Budhaditya Yoga in July month 2023: ಪ್ರತಿಯೊಬ್ಬರಿಗೂ ಸಹ ರಾಶಿ ಭವಿಷ್ಯವನ್ನು ತಿಳಿದುಕೋಳ್ಳಲು ಕುತೂಹಲ ಹಾಗೂ ನಿರೀಕ್ಷೆಗಳು ಇದ್ದೇ ಇರುತ್ತದೆ ಎಲ್ಲರಿಗೂ ಸಹ ಒಂದೇ ತರನಾದ ಫಲಗಳು ಲಭಿಸುವುದು ಇಲ್ಲ ಹಾಗೆಯೇ ಕೆಲವರಿಗೆ ಶುಭ ಫಲಗಳು ಲಭಿಸುತ್ತದೆ ಹಾಗೂ ಕೆಲವರಿಗೆ ಅಶುಭ ಹಾಗೂ ಮಿಶ್ರ ಫಲಗಳು ಲಭಿಸುತ್ತದೆ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ 12 ರಾಶಿಗಳ ಫಲಾಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಹಾಗೆಯೇ ಕೆಲವೊಂದು ರಾಶಿಯವರಿಗೆ ಅದೃಷ್ಟದ ಯೋಗ ಸಹ ಕಂಡು ಬರುತ್ತದೆ.

ಒಮ್ಮೆ ಯೋಗ ಕಂಡು ಬಂದರೆ ಜೀವನದ ಸಕಲ ಕಷ್ಟಗಳು ದೂರವಾಗಿ ನೆಮ್ಮದಿ ಸುಖಮಯ ಜೀವನ ಇವರದ್ದಾಗುತ್ತದೆ. ಹಿಂದಿನ ಹಣಕಾಸಿನ ಕೊರತೆಗಳು ದೂರವಾಗಿ ಹಣಕಾಸಿನ ಹರಿವು ಕಂಡು ಬರುತ್ತದೆ ಹಾಗೆಯೇ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ ಕೆಲಸದಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆ ಕಂಡು ಬರುತ್ತದೆ ಕರ್ಕಾಟಕ ರಾಶಿಯವರಿಗೆ ಬುಧಾದಿತ್ಯ ಯೋಗದಿಂದಾಗಿ ಅದೃಷ್ಟ ಒದಗಿ ಬರುತ್ತದೆ

ಆರ್ಥಿಕ ಸ್ಥಿತಿಯಲ್ಲಿ ಅಭಿವೃದ್ದಿ ಕಂಡು ಬರುತ್ತದೆ ಅಂದು ಕೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ ಅನಾರೋಗ್ಯ ಸಮಸ್ಯೆಗಳು ಕಂಡು ಬರುವುದು ಇಲ್ಲ ವ್ಯಾಪಾರ ವ್ಯವಹಾರಗಳಲ್ಲಿ ಯಶಸ್ಸು ಅಥವಾ ಹೆಚ್ಚಿನ ಲಾಭ ಕಂಡು ಬರುತ್ತದೆ ನಾವು ಈ ಲೇಖನದ ಮೂಲಕ ಮೂರು ರಾಶಿಯವರಿಗೆ ಉಂಟಾಗುವ ಬುಧಾದಿತ್ಯ ಯೋಗದ (Budhaditya Yoga) ಬಗ್ಗೆ ತಿಳಿದುಕೊಳ್ಳೋಣ.

