June 05 ರಿಂದ ಜೂನ್ 11 ವರೆಗೆ ದ್ವಾದಶ ರಾಶಿಗಳ ವಾರ ಭವಿಷ್ಯದ ಮಾಹಿತಿ

0 4

June 05 ರಿಂದ ಜೂನ್ 11 ವರೆಗೆ ದ್ವಾದಶ ರಾಶಿಗಳ ವಾರ ಭವಿಷ್ಯದ ಮಾಹಿತಿ ಇಲ್ಲಿದೆ
ರಾಶಿ ಚಕ್ರದ ಮೊದಲ ರಾಶಿ ಮೇಷ ರಾಶಿ ಶುಕ್ರ ಮತ್ತು ರಾಹು ಸ್ಥಿತ ಆಗಿದ್ದಾನೆಕುಟುಂಬದಲ್ಲಿ ಲೋಕದಿಂದ ಇರುತ್ತಾರೆ ಸ್ವಂತ ಉದ್ಯಮದಲ್ಲಿರುವ ಹಣಕಾಸಿನ ವಿಚಾರದಲ್ಲಿ ಉತ್ತಮ ಲಾಭ ವಿರುತ್ತದೆ ಕುಜ11ನೇ ಮನೆಯಲ್ಲಿರುವುದರಿಂದ ಸ್ವಲ್ಪ ಖರ್ಚು ಜಾಸ್ತಿ ಆಗುವುದು ಆದರೆ ಶನಿಯು ವ್ಯಾಪಾರ ವ್ಯವಹಾರ ಉತ್ತಮ ಲಾಭ ಆದರೂ ಶನಿಯು ಉಪಸ್ಥಿತಿ ಇಂದ ಕೆಲಸದಲ್ಲಿ ನಿದನ ಆದರೂ ಕೆಲಸದಲ್ಲಿ ಯಶಸ್ಸು ಸಿಗುವುದು

ಈ ವಾರವೂ ತನ್ನ ಮಕ್ಕಳಿಗೆ ಬುದ್ಧಿವಾದ ತಿಳುವಳಿಕೆ ಹೇಳಿ ಮತ್ತು ಅವರಿಗೆ ಅಂತಾನೆ ಕೆಲವೊಂದು ಖರ್ಚು ವೆಚ್ಚ ಮಾಡುವಿರಿ ಇನ್ನೂ ಶತ್ರುಗಳು ಒಳ್ಳೆಯವರಂತೆ ಇದ್ದು ನಿಮಗೆ ಕೆಡುಕನ್ನು ಬಯಸುವ ಮನೋಭಾವ ಹೊಂದಿರುವರು ಹಾಗೂ ಮಿತ್ರರು ನಿಮ್ಮ ಪರವಾಗಿ ಇರುವರು ಇನ್ನು ನಿಮ್ಮ ಸಂಗಾತಿ ಜೊತೆ ಜಗಳ ಅಥವಾ ಆಕೆಯ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ ಕೇತುವಿನ ಪರಿಹಾರ ಗಣಪತಿ ಆರಾಧನೆ ಮಾಡಿ ಉತ್ತಮ ಫಲ

ವೃಷಭ ರಾಶಿ ಈ ವಾರವೂ ಶುಕ್ರ ಕುಜನ ಮನೆ ಅಂದರೆ ಹನ್ನೆರಡನೆಯ ಮನೆಯಲ್ಲಿ ಇದಾನೆಮೈಕೈ ನೋವು ಹೀಗೆ ಸಣ್ಣ ಪುಟ್ಟ ಆರೋಗ್ಯ ವಿಚಾರದಲ್ಲಿ ಏರುಪೇರು ಉಂಟಾಗುತ್ತದೆ ಹಾಗಾಗಿ ಹಣದ ಖರ್ಚು ಜಾಸ್ತಿ ಆಗುವುದು ನಿಮ್ಮ ವಾಕ್ಚಾತುರ್ಯದಿಂದ ಕೋರ್ಟು-ಕಚೇರಿ ಆಸ್ತಿ ವ್ಯಾಜ್ಯಗಳು ಇದ್ದರೆ ನಿಮ್ಮ ಬುದ್ಧಿವಂತಿಕೆಯಿಂದ ಆ ಸಮಸ್ಯೆಯನ್ನು ಪರಿಹಾರ ಕಂಡುಕೊಳ್ಳುತ್ತೀರಿ ಮಂಗಳ ಹಾಗೂ ಗುರುವಿನ ಶುಭ ಫಲದಿಂದ ಆಸ್ತಿ ವಿಚಾರದಲ್ಲಿಮನೆ ಕಟ್ಟುವ ವಿಚಾರದಲ್ಲಿ ಏನಾದರೂ ಕನಸನ್ನು ಇಟ್ಟುಕೊಂಡು ಜನ ಪ್ರಭಾವದಿಂದ ಈ ವಾರ ಒಂದು ಹೆಜ್ಜೆ ಮುಂದೆ ಇಟ್ಟಲ್ಲಿ ಒಳಿತಾಗುವುದು

