Capricorn Horoscope: ಮಕರ ರಾಶಿಯವರ ಪಾಲಿಗೆ ದೀಪಾವಳಿ ತಿಂಗಳು ಹೇಗಿರತ್ತೆ ಗೊತ್ತಾ, ಆ ವಿಚಾರದಲ್ಲಿ ಸ್ವಲ್ಪ ಎಚ್ಚರವಾಗಿರಬೇಕು

0 35,485

Capricorn Horoscope November 2023 In Kannada: ನವೆಂಬರ್ ತಿಂಗಳಿನ ಮಕರ ರಾಶಿಯವರ ರಾಶಿ ಫಲ ಹೇಗಿದೆ ಎಂಬುದನ್ನು ಈ ಲೇಖನದಲ್ಲಿ ನಾವು ತಿಳಿದುಕೊಳ್ಳೋಣ. ಮಕರ ರಾಶಿಯವರ ಅದೃಷ್ಟದ ಬಣ್ಣ ನೀಲಿ ಮತ್ತು ಕಪ್ಪು ಆಗಿರುತ್ತದೆ ಹಾಗೆ ಅದೃಷ್ಟ ದೇವತೆ, ಶನಿ ಮಹಾತ್ಮ ಆಗಿದ್ದಾನೆ ಮಿತ್ರ ರಾಶಿಗಳೆಂದರೆ ಕುಂಭ ಹಾಗೂ ಶತ್ರು ರಾಶಿ ಸಿಂಹ ಆಗಿರುತ್ತದೆ ಇನ್ನೂ ಮಕರ ರಾಶಿಯವರು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಕಾದರೂ ಸಹ ಯೋಚನೆಯನ್ನು ಮಾಡಿ ನಿರ್ಧಾರ ಕೈಗೊಳ್ಳುವಂತಹ ಗುಣವುಳ್ಳವರು ಇಂತಹ ಮಕರ ರಾಶಿಯವರಿಗೆ ನವೆಂಬರ್ ತಿಂಗಳ 4 5 15 18 19 20 23 ಹಾಗೂ 30ನೇ ತಾರೀಕು ತುಂಬಾ ಒಳ್ಳೆಯ ದಿನಗಳಾಗಿರುತ್ತವೆ.

ಮಕರ ರಾಶಿಯವರು ಬಹಳ ಅನುಭವಸ್ಥರಾಗಿರುತ್ತಾರೆ ಆದ್ದರಿಂದ ತಾವು ಮಾಡುವ ಕೆಲಸ ಕಾರ್ಯಗಳು ಎಷ್ಟೇ ಸವಾಲಿನಿಂದ ಕೂಡಿದ್ದರು ಸಹ ಅದನ್ನು ಎದುರಿಸಿ ನಡೆಯುವಂತಹ ಶಕ್ತಿಯನ್ನು ನೀವು ಹೊಂದಿರುತ್ತೀರಿ ಹಾಗೆಯೇ ಮಕರ ರಾಶಿಯವರು ಬೇರೆಯವರ ಕಷ್ಟಗಳಿಗೆ ಸ್ಪಂದಿಸುವ ಮೂಲಕ ಜನಮನ್ನಣೆಯನ್ನ ಪಡೆಯುತ್ತೀರಿ ವಿಶೇಷವಾಗಿ ಮಕರ ರಾಶಿಯವರು ಯಾರಿಂದಲೂ ಸಹ ಸಹಾಯವನ್ನ ಅಪೇಕ್ಷಿಸಬಾರದು ತಮ್ಮ ನಿರ್ಧಾರಗಳನ್ನು ಸ್ವತಂತ್ರವಾಗಿ ತೆಗೆದುಕೊಳ್ಳಬೇಕು.

ಹಾಗೆ ಕುಟುಂಬದಲ್ಲಿ ಮನೆತನಕ್ಕೆ ಸಂಬಂಧಪಟ್ಟ ಕೆಲವೊಂದು ಸಮಸ್ಯೆಗಳು ಕಂಡುಬರುತ್ತವೆ ಅದರಿಂದ ಕುಟುಂಬದಲ್ಲಿ ಬಂದು ಸಮಸ್ಯೆಗಳನ್ನು ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಬೇಕು ಹಾಗೆಯೆ ದಾಂಪತ್ಯ ಜೀವನದಲ್ಲಿ ಕೆಲವೊಂದು ವಿಚಾರಗಳಲ್ಲಿ ವ್ಯತ್ಯಾಸಗಳು ಕಂಡು ಬರಬಹುದು ವಿಶೇಷವಾಗಿ ನಿಮ್ಮ ವ್ಯವಹಾರದಲ್ಲಿ ಎಚ್ಚರಿಕೆವಹಿಸಿ ಕೆಲಸವನ್ನು ಮಾಡಬೇಕು ಏಕೆಂದರೆ ಈ ಸಮಯದಲ್ಲಿ ನಿಮ್ಮ ಮೇಲೆ ಸುಳ್ಳು ಆಪಾದನೆಗಳು ಬರುವ ಸಾಧ್ಯತೆಗಳು ಇವೆ ಹಾಗೇ ನಿಮ್ಮಲ್ಲಿ ತಾಳ್ಮೆಯನ್ನು ಹೆಚ್ಚಿಸಿಕೊಂಡು ಬುದ್ಧಿವಂತಿಕೆಯಿಂದ ಕೆಲಸ ಮಾಡಿ ಖಂಡಿತ ನಿಮ್ಮಲ್ಲಿ ಯಶಸ್ಸು ಕಾಣುತ್ತದೆ.

