂದೊಂದು ರಾಶಿಯಲ್ಲಿ ಹುಟ್ಟಿದವರು ಪ್ರತಿಯೊಂದು ತಿಂಗಳಿನಲ್ಲಿ ಗ್ರಹ ಸ್ಥಿತಿ ಬದಲಾವಣೆಯಿಂದ ವಿಭಿನ್ನವಾದ ಫಲವನ್ನು ಪಡೆಯುತ್ತಾರೆ. ಜೀವನದಲ್ಲಿ ಸುಖ-ದುಃಖ ಬರುವುದು ಗ್ರಹಗಳ ಚಲನೆಯಿಂದ. ಮಾರ್ಚ್ ತಿಂಗಳಿನಲ್ಲಿ ಕೊನೆಯ ರಾಶಿ ಮೀನ ರಾಶಿಯ ಭವಿಷ್ಯ ಹೇಗಿದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.…

ಮಾರ್ಚ್ ತಿಂಗಳಿನಲ್ಲಿ ಈ ರಾಶಿಯವರಿಗೆ ಒಳ್ಳೆಯ ಯೋಗದ ಜೊತೆಗೆ ಉದ್ಯೋಗ ಲಾಭ

ಪ್ರತಿ ತಿಂಗಳು ಗ್ರಹಗತಿಗಳ ಬದಲಾವಣೆಯಿಂದಾಗಿ ದ್ವಾದಶ ರಾಶಿಗಳಲ್ಲಿನ ರಾಶಿ ಫಲಗಳಲ್ಲಿ ಬದಲಾವಣೆಗಳಾಗುತ್ತಿರುತ್ತವೆ ಅದೇ ರೀತಿಯಾಗಿ ದ್ವಾದಶ ರಾಶಿಗಳಲ್ಲಿ ಒಂದಾದ ಮಕರ ರಾಶಿಯವರಿಗೆ ಮಾರ್ಚ್ ತಿಂಗಳಿನಲ್ಲಿ ಯಾವೆಲ್ಲ ಶುಭಫಲಗಳು ಉಂಟಾಗಲಿದೆ ಎನ್ನುವುದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ. ಮಾರ್ಚ್ ತಿಂಗಳಿನಲ್ಲಿ…

ಮಾರ್ಚ್ ತಿಂಗಳಲ್ಲಿ ಈ ರಾಶಿಯವರಿಗಿದೆ ನವಗ್ರಹ ಶಕ್ತಿಯಿಂದ ಅಖಂಡ ರಾಜಯೋಗ

ನಾವಿಂದು ಎರಡು ಸಾವಿರದ ಇಪ್ಪತ್ತೆರಡರ ಮಾರ್ಚ್ ತಿಂಗಳಲ್ಲಿ ಕರ್ಕಾಟಕ ರಾಶಿಯವರಿಗೆ ಯಾವ ರೀತಿಯಾದಂತಹ ಫಲಾಫಲಗಳು ದೊರೆಯುತ್ತವೆ ಎಂಬುದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಎರಡು ಸಾವಿರದ ಇಪ್ಪತ್ತೆರಡರ ಮಾರ್ಚ್ ತಿಂಗಳಿನಲ್ಲಿ ಬಹಳ ವಿಶೇಷವಾಗಿ ಕರ್ಕಾಟಕ ರಾಶಿಯವರಿಗೆ ದೈವಾನುಕೂಲ ಸಿದ್ಧಿ ಆಗಲಿದೆ ಈ…

ಈ ರಾಶಿಯವರ ಹೆಚ್ಚು ವಾದ ಮಾಡಿ ಗೆಲ್ಲುತ್ತಾರೆ ಅನ್ನುತ್ತೆ ಶಾಸ್ತ್ರ

ಪ್ರತಿಯೊಂದು ರಾಶಿಯವರು ಅವರದೇ ಆದ ಒಂದು ವಿಶಿಷ್ಟ ಗುಣವನ್ನು ಹೊಂದಿರುತ್ತಾರೆ ಆ ವಿಶಿಷ್ಟ ಗುಣದಿಂದಲೇ ಅವರು ಗುರುತಿಸಲ್ಪಡುತ್ತಾರೆ. ಒಂದು ವಿಷಯದ ಕುರಿತು ವಾದ ಮಾಡುವುದು ಕೂಡ ಒಂದು ವಿಶೇಷ ಗುಣ ನಾವಿಂದು ನಿಮಗೆ ಕೆಲವು ರಾಶಿಯವರನ್ನು ತಿಳಿಸಿಕೊಡುತ್ತೇವೆ ಆ ರಾಶಿಯವರು ಹೆಚ್ಚು…

ಕುಂಭ ರಾಶಿಯವರಿಗೆ ಮಾರ್ಚ್ ತಿಂಗಳಲ್ಲಿ ಕನಸುಗಳು ನೆರವೇರುವ ಸಮಯ ಯಾವೆಲ್ಲ ಶುಭ ಫಲಗಳಿವೆ ನೋಡಿ

ದ್ವಾದಶ ರಾಶಿಗಳಲ್ಲಿ ಕುಂಭ ರಾಶಿಯು ಒಂದು ಪ್ರಮುಖ ರಾಶಿಯಾಗಿದೆ. ಪ್ರತಿಯೊಬ್ಬರ ರಾಶಿಯ ಆಧಾರದ ಮೇಲೆ ಅವರ ಭವಿಷ್ಯವನ್ನು ತಿಳಿಯಬಹುದು. ಮಾರ್ಚ್ ತಿಂಗಳಿನಲ್ಲಿ ಕುಂಭ ರಾಶಿಯವರ ಫಲಾಫಲದ ಬಗ್ಗೆ ಈ ಲೇಖನದಲ್ಲಿ ನೋಡೋಣ. ಮಾರ್ಚ್ ತಿಂಗಳಿನಲ್ಲಿ ಕುಂಭ ರಾಶಿಯವರಿಗೆ ಉತ್ತಮ ಫಲ ಸಿಗಲಿದೆ.…

