Ultimate magazine theme for WordPress.

Capricorn Horoscope: ಅದೃಷ್ಟ ಅಂದ್ರೆ ಹೀಗಿರಬೇಕು, ಮಕರ ರಾಶಿಗೆ ಮೇ ತಿಂಗಳಲ್ಲಿ ಏನೆಲ್ಲಾ ಬದಲಾವಣೆ ಆಗಲಿದೆ ಗೊತ್ತಾ? ತಿಳಿದುಕೊಳ್ಳಿ

0 13

Capricorn Horoscope Today Prediction: ಪ್ರತಿಯೊಂದು ರಾಶಿಯವರಿಗು ಸಹ ತಿಂಗಳುಗಳು ಬದಲಾದಂತೆ ರಾಶಿ ಫಲಾಫಲವನ್ನು ತಿಳಿದುಕೊಳ್ಳಲು ಕುತೂಹಲ ಇದ್ದೇ ಇರುತ್ತದೆ ಹಾಗೆಯೇ ಗ್ರಹಗಳ ಬದಲಾವಣೆಯಿಂದಾಗಿ ಹನ್ನೆರಡು ರಾಶಿಗಳ ಫಲಾಫಲಗಳಲ್ಲಿ ವ್ಯತ್ಯಾಸ ಕಂಡು ಬರುತ್ತದೆ ಶುಭ ಫಲ ಮಿಶ್ರ ಫಲ ಹಾಗೂ ಅಶುಭ ಫಲಗಳಿಂದ ಕೂಡಿ ಇರುತ್ತದೆ 2023 ಮೇ ತಿಂಗಳು ಮಕರ (Capricorn) ರಾಶಿಯವರಿಗೆ ಶುಭಕರವಾಗಿ ಇರುತ್ತದೆ ವ್ಯಾಪಾರದಲ್ಲಿ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ

ಕೌಟುಂಬಿಕವಾಗಿ ಅನ್ಯೋನ್ಯತೆ ಕಂಡು ಬರುತ್ತದೆ ವಿದ್ಯೆಯ ಅಭಿವೃದ್ದಿ ಕಂಡು ಬರುತ್ತದೆಮೇ ತಿಂಗಳಲ್ಲಿ ಮಕರ (Capricorn) ರಾಶಿಯವರಿಗೆ ಶತ್ರುಗಳು ದೂರ ಆಗುವ ಸಾಧ್ಯತೆ ಕಂಡು ಬರುತ್ತದೆ. ಮೇ ತಿಂಗಳಲ್ಲಿ ಶತ್ರುತ್ವ ದೂರ ಆಗಿ ಮಿತ್ರತ್ವ ಕಂಡು ಬರುತ್ತದೆ ಹಣದ ತೊಂದರೆ ದೂರ ಆಗಿ ಹಣಕಾಸಿನ (Financial) ಹರಿವು ಕಂಡು ಬರುತ್ತದೆ ಇದರಿಂದಾಗಿ ಆರ್ಥಿಕ ಸ್ಥಿತಿಗತಿಗಳಲ್ಲಿ ಸುಧಾರಣೆ ಕಂಡು ಬರುತ್ತದೆ ಕೆಲಸ ಕಾರ್ಯಗಳಲ್ಲಿ ಮಕರ ರಾಶಿಯವರು ಯಶಸ್ಸನ್ನು ಹೊಂದುತ್ತಾರೆ ನಾವು ಈ ಲೇಖನದ ಮೂಲಕ 2023 ಮೇ ತಿಂಗಳಲ್ಲಿ ಮಕರ ರಾಶಿಯ ಫಲಾಫಲಗಳ ಬಗ್ಗೆ ತಿಳಿದುಕೊಳ್ಳೋಣ.