ಈ ವಾರದಲ್ಲಿ ತನ್ನ ಸ್ನೇಹಿತರು ಇಲ್ಲ ದೇವಸ್ಥಾನಗಳಿಗೆ ನೀವು ಪ್ರಯಾಣ ಮಾಡುವ ಸಾಧ್ಯತೆಯಿದೆ ಕರ್ಮ ಸ್ಥಾನದಲ್ಲಿ ಶನಿ ಇರುವುದರಿಂದ ತಾವು ತಮ್ಮ ಕೆಲವು ಉದ್ಯೋಗದಲ್ಲಿ ಕೆಲಸಗಳು ನಿಧಾನಗತಿಯಲ್ಲಿ ಸಾಗುತ್ತಿದ್ದರು ಕೂಡ ಯಶಸ್ಸು ಲಭ್ಯ ಹಾಗೂ ಹೆಸರನ್ನು ಗಳಿಸಲು ಸಾಧ್ಯ ಮಕ್ಕಳಿಂದ ಕೂಡ ನಿಮಗೆ ಶುಭ ಪಲ ಮಿಥುನ ರಾಶಿಯ ಈ ವಾರ ಖರ್ಚುಗಳು ಜಾಸ್ತಿ ಆಗುತ್ತೆತಾವು ಉದ್ಯೋಗ ಮಾಡುವ ಸ್ಥಳದಲ್ಲಿ ಯಾರಿಂದಲೂ ನಿಮಗೆ ತೊಂದರೆ ಆಗುತ್ತದೆ ಎಂಬ ಆತಂಕ ಮನೋಭಾವ ಇರುತ್ತದೆ ಆದರೆ ನಿಮ್ಮ ದೈವಾನುಗ್ರಹದಿಂದ ಒಳ್ಳೆಯದೇ ಆಗುವುದು ಇನ್ನೂ ಗುರುವಿನ ಅನುಗ್ರಹದಿಂದ ಆತ್ಮ ಬಲ ಇದ್ದು ಸ್ವಂತ ಉದ್ಯೋಗ ಅಲ್ಲಿ ಇರುವರಿಗೆ ಈ ವಾರ ಒಳ್ಳೆಯ ಲಾಭ ಸಿಗುವುದು ತಂದೆಯ ವಿಚಾರದಲ್ಲಿ ಸ್ವಲ್ಪ ಕಿರಿ ಕಿರಿ ಉಂಟಾಗುವುದು