ನಿಮ್ಮ ಜಾತಕದಲ್ಲಿ ರಾಜಯೋಗ ಇದ್ದರೆ ಏನು ಫಲ ತಿಳಿದುಕೊಳ್ಳಿ

ನಮ್ಮ ಭಾರತ ದೇಶದಲ್ಲಿ ಅದರಲ್ಲಿಯೂ ಹಿಂದೂ ಸಂಪ್ರದಾಯದಲ್ಲಿ ರಾಶಿ ನಕ್ಷತ್ರ ಭವಿಷ್ಯ ಜಾತಕ ಇವುಗಳ ಕುರಿತಾಗಿ ಅಪಾರವಾದ ನಂಬಿಕೆ ಇದೆ ಜಾತಕದ ಆಧಾರದ ಮೇಲೆ ಒಬ್ಬ ಮನುಷ್ಯನ ಜೀವನ ಯಾವ ರೀತಿಯಾಗಿ ಇರುತ್ತದೆ ಎಂಬುದನ್ನು ನಿರ್ಧರಿಸಲಾಗುತ್ತದೆ. ನಾವಿಂದು ಜಾತಕದಲ್ಲಿ ಲಗ್ನದಲ್ಲಿ ಆರನೇ…

ನಿಮ್ಮ ರಾಶಿಗೆ ಅದೃಷ್ಟ ತರುವ ಬಣ್ಣ ಯಾವುದು? ತಿಳಿದುಕೊಳ್ಳಿ

ನಾವಿಂದು ನಿಮಗೆ ಒಂದು ಆಸಕ್ತಿದಾಯಕ ವಿಷಯದ ಕುರಿತಾಗಿ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಆ ಆಸಕ್ತಿದಾಯಕ ವಿಷಯ ಯಾವುದು ಎಂದರೆ ಯಾವ ರಾಶಿಯವರಿಗೆ ಯಾವ ಬಣ್ಣ ಅದೃಷ್ಟವನ್ನು ತಂದುಕೊಡುತ್ತದೆ ಎಂಬುದರ ಕುರಿತಾಗಿ. ಯಾವ ರಾಶಿಯವರಿಗೆ ಯಾವ ಬಣ್ಣ ತುಂಬಾ ಚೆನ್ನಾಗಿ ಆಗಿ ಬರುತ್ತದೆ ಮತ್ತು…

ಈ ರಾಶಿಯವರಿಗೆ ಫೆಬ್ರವರಿ ತಿಂಗಳಲ್ಲಿ ಎಲ್ಲಿ ಕಾಲಿಟ್ಟರು ಅಲ್ಲಿ ಆರ್ಥಿಕ ಲಾಭ ಖಚಿತ

ನಾವಿಂದು ನಿಮಗೆ ಫೆಬ್ರವರಿ ತಿಂಗಳಿನಲ್ಲಿ ಮೀನರಾಶಿಯವರ ಮಾಸ ಭವಿಷ್ಯದ ಕುರಿತಾದ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಮೀನ ರಾಶಿ ಮೀನ ಲಗ್ನ 3.12 21 30 ಈ ರಾಶಿ ಈ ಸಂಖ್ಯೆಗಳ ಅಧಿಪತಿ ಗುರುಗ್ರಹ. ಗುರು ಗ್ರಹ ದೊಡ್ಡ ದೊಡ್ಡ ವಿಷಯಗಳನ್ನು ಅರಿತಂತಹ ಗ್ರಹ.…

ತುಲಾ ರಾಶಿಯವರಿಗೆ ರವಿಬಲ ಇರುವುದರಿಂದ ಫೆಬ್ರವರಿ ತಿಂಗಳಲ್ಲಿ ಏನೆಲ್ಲಾ ಲಾಭವಿದೆ ಗೊತ್ತಾ

ನಾವಿಂದು ಫೆಬ್ರುವರಿ ತಿಂಗಳಿನಲ್ಲಿ ತುಲಾ ರಾಶಿಯವರಿಗೆ ಯಾವ ರೀತಿಯಾದಂತಹ ರಾಶಿಫಲ ಇದೆ ಎಂಬುದರ ಕುರಿತು ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ತುಲಾ ರಾಶಿಯವರಿಗೆ ಫೆಬ್ರುವರಿ ಹನ್ನೆರಡರಿಂದ ಮಾರ್ಚ್ ಹದಿಮೂರರವರೆಗೆ ಗುರುಬಲ ಇದ್ದರೂ ಕೂಡ ಅದು ಕೆಲಸ ಮಾಡುವುದಿಲ್ಲ. ಏಕೆಂದರೆ ಅಲ್ಲಿ ರವಿ ಆಗಮನ ಆಗುತ್ತಿದೆ…

error: Content is protected !!