ಇತ್ತೀಚಿನ ದಿನಗಳಲ್ಲಿ ಯುವಕರ ಹಾಗೂ ಯುವತಿಯರು ಯಾವುದರಲ್ಲಿ ಕಮ್ಮಿ ಇಲ್ಲ ಎನ್ನುವ ಹಾಗೆ ಇದ್ದಾರೆ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ ಸರಿ ಇನ್ನು ಯುವಕರಿಗೆ ಸಾಮಾನ್ಯವಾಗಿ ಬೈಕ್ ಹುಚ್ಚು ಜಾಸ್ತಿ . ಇನ್ನೂ ಹುಡುಗಿಯರು ಕೂಡ ಕೆಟಿಎಂ rx 100 ಹಾಗೂ ರಾಯಲ್ ಎನ್ಫಿಲ್ ಮುಂತಾದ ಗೇರ್ ಬೈಕ್ ಅನ್ನು ಓಡಿಸುದರಲ್ಲಿ ನಿಪುಣತೆ ಹೊಂದಿದ್ದಾರೆ ಹಾಗೂ ತಾವು ಕೂಡ ಎಲ್ಲದರಲ್ಲೂ ಸಮಾನ ಎಂದು ತಿಳಿಸಿದ್ದಾರೆ
ಇನ್ನು ನಮ್ಮ ಸುತ್ತ ಮುತ್ತ ಡುಗು ಡುಗು ಎಂದು ಸೌಂಡ್ ಬಂತು ಅಂತ ನೋಡಿದ್ರೆ ಚಿಕ್ಕ ಮಕ್ಕಳಿಗೂ ಅರ್ಥ ಆಗುತ್ತಾರೆ ಯಾರು ರಾಯಲ್ ಎನ್ಫೈಲೆಡ್ ಅಲ್ಲಿ ಬರುತ್ತ ಇದಾರೆ ಎಂದು ಬದಿಗೆ ಹೋಗುತ್ತಾರೆ . ಇನ್ನೂ ಈ ಬೈಕ್ ಸುಮಾರು ಎರಡು ಲಕ್ಷ ಇಂದು ಶುರು ಆಗುವುದು 4 ಲಕ್ಷ ಹತ್ತಿರ ರೇಟ್ ಇದ್ದು ನೋಡಲು ದೊಡ್ಡದಾಗಿ ಇದ್ದರೂ ಕೂಡ ಸುಂದರವಾಗಿದೆ
ಇನ್ನೂ ಈ ಬೈಕ್ ಅನ್ನು 1901 ರಲ್ಲಿ ಜಾಹೀರಾತು ಆಗಿದ್ದು ಪ್ರಪಂಚದಲ್ಲಿ ಅಂತ್ಯಂತ ಹಳೆಯ ಮೋಟಾರ್ ಸೈಕಲ್ ಬ್ರಾಂಡ್ ಆಗಿದ್ದು ಇಂದಿಗೂ ಉತ್ಪಾದನೆ ಆಗುತ್ತಿದೆ ಸುಮಾರು 1901 ಅಂದರೆ ಬ್ರಿಟಿಷರ ಕಾಲದಲ್ಲಿ ಆಲ್ಬರ್ಟ್ ಐಡಿ ಹಾಗೂ ರಾಬರ್ಟ್ ವಾಕರ್ ಸ್ಮಿತ್ ಅವರ ಆಲೋಚನೆಯಿಂದ ಚೆನ್ನೈನ ಎನ್ಫೀಲ್ಡ್ ಉತ್ಪಾದನಾ ಸಂಸ್ಥೆಯಲ್ಲಿ ಸೈಕಲ್ ಅನ್ನು ಉತ್ಪಾದನೆ ಮಾಡಿದರು ಕ್ರಮೇಣ 1932 ಕ್ಲಾಸಿಕ್ ಆಗಿರುವಂತಹ ಬುಲ್ಲೆಟ್ ಅನ್ನು ನಿರ್ಮಿಸಿ ಮಾರ್ಕೆಟ್ ಪರಿಚಯಿಸುತ್ತಾರೆ ಆರಂಭದಲ್ಲಿ ಒಳ್ಳೆಯ ವ್ಯಾಪಾರ ಆಗಿ 1952 ನಮ್ಮ ಭಾರತೀಯ ಮಿಲಿಟರಿ 850 ಬೈಕ್ ನ ಅಗತ್ಯತೆ ಇರುತೆ ಇದನ್ನು ಮದ್ರಸ ಮೋಟಾರ್ಸ್ ಅವರಿಗೆ ಈ ಒಂದು ಅವಕಾಶ ಸಿಗುತೆ ಕೊನೆಗೆ 1955 ರಲ್ಲಿ ಭಾರತದಲ್ಲಿ ಸ್ಥಾಪಿಸಲಾಗುತ್ತದೆ ಎನ್ಫೀಲ್ಡ್ ಸಂಸ್ಥೆ ಆರಂಭದಲ್ಲಿ ಎಲ್ಲರಿಗೂ ಇಷ್ಟವಾಗುತ್ತೆ ಕ್ರಮೇಣ ಕೆಲವು ತಾಂತ್ರಿಕ ಸಮಸ್ಯೆಯಿಂದ 1994 ರಲ್ಲೀ ಸುಮಾರು 24 ಕೋಟಿಯಷ್ಟು ಕಂಪನಿ ನಷ್ಟದಲ್ಲಿ ಇದ್ದಾಗ ಇನ್ನೇನು ಮುಚ್ಚಬೇಕು ಎನ್ನುವ ಸ್ಥಿತಿ ತಲುಪಿ ಸಮಯದಲ್ಲಿ ಇಯಿಚರ್ ಮೋಟಾರ್ ಅವರು ಈ ಕಂಪನಿ ಅನ್ನು ತನ್ನ ಸ್ವಾಧೀನಕ್ಕೆ ಪಡೆಯುತ್ತಾರೆ
ಸಿದ್ದಾರ್ಥ್ ಲಾಲ್ ಇವರು ಈ ಕಂಪನಿ ಮುಖ್ಯ ವ್ಯಕ್ತಿ ಇವರು ಸ್ವತಃ ಬೈಕ್ ರೈಡರ್ ಆಗಿದ್ದು ರೋಯಲ್ ಇನ್ಫೀಲ್ಡ್ ಬೈಕ್ ಅನ್ನು ಸ್ವತಃ ತಾವೇ ಖುದ್ದಾಗಿ ಮುಂಬೈ ಇಂದ ಲೆ ಸುಮಾರು ಎರಡು ಸಾವಿರ ಕಿಲೋ ಮೀಟರ್ ಅಷ್ಟು ದೂರ ಒಬ್ಬರೇ ಪ್ರಯಾಣಿಸಿ ಇದರಲ್ಲಿನ ಕುಂದುಕೊರತೆ ಕಂಡುಹಿಡಿಯುವ ಮೂಲಕ ಜಯ ಹೊಂದಿ ಟ್ರಕ್ ಮತ್ತು ಏನ್ಫೀಲ್ಡ್ ವ್ಯವಹಾರ ಅನ್ನು ಯಾವತ್ತೂ ಬಿಡೋದಿಲ್ಲ ಎಂದು ಶಪಥ ಮಾಡಿ ತಾನು ಮಾಡಿದ ಸವಾರಿಯಲ್ಲಿ ಅವರ ಗಮನಕ್ಕೆ ಬಂದ ವಿಷಯ ಈ ದ್ವಿಚಕ್ರ ಬೆಳೆಯುವ ಸಮರ್ಥ ಇದೆಯಾ ಇಲ್ಲವೋ ಎಂದು ಹಾಗೂ ಬೈಕ್ ನ ಸವಾರಿ ಮಾಡುವ ವ್ಯಕ್ತಿಗೆ ಆಗುವ ತೊಂದರೆಯನ್ನು ಕಂಡು ಹಿಡಿಯುತ್ತಾರೆ
ಸಾಮಾನ್ಯವಾಗಿ ಬೈಕ್ ಎಂಜಿನ್ ಸಮಸ್ಯೆ ಎಂಜಿನ್ ಹಾಕುವ ಎಣ್ಣೆ ಸೋರಿಕೆ ಹಾಗೂ ಬೈಕ್ ಬಾರ ಇದರಿಂದ ಚಾಲಕನಿಗೆ ಕಸಿವಿಸಿ ಆಗುತ್ತಿದ್ದು ಇನ್ನೂ ಬಲ ಬಾಗಕ್ಕೆ ಇರುವ ಗೇರ್ ಲಿವರ್ ಇಂದ ಗಾಡಿ ಚಾಲೂ ಮಾಡುವಾಗ ಕಾಲಿಗೆ ಪೆಟ್ಟು ಆಗುವ ಸಾಧ್ಯತೆ ಅನ್ನು ಕುದ್ದು ಅವರೇ ಅನುಭವ ಪಟ್ಟಿದರು ಇನ್ನೂ ಸರಿಯಾದ ಮಾರ್ಕೆಟಿಂಗ್ ಸಮಸ್ಯೆ ಅನ್ನು ಮನಗಂಡು ಸಿದ್ದಾರ್ಥ್ ಅವರು ರಾಯಲ್ ಎನ್ಫೀಲ್ಡ್ ನ ಬ್ರಾಂಡ್ ಅಂಬಸಿಡರ್ ಆಗಿ 2008 ರಲ್ಲಿ ಕ್ಲಾಸಿಕ್ 350 ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾರೆ ಎಲ್ಲರ ನಿರೀಕ್ಷೆಗೂ ಮೀರಿ ಯಶಸ್ಸು ಸಿಗುತ್ತದೆ ಇದರಿಂದ ಹತ್ತು ವರ್ಷಗಳಲ್ಲಿ ಎರಡು ಲಕ್ಷ ಮಾರಾಟ ಆಗುತ್ತಿದ್ದ ಬೈಕ್ ಸುಮಾರು ಎಂಟು ಲಕ್ಷ ಯೂನಿಟ್ ಅನ್ನು ಮಾರಾಟ ಮಾಡುವರೆಗೆ 2018 ಅಲ್ಲಿ ತನ್ನ ಛಾಪನ್ನು ತಲುಪಿತು ಇದರಲ್ಲಿ ಸಿದ್ದಾರ್ಥ ಅವರ ಕಾರ್ಯ ಕ್ಷಮತೆ ಹಾಗೂ ಬುದ್ಧಿವಂತೆ ಮೆಚ್ಚಬೇಕು ಇನ್ನೂ 100ಸಿಸಿ ಬೈಕ್ ಮತ್ತು ಬುಲ್ಲೆಟ್ ನಡುವಿನ ಸರಾಸರಿ ನೋಡಿದಾಗ ಮಾಮೂಲಿ ಸಾಹಸಿಗರು ಹಾಗೂ ಲಾಂಗ್ ಡ್ರೈವ್ ಹವ್ಯಾಸಿಗಳು ರಾಯಲ್ ಇನ್ಫೀಲ್ಡ್ ಬೈಕ್ ಒಂದು ನೆಚ್ಚಿನ ಬೈಕ್ ಆಗಿದೆ
ಇನ್ನು ಬೈಕ್ ಸವಾರಿ ಮಾಡುವರಿಗೆ ಒಂದು ಸುಂದರ ಅನುಭೂತಿ ಇನ್ನೂ ಈ ಕಂಪನಿ ಅವರು ತಿಂಗಳಿಗೆ ಒಮ್ಮೆ ಸಾಹಸಿಗಳು ಸವಾರಿ ಮಾಡಲೆಂದು ತಮ್ಮ ಕಂಪನಿ ನೆರವು ನೀಡುವ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ ನಾವು ದಿನಾಲೂ ಜಾಹೀರಾತು ಅಲ್ಲಿ ನೋಡುವ ಹಾಗೆ ಯಾರು ಒಬ್ಬ ರಾಯಲ್ ಫೀಲ್ಡ್ ಅಲ್ಲಿ ಪರಿಚಯ ಆಗುವ ಹಾಗೆ ತನ್ನ ಗಾಡಿ ಕೆಟ್ಟು ನಿಂತಾಗ ಇನ್ನೋರ್ವ ಸಾಹಸಿ ಸಾಯಾಯ ಹಸ್ತ ಚಾಚುವ ಹಾಗೆ ವಿಭಿನ್ನ ರೀತಿಯ ಜಾಹೀರಾತುಗಳ ಮೂಲಕ ಜನರಲ್ಲಿ ಹೊಂದಾಣಿಕೆ ಸಾಮರಸ್ಯ ಅನ್ನು ರಾಯಲ್ ಎನ್ಫೀಲ್ಡ್ ಹೇಗೆಲ್ಲಾ ಹೊಂದಾಣಿಕೆ ಆಗುವುದು ಎಂದು ಜನರ ಮನದಾಳ ತಲುಪಿಸುವಲ್ಲಿ ಯಶಸ್ಸು ಹೊಂದಿದೆ
ಒಂದು ಕಾಲದಲ್ಲಿ ಎಲ್ಲ ಮುಗೀತು ಎಂದುಕೊಂಡ ಬೈಕ್ ಇವತ್ತು ಪ್ರತಿಯೊಬ್ಬ ಬೈಕ್ ಪ್ರೇಮಿಯ ನೆಚ್ಚಿನ ಕನಸಿನ ವಾಹನ ಹಾಗೂ ದೇಶದಲ್ಲಿ ಬೆಲೆಯುಳ್ಳ ಸ್ಥಾನವನ್ನು ಗಿಟ್ಟಿಸಿಕೊಂಡಿದೆ .ಇದರಿಂದ ನಾವು ತಿಳಿಯುವುದು ಎಂದರೆ ಜೀವನದಲ್ಲಿ ಸಣ್ಣ ಸಣ್ಣ ವಿಷಯದಲ್ಲಿ ಪ್ರಮುಕ್ಯತೆ ಬೇಕು ಸಣ್ಣ ವಿಷಯ ಎಂದು ಕಡೆಗಣಿಸದೆ ಅದರ ಬಗ್ಗೆ ಗಮನ ಕೊಡಬೇಕು ಹಾಗೂ ಚಂಚಲ ಮನಸ್ಸು ಹೊಂದದೆ ನಿಶ್ಚಲ ಮನಸ್ಸನ್ನು ಹೊಂದು ಯಾವುದೇ ಒಂದು ಕಾರ್ಯ ಅಲ್ಲಿ ದೃದತೆ ಹೊಂದಿದಲ್ಲಿ 100% ಯಶಸ್ಸು ಸಾಧ್ಯ ಇನ್ನೂ ಗುರಿ ಛಲ ಕೂಡ ಅಗತ್ಯ ಎಂಬುದನ್ನು ಈ ರಾಯಲ್ ಎನ್ಫೀಲ್ಡ್ ಮುಖಾಂತರ ತಿಳಿಯಬಹುದು