ಕೆನರಾ ಬ್ಯಾಂಕ್ನಲ್ಲಿ ಕೆಲಸ ಖಾಲಿಯಿದೆ ಆಸಕ್ತರು ಇವತ್ತೇ ಅರ್ಜಿಹಾಕಿ

Uncategorized

Canara Bank factors requirement 2023: ಅಲ್ಲಿ ಅರ್ಜಿ ಆಹ್ವಾನ ಮಾಡಿದ್ದಾರೆ ಆಸಕ್ತವುಳ್ಳ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಖಾಲಿ ಇರುವ ಹುದ್ದೆಗಳು: ಜೂನಿಯರ್ ಆಫೀಸರ್,ಲೀಗಲ್ ಆಫೀಸರ್
ಕೊನೆಯ ದಿನಾಂಕ: ಫೆಬ್ರವರಿ 17,2023
ಅರ್ಜಿ ಸಲ್ಲಿಸುವ ಮೋಡ್: ಆಫ್ಲೈನ್/ಪೋಸ್ಟ್
ಮುಖಾಂತರ

ಖಾಲಿ ಇರುವ ಹುದ್ದೆಗಳು: ಜೂನಿಯರ್ ಆಫೀಸರ್,
ಲೀಗಲ್ ಆಫೀಸರ್ ಕೊನೆಯ ದಿನಾಂಕ: ಫೆಬ್ರವರಿ 17,2023
ಅರ್ಜಿ ಸಲ್ಲಿಸುವ ಮೋಡ್ : ಆಫ್ಲೈನ್/ಪೋಸ್ಟ್
ಮುಖಾಂತರ

ಸಂಸ್ಥೆ:ಕೆನರಾ ಬ್ಯಾಂಕ್ ಫ್ಯಾಕ್ಟರ್ಸ್​ ಲಿಮಿಟೆಡ್
ಹುದ್ದೆ: ಜೂನಿಯರ್ ಆಫೀಸರ್,
ಲೀಗಲ್ ಆಫೀಸರ್
ಒಟ್ಟು ಹುದ್ದೆ:6

ವಿದ್ಯಾರ್ಹತೆ: ಪದವಿ, ಎಲ್​ಎಲ್​ಬಿ
ವೇತನಮಾಸಿಕ: ₹37,300- 45,800
ಉದ್ಯೋಗದ ಸ್ಥಳ: ಬೆಂಗಳೂರು

ವಯೋಮಿತಿ :ಜೂನಿಯರ್ ಆಫೀಸರ್ – 21ರಿಂದ 30 ವರ್ಷ
ಲೀಗಲ್ ಆಫೀಸರ್- 21 ರಿಂದ 35 ವರ್ಷ
ವಯೋಮಿತಿ ಸಡಿಲಿಕೆ: ಒಬಿಸಿ ಅಭ್ಯರ್ಥಿಗಳು- 3 ವರ್ಷ
SC/ST ಅಭ್ಯರ್ಥಿಗಳು- 5 ವರ್ಷ

ಅರ್ಜಿ ಶುಲ್ಕ : ಎಲ್ಲಾ ಅಭ್ಯರ್ಥಿಗಳು 250 ರೂ. ಅರ್ಜಿಶುಲ್ಕ ಪಾವತಿಸಬೇಕು.
ಆಯ್ಕೆ ಪ್ರಕ್ರಿಯೆ : ಲಿಖಿತ ಪರೀಕ್ಷೆ ಮತ್ತು ಸಂದರ್ಶನ

Leave a Reply

Your email address will not be published. Required fields are marked *