ಮೇಷ ರಾಶಿಯವರಿಗೆ ಈ ಜೂನ್ ತಿಂಗಳಲ್ಲಿ 5 ಗ್ರಹಗಳಿಂದ ಎಲ್ಲ ಒಳ್ಳೆದಾಗುತ್ತೆ, ಆದ್ರೆ ಅದೊಂದು ತಪ್ಪನ್ನ ಮಾಡಬೇಡಿ
ಜೂನ್ ತಿಂಗಳಲ್ಲಿ ಮೇಷ ರಾಶಿಯವರ ಮಾಸ ಭವಿಷ್ಯ ತಿಳಿದುಕೊಳ್ಳೋಣ ಬನ್ನಿ ಜೂನ್ ತಿಂಗಳ ಜೇಷ್ಠ ಮಾಸ ಎಂದೇ ಕರೆಯಲಾಗುವ ಮಾಸ ಈ ತಿಂಗಳಲ್ಲಿ ಮದುವೆ ಮುಂಜಿ ಮುಂತಾದ ಶುಭ ಕಾರ್ಯ ವಿರಳ ಹಾಗೂ ಈ ಮಾಸದಲ್ಲಿ ಮದುವೆ ನಿಶ್ಚಯ ಆಗಿದ್ದು ವರನು…