ಕರ್ಕಾಟಕ ರಾಶಿಯವರಿಗೆ ಬುಧಾದಿತ್ಯ ಯೋಗ ಕಂಡು ಬರುತ್ತದೆ ಬುಧಾದಿತ್ಯ ಯೋಗದಿಂದ ಒಳ್ಳೆಯ ಉದ್ಯೋಗ ಸಿಗುತ್ತದೆ ತುಂಬಾ ದಿನಗಳಿಂದ ಕೆಲಸಗಳನ್ನು ಹುಡುಕುತ್ತಾ ಇರುವವರಿಗೂ ಸಹ ಬುಧಾದಿತ್ಯ ಯೋಗದಿಂದಾಗಿ ಒಳ್ಳೆಯ ಉದ್ಯೋಗ ಪ್ರಾಪ್ತಿಯಾಗುತ್ತದೆ ಪ್ರತಿಯೊಬ್ಬರೂ ಸಹ ಒಳ್ಳೆಯ ಸಮಯ ಹಾಗೂ ಕೆಟ್ಟ ಸಮಯ ಎಂಬುವುದು ಇದ್ದೇ ಇರುತ್ತದೆ ಈ ಹಿಂದೆ ಕೆಲಸ ಕಾರ್ಯಗಳಲ್ಲಿ ವಿಳಂಬ ಕಂಡು ಬರುತಿತ್ತು ಹಾಗೆಯೇ ಬುಧಾದಿತ್ಯ ಯೋಗದಿಂದಾಗಿ ಕೆಲಸ ಕಾರ್ಯಗಳಲ್ಲಿ ವಿಳಂಬ ಕಂಡು ಬರುತ್ತದೆ ಕೆಲವರಿಗೆ ಕೆಲಸ ಇದ್ದರು ಕೂಡ ವೇತನ ಜಾಸ್ತಿ ಆಗದೆ ಇರುವ ಸಮಸ್ಯೆ ಇರುತ್ತದೆ ಹಾಗೆಯೇ ಮೇಲಾಧಿಕಾರಿಗಳಿಂದ ಕಿರಿಕಿರಿ ಕಂಡು ಬರುತ್ತದೆ

Budhaditya Yoga in July month 2023

ಕೆಲಸದಲ್ಲಿ ಪ್ರಶಂಸೆಗಳು ಕಂಡು ಬರುವುದು ಇಲ್ಲ ಇಂತಹ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ ಹಾಗೆಯೇ ತುಂಬಾ ಜನರು ಸರಕಾರಿ ಉದ್ಯೋಗಕ್ಕಾಗಿ ತುಂಬಾ ಪರಿತಪಿಸುತ್ತಾರೆ ಆದರೆ ಬುಧಾದಿತ್ಯ ಯೋಗದಿಂದ ವೇತನ ಜಾಸ್ತಿ ಆಗುತ್ತದೆ ಹಾಗೂ ಕೆಲಸ ಕಾರ್ಯಗಳಲ್ಲಿ ಪ್ರಶಂಸೆ ಸಿಗುತ್ತದೆ. ಕೆಲಸ ಕಾರ್ಯಗಳಲ್ಲಿ ಇರುವ ಅನೇಕ ತೊಂದರೆಗಳು ದೂರ ಆಗುತ್ತದೆ ಕೆಲವರಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತುಂಬಾ ಸಹ ವಿಫಲ ಕಂಡು ಬರುತ್ತದೆ ಸಣ್ಣ ಪುಟ್ಟ ಅಂಕ ಗಳಿಂದ ವಿಫಲತೆ ಕಂಡು ಬರುತ್ತದೆ ಆದರೆ ಬುಧಾದಿತ್ಯ ಯೋಗದಿಂದಾಗಿ ಯಶಸ್ಸು ಕಂಡು ಬರುತ್ತದೆ.

ಬುಧಾದಿತ್ಯ ಯೋಗವು ಒಂದು ರಾಶಿಯವರಿಗೆ ಬಂದರು ಸಹ ಅದರ ಫಲ ಎರಡು ಮೂರು ರಾಶಿಯವರಿಗೆ ಸಹ ಎಫೆಕ್ಟ್ ಆಗುತ್ತದೆ ಕನ್ಯಾ ರಾಶಿಯವರಿಗೆ ಸಹ ಬುಧಾದಿತ್ಯ ಯೋಗದ ಫಲ ಸಿಗುತ್ತದೆ ಕನ್ಯಾ ರಾಶಿಗೆ 11 ಮನೆಯಾದ್ದರಿಂದ ಶುಭ ಫಲ ಸಿಗುತ್ತದೆ 11 ಮನೆಯಲ್ಲಿ ರವಿ ಬುಧ ಒಟ್ಟಿಗೆ ಇರುವುದರಿಂದ ಒಳ್ಳೆಯ ಶುಭ ಯೋಗಗಳು ಕಂಡು ಬರುತ್ತದೆ ಹುಡುಕುತ್ತಿರುವ ಉದ್ಯೋಗ ಸರಳ ರೀತಿಯಲ್ಲಿ ಅಥವಾ ಸುಲಭವಾಗಿ ಲಭಿಸುತ್ತದೆ ಕನ್ಯಾ ರಾಶಿಯವರಿಗೆ ಸಹ ಬುಧಾದಿತ್ಯ ಯೋಗದಿಂದಾಗಿ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ

ಮಿಥುನ ರಾಶಿಯವರಿಗೆ ಸಹ ಬುಧಾದೀತ್ಯ ಯೋಗದಿಂದ ಒಳ್ಳೆಯ ಶುಭ ಫಲ ಲಭಿಸುತ್ತದೆ ಹಾಗೆಯೇ ಆಕಸ್ಮಿಕವಾಗಿ ಕೆಲಸವನ್ನು ಕಳೆದುಕೊಂಡರು ಸಹ ಕೆಲಸ ಲಭಿಸುತ್ತದೆ ಅನೇಕ ಯೋಗಗಳು ಕಂಡು ಬರುತ್ತದೆ. ಕರ್ಕಾಟಕ ರಾಶಿ ಹಾಗೂ ಕನ್ಯಾ ರಾಶಿ ಮತ್ತು ಮಿಥುನ ರಾಶಿಯವರಿಗೆ ಒಳ್ಳೆಯ ಶುಭ ಫಲ ಲಭಿಸುತ್ತದೆ ಕ್ಷಿಪ್ರವಾಗಿ ಉದ್ಯೋಗ ಸಹ ಒದಗಿ ಬರುತ್ತದೆ ಹಾಗೆಯೇ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ ಕರ್ಕಾಟಕ ರಾಶಿಯವರಿಗೆ ಸಪ್ತಮ ಸ್ಥಾನದಲ್ಲಿ ಚಂದ್ರ ಇರುತ್ತಾನೆ

ಹೀಗೆ ಈ ಮೂರು ರಾಶಿಯವರಿಗೆ ಅಂದು ಕೊಂಡ ಕೆಲಸ ಕಾರ್ಯಗಳು ನಡೆಯುತ್ತದೆ ಹಾಗೆಯೇ ಮುಟ್ಟಿದೆಲ್ಲ ಚಿನ್ನ ಎನ್ನುವ ಹಾಗೆ ಯೋಗ ಕಂಡು ಬರುತ್ತದೆ ಬುಧಾದಿತ್ಯ ಯೋಗದಿಂದಾಗಿ ಅದೃಷ್ಟ ಒದಗಿ ಬರುತ್ತದೆ ಆರ್ಥಿಕ ಸ್ಥಿತಿಗತಿಯಲ್ಲಿ ಅಭಿವೃದ್ದಿ ಕಂಡುಬರುತ್ತದೆ ಹಿಂದಿನ ಕಷ್ಟದ ಸಮಯಗಳು ದೂರವಾಗಿ ಸುಖ ಶಾಂತಿ ನೆಮ್ಮದಿಯ ಸಮಯ ಇದಾಗಿದೆ. ಇದನ್ನೂ ಓದಿ ಮುಂದಿನ 6 ತಿಂಗಳು ಈ ರಾಶಿಗಳ ಮೇಲೆ ಶನಿಯ ಅಪಾರ ಆಶೀರ್ವಾದವಿದೆ, ಮುಟ್ಟಿದ್ದೆಲ್ಲಾ ಚಿನ್ನವಾಗುವ ಸಮಯ ಆದ್ರೆ..

By AS Naik

Leave a Reply

Your email address will not be published. Required fields are marked *