ಶನಿವಾರ ದಿನ ಹಾಗಾಗಿ ಆದಷ್ಟು ತಾಳ್ಮೆ ಸಹನೆ ಇಂದ ಇರಿ ಇನ್ನು ತಂದೆಯ ಆರೋಗ್ಯದಲ್ಲಿ ಏರುಪೇರು ಅದಲ್ಲಿ ವ್ಯೆದ್ಯರ ಸಲಹೆಯನ್ನು ಪಡೆಯಿರಿ ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಹಣಕಾಸಿನ ವಿಚಾರದಲ್ಲಿ ಕೂಡ ಯಶಸ್ಸು ಇರುವುದುಕಟಕ ರಾಶಿ ಅವರಿಗೆ ಅಷ್ಟಮ ಶನಿ ಪ್ರಭಾವದಿಂದ ತನ್ನ ಕೆಲಸದ ಮೇಲೆ ಪ್ರಭಾವ ಬೀರುತ್ತದೆ ಅಂದುಕೊಂಡ ಕೆಲಸ ಇನ್ನೇನು ಆಗುತ್ತೆ ಅನ್ನುವ ವಿಳಂಬ ಸಾಧ್ಯತೆ ಕಳು ಮಂಡಿ ನೋವು ಇದ್ದು ಕರ್ಮ ಸ್ಥಾನದಲ್ಲಿ ಶುಕ್ರನು ಇರುವುದರಿಂದ ಸಣ್ಣಪುಟ್ಟ ಕಾರ್ಯಗಳು ನೆರವೇರುವುದು ಭಾಗ್ಯಸ್ಥಾನದಲ್ಲಿ ಗುರು ಮತ್ತು ಮಂಗಳ ಇದ್ದು ನಿಮ್ಮ ಕೆಲಸ ಕಾರ್ಯಗಳು ದೈವನುಗೃಹ ಇಂದ ನಿಮ್ಮ ಕಾರ್ಯಗಳಿಗೆ ನೆರವೇರಲು ಗುರು ರಾಘವೇಂದ್ರ ಸ್ವಾಮಿ ಮತ್ತು ಸಾಯಿಬಾಬಾ ದೇವಸ್ಥಾನಕ್ಕೆ ಹೋಗಿ ಕಡಲೆಕಾಳನ್ನು ದಾನ ಮಾಡಿ ನಾವು ಅಂದುಕೊಂಡ ಕೆಲಸ ನೆರವೇರಲಿ ಎಂದು ಪ್ರಾರ್ಥಿಸಬೇಕುಸರಕಾರಿ ಕೆಲಸಗಳು ಇದ್ದಲ್ಲಿ ನೆರವೇರುವುದು ಇನ್ನು ಕಪ್ಪು ಎಳ್ಳನ್ನು ಹನುಮಂತನ ದೇವಸ್ಥಾನಕ್ಕೆ ಕೊಟ್ಟು ಪ್ರಾರ್ಥಿಸಿದಲ್ಲಿ ಉತ್ತಮ

ಸಿಂಹ ರಾಶಿ ಇಷ್ಟು ದಿನ ಶನಿ ಇಂದ ಕಷ್ಟ ಇತ್ತು ಆದರೆ ಇನ್ನು ಮೇಲೆ ಈ ವಾರವೂ ಆಸ್ತಿ ವ್ಯಾಜ್ಯಗಳು ಪರಿಹಾರ ಯಾರಾದರೂ ಸ್ತ್ರೀಯರಿಂದ ನಿಮಗೆ ಬಜಾರು ಆಗುವುದು ಆಕೆಯ ನಿಮ್ಮ ಮೇಲೆ ಆಪಾದನೆ ಮಾಡಿದಲ್ಲಿ ಅದರ ಬಗ್ಗೆ ತಿಳಿಯುವುದು ಇನ್ನು ಹಣಕಾಸಿನ ವಿಚಾರದಲ್ಲಿ ನಿಮಗೆ ಶುಭ ಸ್ವಂತ ಉದ್ಯೋಗ ಅಲ್ಲಿ ಅಭಿವೃದ್ಧಿ ಆದರೆ ಮಾತಿನ ಮೇಲೆ ಕಡಿವಾಣ ಇರಲಿ ನಿಮ್ಮ ನೇರ ನುಡಿ ಇಂದ ಇನ್ನೊಬ್ಬರಿಗೆ ನೋವು ನೀಡುವುದು ಕುಟುಂಬ ಅಲ್ಲಿ ಕೆಲವು ಕಾರ್ಯಗಳು ಮುಂದೂಡುವ ಸಾಧ್ಯತೆ ಇದೆ ನಿಮ್ಮ ಸಂಗಾತಿಯ ನಡುವಳಿಕೆ ಅಲ್ಲಿ ಉತ್ತಮ ಇದ್ದು ಸಣ್ಣ ಪುಟ್ಟ ಮನಸ್ತಾಪ ಆಗುವುದು ಸುಬ್ರಮಣ್ಯ ಸ್ವಾಮಿ ಆರಾಧನೆ ಮಾಡಿ