Capricorn Horoscope November 2023 In Kannada

ಆಹಾರದ ವಿಚಾರದಲ್ಲಿ ಶುಚಿತ್ವಕ್ಕೆ ಹೆಚ್ಚಿನ ಗಮನವನ್ನು ನೀಡಬೇಕು ಕುಟುಂಬದಲ್ಲಿ ಹಿರಿಯರಿಗೆ ಅನಾರೋಗ್ಯದ ಸಮಸ್ಯೆ ಕಾಡಬಹುದು ಇನ್ನು ಈ ತಿಂಗಳಿನ ಪ್ರಥಮಾರ್ಧದಲ್ಲಿ ಸ್ತ್ರೀಯರಿಗೆ ಉದ್ಯೋಗದಲ್ಲಿ ತೊಂದರೆ ಉಂಟಾಗುವಂತಹ ಸಂದರ್ಭಗಳು ಹೆಚ್ಚಾಗಿವೆ ಆದ್ದರಿಂದ ಕಾರ್ಯಕ್ಷೇತ್ರದಲ್ಲಿ ಎಚ್ಚರಿಕೆ ವಹಿಸಬೇಕು ಈ ಸಮಯದಲ್ಲಿ ಇರುವ ಉದ್ಯೋಗವನ್ನು ಬದಲಿಸಬಾರದು ಇರುವ ಕೆಲಸವನ್ನು ಸರಿಯಾಗಿ ನಿಭಾಯಿಸಿಕೊಂಡು ಹೋಗಬೇಕು ಹಾಗೆಯೇ ವಿದ್ಯಾಸಂಸ್ಥೆಗಳನ್ನು ಹಾಗೂ ಪಿಜಿಗಳನ್ನು ನಡೆಸುವಂತಹವರಿಗೆ ಒಳ್ಳೆಯ ಲಾಭ ಉಂಟಾಗುತ್ತದೆ.

ಇನ್ನು ತಿಂಗಳ ದ್ವಿತೀಯ ಅರ್ಧದಲ್ಲಿ ಹೋಟೆಲ್ ಸಂಬಂಧಿತ ವ್ಯವಹಾರಗಳನ್ನು ಮಾಡುವವರಿಗೆ ಸ್ವಲ್ಪ ಹಣಕಾಸಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಇದರ ಜೊತೆಗೆ ದೊಡ್ಡ ಕಾರ್ಖಾನೆಗಳ ವ್ಯವಹಾರದಲ್ಲಿ ಭಾಗಿಯಾಗಿರುವವರಿಗೆ ಹಾಗೂ ವಕೀಲರಿಗೆ ಒಳ್ಳೆಯ ಲಾಭ ಸಿಗುವ ಸಾಧ್ಯತೆ ಇದೆ. ಸರ್ಕಾರಿ ಕ್ಷೇತ್ರದಲ್ಲಿ ಹಾಗೂ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವವರು ಸ್ವಲ್ಪ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಒಟ್ಟಾರೆಯಾಗಿ ತಿಂಗಳಿನಲ್ಲಿ ಮಕರ ರಾಶಿಯವರಿಗೆ ಮಿಶ್ರಫಲ ಕಂಡು ಬರಲಿದೆ.

ನವೆಂಬರ್ ತಿಂಗಳಲ್ಲಿ ವಿಶೇಷವಾಗಿ ಮಕರ ರಾಶಿಯವರು ಸೂರ್ಯನಾರಾಯ ಸ್ವಾಮಿಗೆ ಅಭಿಷೇಕವನ್ನ ಮಾಡಿಸುವುದು ಹಾಗೂ ದೇವಸ್ಥಾನಗಳಿಗೆ ಗೋಧಿ ಮತ್ತು ಕೆಂಪು ಬಟ್ಟೆಯನ್ನು ದಾನವಾಗಿ ನೀಡುವುದರಿಂದ ನಿಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಇದನ್ನೂ ಓದಿ Aries Horoscope: ಮೇಷ ರಾಶಿಯ ನವೆಂಬರ್ ದೀಪಾವಳಿ ತಿಂಗಳಲ್ಲಿ ಇಂತಹ ಕೆಲಸ ಮಾಡಲೇಬೇಡಿ ಯಾಕೆಂದರೆ..

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.