Capricorn Horoscope: ಮಕರ ರಾಶಿಯವರಿಗೆ ಬರುವ ತಿಂಗಳು ಭರ್ಜರಿ ಲಾಭವಿದೆ, ಆದ್ರೆ ಆ ವಿಚಾರದಲ್ಲಿ ಸ್ವಲ್ಪ ಎಚ್ಚರವಹಿಸಿ

0 124

Capricorn Horoscope on July 2023: ಪ್ರತಿಯೊಬ್ಬರಿಗೂ ಸಹ ಮುಂದಿನ ತಿಂಗಳು ಯಾವ ರೀತಿಯ ಫಲಗಳು ಲಭಿಸುತ್ತದೆ ಎಂಬುವುದರ ಕುರಿತು ಕುತೂಹಲ ಇದ್ದೇ ಇರುತ್ತದೆ ಹಾಗೆಯೇ ನಿರೀಕ್ಷೆಯನ್ನು ಸಹ ಇಟ್ಟುಕೊಂಡಿರುತ್ತಾರೆ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ 12 ರಾಶಿಯಲ್ಲಿ ರಾಶಿಫಲಗಳಲ್ಲಿ ಬದಲಾವಣೆ ಕಂಡುಬರುತ್ತದೆ ಹಾಗಾಗಿ ಕೆಲವರಿಗೆ ಶುಭ ಫಲಗಳು ಲಭಿಸುತ್ತದೆ ಹಾಗೂ ಕೆಲವರಿಗೆ ಅಶುಭ ಮತ್ತು ಮಿಶ್ರ ಫಲ ಲಭಿಸುತ್ತದೆ ಹಾಗಾಗಿ ಎಲ್ಲರಿಗೂ ಸಹ ಒಂದೇ ತರವಾದ ಫಲಗಳು ಲಭಿಸುವುದು ಇಲ್ಲ ಬದಲಾವಣೆ ಕಂಡು ಬರುತ್ತದೆ

2023 ಜುಲೈ ತಿಂಗಳಲ್ಲಿ ಮಕರ (Capricorn Horoscope) ರಾಶಿಯವರಿಗೆ ಶುಭ ಫಲಗಳು ಲಭಿಸುತ್ತದೆ ಹಾಗೆಯೇ ಅಂದು ಕೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ. ಅನಿರೀಕ್ಷಿತ ಧನ ಲಾಭ ಕಂಡು ಬರುತ್ತದೆ ವಿದ್ಯಾರ್ಥಿಗಳಿಗೆ ಸಹ ಜುಲೈ ತಿಂಗಳು ಅನುಕೂಲಕರವಾಗಿ ಇರುತ್ತದೆ ಹಿಂದಿನ ಕಷ್ಟಗಳು ಶಮನಗೊಂಡು ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಲಭಿಸುತ್ತದೆ ವ್ಯಾಪಾರ ವ್ಯವಹಾರ ಮಾಡುವರಿಗೆ ಅಧಿಕ ಲಾಭ ಕಂಡುಬರುತ್ತದೆ ನಾವು ಈ ಲೇಖನದ ಮೂಲಕ 2023 ಜುಲೈ ತಿಂಗಳಲ್ಲಿ ಮಕರ ರಾಶಿಯವರ ರಾಶಿ ಫಲಾಫಲಗಳ ಬಗ್ಗೆ ತಿಳಿದುಕೊಳ್ಳೋಣ.

ಮಕರ ರಾಶಿಯವರಿಗೆ ಸಾಡೆಸಾತಿಯ ಕೊನೆಯ ಭಾಗವಾಗಿದೆ ಮಕರ ರಾಶಿಯವರಿಗೆ ಧನಾಗಮನ ಉಂಟಾಗುತ್ತದೆ ಸಾಲಬಾಧೆ ಸಹ ಶಮನಗೊಳ್ಳುತ್ತದೆ ಕೌಟುಂಬಿಕವಾಗಿ ಕಿರುಕಿರುಗಳು ಇರುತ್ತದೆ ಗಂಡ ಹೆಂಡತಿಯ ನಡುವೆ ಭಿನ್ನಾಭಿಪ್ರಾಯ ಕಂಡು ಬರುತ್ತದೆ ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡುವರಿಗೆ ಧನಲಾಭ ಕಂಡು ಬರುತ್ತದೆ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗು ಸಹ ಹೆಚ್ಚಿನ ಯಶಸ್ಸು ಕಂಡುಬರುತ್ತದೆ ಹೆಚ್ಚಿನ ಅಂಕ ಪಡೆಯಲು ಸಾಧ್ಯ ಆಗುತ್ತದೆ ವಿದೇಶದಲ್ಲಿ ಕೆಲಸ ಮಾಡುವವರಿಗೆ ಸಹ ಕೆಲಸದ ಒತ್ತಡ ಜಾಸ್ತಿ ಆಗುತ್ತದೆ ದೋಣಿ ಬೋಟ್ ಹಾಗೂ ಹಡಗಿನಲ್ಲಿ ಕೆಲಸ ಮಾಡುವರಿಗೆ ಹೆಚ್ಚಿನ ಲಾಭ ಕಂಡು ಬರುತ್ತದೆ. ಅಧಿಕ ಧನ ಲಾಭ ಕಂಡು ಬರುತ್ತದೆ

ಕುರಿ ಸಾಕಾಣಿಕೆ ಪ್ರಾಣಿ ಸಾಕಾಣಿಕೆ ಹಾಗೂ ಪಾಲನೆ ಪೋಷಣೆ ಮಾಡುವರಿಗೆ ಹೆಚ್ಚಿನ ಲಾಭ ಕಂಡು ಬರುತ್ತದೆ ಮಕರ ರಾಶಿಯವರಿಗೆ ದಿನಸಿ ವ್ಯವಹಾರದಲ್ಲಿ ಏರುಪೇರುಗಳು ಉಂಟಾಗುತ್ತದೆ ಶೇರು ಮಾರುಕಟ್ಟೆಯಲ್ಲಿ ನಷ್ಟ ಕಂಡು ಬರುವ ಸಾಧ್ಯತೆ ಇರುತ್ತದೆ ಕೊಟ್ಟಿರುವ ಹಣ ಮರಳಿ ಬರುವುದು ಇಲ್ಲ ಕೃಷಿಯಲ್ಲಿ ತೊಡಗಿ ಇರುವರಿಗೆ ಹಾಗೂ ಪುರೋಹಿತ ವರ್ಗದ ಅವಿವಾಹಿತರಿಗೆ ವಿವಾಹ ಭಾಗ್ಯ ಒದಗಿ ಬರುತ್ತದೆ ಹೀಗೆ ಜುಲೈ ತಿಂಗಳಲ್ಲಿ ಮಕರ ರಾಶಿಯವರಿಗೆ ಶುಭಫಲ ಲಭಿಸುತ್ತದೆ ಹಾಗೆಯೇ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ ಹಾಗೆಯೇ ಆರ್ಥಿಕ ಸ್ಥಿತಿಯಲ್ಲಿ ಅಭಿವೃದ್ದಿ ಕಂಡು ಬರುತ್ತದೆ. ಇದನ್ನೂ ಓದಿ Asadha Month: ಆಷಾಡ ಮಾಸದಲ್ಲಿ ಅತ್ತೆ ಸೊಸೆ ಒಂದೇ ಕಡೆ ಇರಬಾರದು, ಗಂಡ ಹೆಂಡ್ತಿ ಸೇರಬಾರದು ಯಾಕೆ ಗೊತ್ತಾ..

Leave A Reply

Your email address will not be published.