ಕನ್ಯಾ ರಾಶಿ ಈ ವಾರವೂ ಕರ್ಮದಿಪತಿ ಬುಧನು ಭಾಗ್ಯಾಧಿಪತಿ ಅಲ್ಲಿ ಇದ್ದು ಈ ವಾರವೂ ನಿಮಗೆ ಭಾಗ್ಯ ಕಾಲ ಇಷ್ಟು ದಿನ ನಿಮ್ಮ ಕೆಲಸ ಕಾರ್ಯಗಳಲ್ಲಿ ಇದ್ದ ತೊಂದರೆಯನ್ನು ಈ ವಾರವೂ ಸಂಪೂರ್ಣ ಪರಿಹಾರವಾಗುವುದು ನಿಮ್ಮ ಬುದ್ಧಿವಂತಿಕೆಗೆ ತಕ್ಕ ಬೆಲೆ ಸಿಗುವುದು ಅಷ್ಟಮ ಅಲ್ಲಿ ಶುಕ್ರ ಇರುವುದರಿಂದ ನಿಮ್ಮ ಕುಟುಂಬ ಅಲ್ಲಿ ಅಂದುಕೊಂಡ ಕಾರ್ಯ ನೆರವೇರುವುದು ಪಂಚಮಶನಿ ಇನ್ನು ದಾಟಿ ಬಂದರು ನೀವು ಯಾರು ಏನೇ ಮಾಡಲಿ ದೇವರಿದ್ದಾನೆ ಎನ್ನುವ ಮನೋಭಾವ ನಿಮ್ಮಲ್ಲಿ ಇದೆ ಆದರೆ ತಾಳ್ಮೆ ಇರಲಿ ಸಮಾಧಾನದಿಂದ ಇರಿ ಮಾತು ಆಡುವ ಮುನ್ನ ಆದಷ್ಟು ತಾಳ್ಮೆ ಸಹನೆ ಇಂದ ವರ್ತಿಸಿ ಭಂಡ ದೈರ್ಯ ಒಳ್ಳೆಯದು ಅಲ್ಲ

ಇನ್ನು ನಿಮ್ಮ ಜೊತೆಗೆ ಇದ್ದು ನಿಮಗೆ ಕೆಡುಕನ್ನು ಬಯಸುವ ಜೊತೆ ಹುಷಾರು ಆಗಿರು ನಿಮ್ಮ ಮಿತ್ರರು ಇಲ್ಲ ನಿಮ್ಮಿಂದ ಸಹಾಯ ಪಡೆದವರು ಆಗಲಿ ನಿಮ್ಮೊಂದಿಗೆ ಜಗಳ ಬಂದರೆ ತಾಳ್ಮೆ ಇಂದ ಇರಿ ಇನ್ನು ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಋಣಾತ್ಮಕ ಯೋಚನೆ ಇದ್ದಲ್ಲಿ ಜಾಸ್ತಿ ಯೋಚನೆ ಮಾಡಬೇಡಿ ಹಣದ ಸಮಸ್ಯೆ ಕೂಡ ದಾರಿ ಸಿಗುವುದು ಸ್ವಂತ ಉದ್ಯೋಗ ಅಲ್ಲಿ ಇದ್ದವರಿಗೆ ಯಾವುದೇ ಕಾರಣಕ್ಕೂ ಸಮಸ್ಯೆ ಇಲ್ಲ ಆದರೆ ಇನ್ನೊಬ್ಬರ ಕೆಳಗಡೆ ಇರುವ ಒತ್ತಡ ಜಾಸ್ತಿ ಇರುವುದು ಹಾಗೂ ಸುಸ್ತು ಮಾನಸಿಕ ಒತ್ತಡ ನಿವಾರಣೆ ಗೆ ಶನಿವಾರ ಹನುಮಂತನ ದೇವಾಲಯಕ್ಕೆ ಕಪ್ಪು ಎಳ್ಳನ್ನು ಕೊಟ್ಟು ಪ್ರಾರ್ಥನೆ ಮಾಡಿ ಮತ್ತು ಹನುಮನ ಚಲಿಸ ಅನ್ನು ಹೇಳಿಕೊಳ್ಳಿ. ಒಟ್ಟಾರೆ ಈ ವಾರ ತುಂಬಾ ಒಳ್ಳೆಯ ವಾರ