ಮೇ ತಿಂಗಳಲ್ಲಿ ಜನ್ಮ ಶನಿಯ ತೊಂದರೆಗಳು ಇರುವುದು ಇಲ್ಲ ಬದಲಾಗಿ ಸಾಡೇಸಾತಿ ಇರುತ್ತದೆ ಮೇ ತಿಂಗಳು ವೈಶಾಖ ಮಾಸವಾಗಿದೆ ಏಪ್ರಿಲ್ 28ನೇಯ ತಾರೀಖಿನ ಶನಿ ಕುಂಭ (Aquarius) ರಾಶಿಗೆ ಹೋಗುತ್ತಾನೆ ಏಪ್ರಿಲ್ 24 ರಂದು ಬುಧ ವೃಷಭ ರಾಶಿಗೆ ಪ್ರವೇಶ ಮಾಡುತ್ತಾನೆ ಹಾಗೆಯೇ ಏಪ್ರಿಲ್ ರಂದು ಶುಕ್ರ ಮೀನ ರಾಶಿಗೆ ಪ್ರವೇಶ ಮಾಡುತ್ತಾನೆ 27 ದಿನಗಳು ಶುಕ್ರ ಉಚ್ಚ ಸ್ಥಾನದಲ್ಲಿ ಇರುತ್ತಾನೆ ರವಿ ಮೇ14 ರಂದು ವೃಷಭ ರಾಶಿಗೆ ಪ್ರವೇಶ ಮಾಡುತ್ತಾನೆ ಮಕರ ರಾಶಿಯವರಿಗೆ ಶುಭಕರವಾಗಿ ಇರುತ್ತದೆ ಹಣದ ಅಭಿವೃದ್ದಿ ಜಾಸ್ತಿ ಆಗುವ ಸಾಧ್ಯತೆ ಇರುತ್ತದೆ ಕೌಟುಂಬಿಕವಾಗಿ ಅನ್ಯೋನ್ಯತೆ ಕಂಡು ಬರುತ್ತದೆ

ವಿದ್ಯೆಯ ಅಭಿವೃದ್ದಿ ಕಂಡು ಬರುತ್ತದೆ ಲಾಭಾಧಿಪತಿ ಹಾಗೂ ಸುಖದ ಅಧಿಪತಿಯಾದ ಕುಜ ಹದಿನೇಳನೆಯ ತಾರೀಖಿನವರೆಗೆ ಧನ ಸ್ಥಾನದಲ್ಲಿ ಇರುತ್ತಾನೆ 17ನೆಯ ತಾರೀಖಿನ ನಂತರ ಕುಜ ಧೈರ್ಯ ಸ್ಥಾನದಲ್ಲಿ ಬರುತ್ತಾನೆ ಇದರಿಂದಾಗಿ ಲಾಭ ವೃದ್ದಿಯಾಗುತ್ತದೆ ಸುಖವು ವೃದ್ಧಿ ಆಗುತ್ತದೆ ಶುಕ್ರನು ಉಚ್ಚ ಸ್ಥಾನದಲ್ಲಿ ಇರುವುದರಿಂದ ಕೆಲಸ ಕಾರ್ಯಗಳಲ್ಲಿ ತೊಂದರೆಗಳು ಕಂಡು ಬರುವುದು ಇಲ್ಲ 27 ದಿನಗಳು ಬಲಿಷ್ಟವಾದ ಫಲಗಳು ಕಂಡು ಬರುತ್ತದೆ ಮೇ 23ರವರೆಗೆ ಹೆಚ್ಚಿನ ಫಲಗಳು ಲಭಿಸುತ್ತದೆ ಹಾಗೆಯೇ ಉಳಿದ 7 ದಿನಗಳು ಹೇಳುವಷ್ಟು ಫಲಗಳು ಲಭಿಸುವುದು ಇಲ್ಲ

ಭಾಗ್ಯ ಸ್ಥಾನದ ಅಧಿಪತಿ ಬುಧನು ಐದನೇ ಮನೆಯಲ್ಲಿ ಅಥವಾ ಮಿತ್ರನ ಮನೆಯಲ್ಲಿ ಬಲಿಷ್ಠವಾಗಿ ಇದ್ದಾನೆ ಸಾಲ ಕಡಿಮೆ ಮಾಡುವ ಸಮಯ ಇದಾಗಿದೆ ಹಾಗೆಯೇ ರೋಗದಿಂದ ನಿವಾರಣೆ ಮಾಡಿಕೊಳ್ಳುವ ಕಾಲ ಇದಾಗಿದೆ ಮೇ ತಿಂಗಳಲ್ಲಿ ಮಕರ ರಾಶಿಯವರಿಗೆ ಶತ್ರುಗಳು ದೂರ ಆಗುವ ಸಾಧ್ಯತೆ ಆಗುತ್ತದೆ ಶತ್ರುತ್ವ ಹೋಗಿ ಮಿತ್ರತ್ವ ಪ್ರಾಪ್ತಿ ಆಗುತ್ತದೆ ಅಷ್ಟಮ ಸ್ಥಾನದಲ್ಲಿ ಸೂರ್ಯ ಹದಿನೈದನೇ ತಾರೀಖಿನ ವರೆಗೆ ಇರುತ್ತಾನೆ ನಂತರದಲ್ಲಿ ಹೇಳುವಷ್ಟು ಅನುಕೂಲಕರವಾಗಿ ಇರುವುದು ಇಲ್ಲ ಸೂರ್ಯನನ್ನು ಪ್ರಸಿದ್ಧ ಗ್ರಹ ಎಂದು ಕರೆಯಲಾಗುತ್ತದೆ.

