Monthly Horoscope in Kannada: ಪ್ರತಿಯೊಬ್ಬರಿಗೂ ಸಹ ಯಾವಾಗಲೂ ಸಹ ಕಷ್ಟಗಳೆ ತುಂಬಿ ಇರುವುದು ಇಲ್ಲ ಬದಲಾಗಿ ಒಳ್ಳೆಯ ಯೋಗ ಕಂಡು ಬಂದರೆ ಹಿಂದಿನ ಕಷ್ಟಗಳು ದೂರ ಆಗುತ್ತದೆ ಜೀವನದಲ್ಲಿ ನೆಮ್ಮದಿಯ ಅಥವಾ ಸುಖಕರ ಜೀವನ ಬಂದೇ ಬರುತ್ತದೆ ಜೀವನದಲ್ಲಿ ಇದ್ದ ಹಾಗೆ ಎಲ್ಲವೂ ಇರುತ್ತದೆ ಎನ್ನುವುದು ಸತ್ಯವಲ್ಲ ಗ್ರಹಗಳ ಬದಲಾವಣೆಯಿಂದಾಗಿ 12 ಗ್ರಹಗಳ ಫಲಾಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಹಾಗಾಗಿ ಕೆಲವರಿಗೆ ಶುಭ ಫಲಗಳು ಲಭಿಸುತ್ತದೆ ಮತ್ತು ಕೆಲವರಿಗೆ ಅಶುಭ ಹಾಗೂ ಮಿಶ್ರ ಫಲಗಳು ಲಭಿಸುತ್ತದೆ

ತುಂಬಾ ಜನರು ಶನಿ ಕೇವಲ ಕಷ್ಟವನ್ನು ಕೊಡುವವನು ಎಂದು ಕೊಂಡಿರುತ್ತಾರೆ ಹಾಗೆಯೇ ಶನಿಯು ಕರ್ಮಕಾರಕನಾಗಿದ್ದು ಮಾಡುವ ತಪ್ಪಿಗಾಗಿ ಅರಿವನ್ನು ಅಥವಾ ಶಿಕ್ಷೆಯನ್ನು ನೀಡುತ್ತಾನೆ ಹಾಗೆಯೇ ಶನಿಯು ಒಲಿದರೆ ಜೀವನದಲ್ಲಿ ಸಾಕಷ್ಟು ಬದಲಾವಣೆ ಕಂಡು ಬರುತ್ತದೆ. ಶನಿಯಿಂದಾಗಿ ಸಕಲ ಸಂಪತ್ತು ಐಶ್ವರ್ಯ ಗಳು ಲಭಿಸುತ್ತದೆ ಶನಿಯಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ ಆರ್ಥಿಕ ಸ್ಥಿತಿಯಲ್ಲಿ ಅಭಿವೃದ್ದಿ ಕಂಡು ಬರುತ್ತದೆ ಉದ್ಯೋಗದಲ್ಲಿ ಪ್ರಶಂಸೆಗಳು ಲಭಿಸುತ್ತದೆ. ಕೌಟುಂಬಿಕ ಸಮಸ್ಯೆಗಳು ದೂರ ಆಗುತ್ತದೆ ನಾವು ಈ ಲೇಖನದ ಮೂಲಕ ಶನಿ ಮಹತ್ಮನಿಂದ ಅದೃಷ್ಟವನ್ನು ಪಡೆದುಕೊಳ್ಳುವ 5 ರಾಶಿಗಳ ಬಗ್ಗೆ ತಿಳಿದುಕೊಳ್ಳೋಣ.