ತುಲಾ ರಾಶಿ ಈ ವಾರವೂ ರಾಷ್ಟ್ರ ಅಧಿಪತಿಯಾದ ಶುಕ್ರನನ್ನು ಏಳನೇ ಮನೆಯಲ್ಲಿರುವುದರಿಂದ ವೈಭವದ ಮನರಂಜನೆಯ ಕುರಿತಾಗಿ ಓಡಾಟ ಮತ್ತು ಊಟ ಮಾಡುವಂಥದ್ದು ಮುಂತಾದ ನಿಮ್ಮ ಮನಸಿನ ಖುಷಿ ಹಾಗೂ ಸಂತೋಷ ಅದ ವಿಚಾರ ಆರನೆಯ ಮನೆಯಲ್ಲಿ ಗುರು ಮತ್ತು ಮಂಗಳ ಸ್ಥಿತ ಹಣಕಾಸಿನ ವಿಚಾರದಲ್ಲಿ ಸ್ವಲ್ಪ ವಿಚಾರದಲ್ಲಿ ಎಚ್ಚರಿಕೆ ಋಣ ರೋಗ ಶತ್ರುಗಳನ್ನು ಹೆಚ್ಚು ಮಾಡುತ್ತಾನೆ ನಿಮ್ಮ ಜೊತೆಗೆ ಇದ್ದು ನಿಮ್ಮ ಮೇಲೆ ಸಂಚನ್ನು ರೂಪಿಸುವ ನಿಟ್ಟಿನಲ್ಲಿ ನಿಮ್ಮ ಮಿತ್ರರು ಇರುತ್ತಾರೆ ಸರ್ಕಾರಕ್ಕೆ ಸಂಬಂಧಪಟ್ಟ ಯಾವುದೇ ಕೆಲಸ ಇದ್ದರೆ ಈ ವಾರವೂ ಆಗುವುದಿಲ್ಲ ಪ್ರಯತ್ನ ಮಾಡಲು ಹೋಗಬೇಡಿ ಅತಿಯಾಗಿ ಚಿಂತನೆ ಮಾಡದೆ ಪ್ರತಿ ಶನಿವಾರವೂ ಹನುಮಾನ್ ಚಾಲೀಸ ವನ್ನು ಜಪಿಸಿ ಇದರಿಂದ ಶನಿಪ್ರಭಾವ ಮತ್ತು ಅನೇಕ ಸಮಸ್ಯೆಗಳು ನಿವಾರಣೆಯಾಗುವುದು

ವೃಶ್ಚಿಕ ರಾಶಿಯವರಿಗೆ ರಾಶ್ಯಾಧಿಪತಿ ಪಂಚಮದಲ್ಲಿ ಇರುವುದರಿಂದ ಅಂದುಕೊಂಡ ಕೆಲಸ ಆಗುವವರೆಗೂ ನಿಮ್ಮ ಚಲ ಆಗಿರುವುದು ಇಂದು ಕುಟುಂಬದಲ್ಲಿ ಯಾವುದಾದರೂ ಅಂದುಕೊಂಡ ಕೆಲಸ ಕಾರ್ಯಗಳು ಸುಲಲಿತವಾಗಿ ನೆರವೇರುವುದು ಅರಮನೆಯಲ್ಲಿ ಶುಕ್ರ ಇರುವುದರಿಂದ ನಿಮ್ಮ ಆರೋಗ್ಯದಲ್ಲಿ ಎಚ್ಚರಿಕೆ ಅಗತ್ಯ ಸಣ್ಣಪುಟ್ಟ ಅಲರ್ಜಿ ಸಮಸ್ಯೆ ಮತ್ತು ಸಂಗಾತಿಯ ಆರೋಗ್ಯದಲ್ಲಿ ಕೂಡ ಏರುಪೇರು ಉಂಟಾಗುವುದು ಈ ವಾರದಲ್ಲಿ ಉದ್ಯೋಗದಲ್ಲಿ ಯಶಸ್ಸು ಸಿಗುವುದು ಮತ್ತು ಕೋರ್ಟ್ ಕೇಸ್ ಮತ್ತು ಸರಕಾರಿ ಕೆಲಸಗಳು ಕೂಡ ಈ ವಾರ ನೆರವೇರುವುದು ಮನೆ ಕಟ್ಟುವುದು ಆಸ್ತಿ ತೆಗೆದುಕೊಳ್ಳುವ ವಿಚಾರದಲ್ಲಿ ಸ್ವಲ್ಪ ಗೊಂದಲ ನಿಧಾನಗತಿಯ ಇರುವುದು ಬೆಳವಣಿಗೆ ಇರುವುದು ಉದ್ಯೋಗದಲ್ಲಿ ಅಭಿವೃದ್ಧಿ ಆಗುವುದು ಇನ್ನು ಅವರೆಬೇಳೆಯನು ದಾನ ಮಾಡಿ ಲಕ್ಷ್ಮೀ ಹೃದಯಂ ಅನು ಪಠಿಸಿ ಒಳ್ಳೆಯದಾಗುವುದು

ಧನಸ್ಸು ರಾಶಿ ಅವರು ಸಾಡೆ ಸಾಥ್ ಶನಿ ಬಿಡುಗಡೆ ಆಗಿದ್ದು ನಿಮ್ಮ ರಾಶ್ಯಾಧಿಪತಿ ನಾಲ್ಕನೆಯ ಮನೆಯಲ್ಲಿ ಇದ್ದು ಭೂಮಿ ವಿಚಾರದಲ್ಲಿ ಯಾವುದೇ ಕೆಲಸವನ್ನು ಹಮ್ಮಿಕೊಂಡಲ್ಲಿ ಯಶಸ್ಸು ನಿಮ್ಮದಾಗುವುದು ನಿಮ್ಮ ಮಕ್ಕಳಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ಹೆಗಲು ನೀಡುವರು ಶನಿಯ ಪ್ರಭಾವದಿಂದ ನಿಮ್ಮ ಆಂತರಿಕ ಶಕ್ತಿ ಹೆಚ್ಚಾಗುವುದರ ಜೊತೆಗೆ ಮಿತ್ರರ ಸಹಾಯದಿಂದ ಅಂದುಕೊಂಡ ಕೆಲಸಗಳು ಸುಲಲಿತವಾಗಿ ಆಗುವುದು ಶತ್ರುಗಳ ಪಲಾಯನ ಆಗುವುದು ರವಿಯ ಪ್ರಭಾವದಿಂದ ನಿಮಗೆ ಯಾರು ಕೆಡುಕನ್ನು ಮಾಡಲು ಸಾದ್ಯವಿಲ್ಲ ಸ್ವಂತ ಉದ್ಯೋಗ ಅಲ್ಲಿ ಲಾಭ ಆದರೆ ಇನ್ನೊಬ್ಬರು ಕೆಳಗಡೆ ಮಾಡುವರು ಸ್ವಲ್ಪ ಅಸಮಾಧಾನ

ಮಕರ ರಾಶಿ ಈ ವಾರವೂ ತುಂಬಾ ಚಿಂತನೆ ಇರುವ ವಾರ ಕೊಟ್ಟ ಹಣ ತುಂಬಾನೇ ನಿಧಾನ ಆಗಿ ನಿಮ್ಮ ಕೈ ಸೇರುವುದು ನಿಮ್ಮ ಪರಾಕ್ರಮ ಇಂದ ಜಯ ಹಾಗೂ ಭೂಮಿ ಆಸ್ತಿ ವ್ಯಾಜ್ಯಗಳು ಬಗ್ಗೆ ಓಡಾಟ ಇರುವುದು ವಕೀಲರ ಬೇಟಿ ಅವರ ಜೊತೆ ಸಮಸ್ಯೆಯ ಬಗ್ಗೆ ಸಮಾಲೋಚನೆ ಹೀಗಾಗಿ ಓಡಾಟ ಜಾಸ್ತಿ ಇರುವುದು ನಿಮ್ಮ ಮಿತ್ರ ಇಲ್ಲವೇ ಸ್ನೇಹಿತರಿಂದ ಬೆಂಬಲ ಸಿಗುವುದು ಪಂಚಮಾಧಿಪತಿ ಇಂದ ವ್ಯಾಪಾರಸ್ಥರಿಗೆ ಒಳ್ಳೆ ಯಶಸ್ಸು ಲಭ್ಯವಾಗುವುದು ಸರಕಾರಿ ಕೆಲಸಗಳು ನಿಧಾನಗತಿ ಆಗುವುದು ಕೆಲಸ ಕಾರ್ಯ ಅಲ್ಲಿ ಓಡಾಟ ಮತ್ತು ಹಣಕಾಸಿನ ವಿಚಾರದಲ್ಲಿ ಕೂಡ ನಿಧಾನ ಗತಿಯಲ್ಲಿ ಹಣವು ನಿಮ್ಮ ಕೈ ಸೇರುವುದು ಒಟ್ಟಾರೆ ಈ ವಾರವೂ 50%-50% ಅಷ್ಟು ಇರುವುದು ಮನೆಯಲ್ಲಿ ಹಿರಿವರ ಆರೋಗ್ಯ ಮೇಲೆ ಕಾಳಜಿ ಇರಲಿ ಆದರೆ ಈ ವಾರ ವೃದ್ಧಾಶ್ರಮಕ್ಕೆ ಹೋಗಿ ಆದಷ್ಟು ನಿಮ್ಮ ಕೈ ಸಹಾಯ ಮಾಡಿ ಉತ್ತಮ