ಸೂರ್ಯ ಶತ್ರುವಿನ ಮನೆಯಲ್ಲಿ ಇದ್ದರೆ ಸ್ವಲ್ಪ ಭೋಗ ಕಡಿಮೆ ಆಗುತ್ತದೆ ಮುಖದಲ್ಲಿ ಕಾಂತಿ ಕಡಿಮೆ ಆಗುತ್ತದೆ ಅನಾವಶ್ಯಕವಾದ ಮಾತನ್ನು ಕೇಳಿಸಿಕೊಳ್ಳುವ ಸಾಧ್ಯತೆ ಇರುತ್ತದೆ ಅಪಮಾನ ಆಗುವ ಸಾಧ್ಯತೆ ಇರುತ್ತದೆ ಖರ್ಚು ಜಾಸ್ತಿ ಆಗುವ ಸಾಧ್ಯತೆ ಇರುತ್ತದೆ ಬುಧನಿಂದ ಒಳ್ಳೆಯ ಫಲಗಳು ಲಭಿಸುತ್ತದೆ ಶನಿಯು ದ್ವಿತೀಯ ಸ್ಥಾನದಲ್ಲಿ ಇದ್ದರೆ ಅನೇಕ ಹೊಸ ಹೊಸ ದಾರಿಯನ್ನು ಹುಡುಕುತ್ತಾರೆ ಮಿತ್ರರು ಬಹಳ ಹತ್ತಿರದವರು ಆಗುತ್ತಾರೆ ವಿದೇಶ ಪ್ರಯಾಣ ಮಾಡುವ ಸಾಧ್ಯತೆ ಇರುತ್ತದೆ ಹಾಗೆಯೇ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ ಕೆಲಸ ಕಾರ್ಯಗಳಲ್ಲಿ ಜಯ ಕಂಡುಬರುತ್ತದೆ ಸಹೋದರ ಸಹೋದರಿಯಿಂದ ಸಹಾಯ ಕಂಡು ಬರುತ್ತದೆ

ಮನೆ ಕಟ್ಟುವ ಹಾಗೂ ಭೂಮಿ ಖರೀದಿ ಕೆಲಸದಲ್ಲಿ ಯಶಸ್ಸು ಕಂಡು ಬರುತ್ತದೆ ಸಾಮಾಜಿಕವಾಗಿ ಮಕರ ರಾಶಿಯವರು ಹೆಚ್ಚಿನ ಗೌರವವನ್ನು ಪಡೆದುಕೊಳ್ಳುತ್ತಾರೆ ಎಂಟನೆಯ ಮನೆಯಲ್ಲಿ ಇರುವ ಸೂರ್ಯ ಹದಿನಾಲ್ಕನೇ ತಾರೀಖಿನ ನಂತರ ಅನುಕೂಲಕರವಾಗಿ ಇರುವುದು ಇಲ್ಲ ಆರೋಗ್ಯದಲ್ಲಿ ತೊಂದರೆ ಕಂಡು ಬರುವ ಸಾಧ್ಯತೆ ಇರುತ್ತದೆ ಜೀರ್ಣ ಕ್ರಿಯೆಯಲ್ಲಿ ತೊಂದರೆ ಆಗುವ ಸಾಧ್ಯತೆ ಇರುತ್ತದೆ ಗುರು ದತ್ತಾತ್ರೇಯಯರನ್ನು ಆರಾಧನೆ ಮಾಡಬೇಕು ಹೀಗೆ ಮಕರ ರಾಶಿಯವರಿಗೆ ಮೇ ತಿಂಗಳು ಶುಭಕರವಾಗಿ ಕೆಲಸ ಕಾರ್ಯಗಳಲ್ಲಿ ಹಾಗೂ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಯಶಸ್ಸು ಕಂಡು ಬರುತ್ತದೆ.

ಇದನ್ನೂ ಓದಿ..Astrology Kannada: ಈ ಮೇ ತಿಂಗಳಲ್ಲಿ ಗ್ರಹಗಳ ಬದಲಾವಣೆ ಈ 4 ರಾಶಿಯವರಿಗೆ ತುಂಬಾನೇ ಅನುಕೂಲ ಇದೆ

Leave A Reply

Your email address will not be published.