ಕುಂಭ ರಾಶಿ ಅವರ ಈ ವಾರವೂ ನಿಮ್ಮ ರಾಶಿಯಲ್ಲಿ ಶನಿ ಇರುವುದರಿಂದ ಸ್ವಲ್ಪ ಸೋಂಬೇರಿ ಆಗುವಿರಿ ಇವರು ನೇರ ನುಡಿ ಇಂದ ಯಾರು ಕೂಡ ಅವರನ್ನು ಇಷ್ಟ ಪಡುವ ಸಾಧ್ಯತೆ ಇಲ್ಲ ಆಸ್ತಿ ವಿಚಾರ ಇಲ್ಲವೇ ಕೆಲವೊಂದು ಮುಖ್ಯ ವಿಚಾರದ ಬಗ್ಗೆ ಕುಟುಂಬ ಸದಸ್ಯರೊಂದಿಗೆ ಚರ್ಚೆ ನಡೆಯುವುದು ತಂದೆ ತಾಯಿ ಇಲ್ಲವೇ ನೀವೇ ಅವರ ಮೇಲೆ ಅನುಮಾನ ಪಡುವ ಸಾಧ್ಯತೆ ಇದೆ ಇನ್ನು ಭೂಮಿ ವಿಚಾರದಲ್ಲಿ ಓಡಾಟ ಜಾಸ್ತಿ ಇರುವುದು ಸ್ವಂತ ಉದ್ಯೋಗ ಅಲ್ಲಿ ಅಭಿವೃದ್ಧಿ ಇರುವುದು

ಮೀನ ರಾಶಿ ಅವರು ಗುರುವಿನ ಅನುಗ್ರಹ ಇದ್ದರೂ ಕೂಡ ಶನಿ ಮತ್ತು ರಾಹುಗೆ ಪರಿಹಾರ ಮಾಡಿದ್ದಲ್ಲಿ ಗುರುವು ಶುಭ ನೀಡುವನುಸ್ವಂತ ಉದ್ಯೋಗ ಮಾಡುವರಿಗೆ ಲಾಭ ಹಾಗೂ ವಿಶೇಷ ಧನಲಾಭ ಆಗುವುದರಿಂದ ಕುಟುಂಬ ಅವರಿಗೆ ಖರ್ಚು ಮಾಡುವ ಸಾಧ್ಯತೆ ಇದೆ ಮಿತ್ರರು ಸಹೋದರ ಹಾಗೂ ನೆರೆಹೊರೆ ಅವರಿಂದ ಸ್ವಲ್ಪ ತೊಂದರೆ ಆಗುವ ಅವಕಾಶ ಇದೆ ನಿಮ್ಮ ಜೊತೆಗೆ ಇದ್ದು ನಿಮ್ಮ ಮುಂದೆ ನಿಮ್ಮ ಬಗ್ಗೆ ಒಳ್ಳೆಯ ಹೇಳಿಕೆ ಕೊಟ್ಟು ಹಿಂದೆಗಡೆ ಹೊಟ್ಟೆಕಿಚ್ಚಿನ ಸ್ವಭಾವ ಹೊಂದಿರುವರು ಬಗ್ಗೆ ಸ್ವಲ್ಪ ಗಮನ ಇತ್ತು ನಿಮ್ಮ ಯಾವುದೇ ಯಶಸ್ಸಿನ ಗುಟ್ಟು ಅವರ ಬಳಿ ಹಂಚಿಕೊಳ್ಳುವ ಮುನ್ನ ಯೋಚಿಸಿ ಇನ್ನೂ ಸಹೋದರ ಕೆಲಸವೂ ನಿಮ್ಮ ಹೆಗೆಲಿಗೆ ಬರುವುದು ಮತ್ತು ಈ ವಾರವೂ ಮನಸಿಗೆ ಸಮಾಧಾನ ಇರುವುದು ಒಟ್ಟಾರೆ ಸುಕ ಶಾಂತಿ ನೆಮ್ಮದಿ ನಿಮ್ಮದು ಆಗುವುದು

Leave A Reply

Your email address will not be published.