ಕುಂಭ ರಾಶಿಯಲ್ಲಿ ಶನಿ ಇರುತ್ತಾನೆ ಶನಿ ನವೆಂಬರ್ 4ನೆಯ ತಾರೀಖಿನವರೆಗೆ ವಕ್ರವಾಗಿ ಇರುತ್ತಾನೆ ಶನಿ ಎಂದರೆ ಪ್ರತಿಯೊಬ್ಬರೂ ಸಹ ತುಂಬಾ ಕಷ್ಟವನ್ನು ಕೊಡುವವನು ಹಾಗೂ ಸಾಲಬಾಧೆಯನ್ನು ತಂದು ಕೊಡುವವನು ಎಂದು ಕೊಂಡಿರುತ್ತಾರೆ ಶನಿಯಿಂದ ಉದ್ಯೋಗದಲ್ಲಿ ನಷ್ಟ ಕಂಡು ಬರುತ್ತದೆ ವಿಪರೀತ ಕಿರಿಕಿರಿ ಹಾಗೂ ಕುಟುಂಬದಲ್ಲಿ ತೊಂದರೆಯನ್ನು ತಂದು ಕೊಡುತ್ತಾನೆ ಶನಿಯು ಕರ್ಮಕಾರಕನಾಗಿ ಇರುತ್ತಾನೆ ನಾವು ಯಾವ ತಪ್ಪನ್ನೂ ಮಾಡುತ್ತೇವೆ ಅದಕ್ಕೆ ಅಥವಾ ತಪ್ಪಿನ ಅರಿವಿಗಾಗಿ ತೊಂದರೆಯನ್ನು ಕೊಡುತ್ತಾನೆ ನಾವು ಮಾಡುವ ತಪ್ಪನ್ನು ನಿಯಂತ್ರಿಸುವ ಶಕ್ತಿ ಶನಿ ಮಹತ್ಮನಿಗೆ ಇರುತ್ತದೆ.

ಕೆಲವೊಂದು ರಾಶಿಯವರಿಗೆ ಶನಿಯ ಪರಿಪೂರ್ಣ ಕೃಪೆಯಿಂದಾಗಿ ವಿಪರೀತ ಯೋಗ ಕಂಡು ಬರುತ್ತದೆ ಶನಿ ಯಾವತ್ತೂ ಸಹ ಕೆಟ್ಟದ್ದನ್ನು ಮಾಡುವುದು ಇಲ್ಲ ಕರ್ಮಾನುಸಾರವಾಗಿ ಶನಿ ನಿಯಂತ್ರಣ ಮಾಡುತ್ತಾನೆ ಶನಿಯು ಕುಂಭ ರಾಶಿಯಲ್ಲಿ ಇರುತ್ತಾನೆ ಹಾಗೂ ಕುಂಭ ರಾಶಿಯಲ್ಲಿ ಸಾಡೇಸಾತಿ ನಡೆಯುತ್ತಿದೆ ಹಾಗೂ ವಕ್ರ ಶನಿಯಿಂದಾಗಿ ಅನೇಕ ಯೋಗಗಳು ಕಂಡು ಬರುತ್ತದೆ ಶನಿಯಿಂದ ಅದೃಷ್ಟ ಒದಗಿ ಬರುವ ಯೋಗ ಸಹ ಇರುತ್ತದೆ ಹಾಗೆಯೇ ಮೀನ ರಾಶಿಯವರಿಗೆ ಅಧಿಕ ಧನ ಪ್ರಾಪ್ತಿ ಯೋಗ ಕಂಡು ಬರುತ್ತದೆ.ಏಳೂವರೆ ಶನಿ ಕಾಟದ ಮಧ್ಯೆಯೂ ಸಹ ಮೀನ ರಾಶಿಯವರಿಗೆ ವಿಪರೀತ ಧನ ಲಾಭ ಕಂಡು ಬರುತ್ತದೆ

Monthly Horoscope in Kannada

ಸಂಸಾರದಲ್ಲಿ ಕಿರಿಕಿರಿ ಜಗಳ ಕಂಡು ಬರುತ್ತಿದ್ದರೆ ಹಾಗೂ ಕುಟುಂಬದಲ್ಲಿ ನೆಮ್ಮದಿ ಇಲ್ಲದೆ ಇದ್ದರೆ ಒಳ್ಳೆಯ ಯೋಗದಿಂದ ಸುಖ ಶಾಂತಿ ನೆಮ್ಮದಿ ಲಭಿಸುತ್ತದೆ ಆರ್ಥಿಕ ಅಭಿವೃದ್ದಿ ಕಂಡು ಬರುತ್ತದೆ ಈ ಹಿಂದೆ ಅನುಭವಿಸಿದ ಹಣಕಾಸಿನ ತೊಂದರೆ ಹಾಗೂ ಆರ್ಥಿಕ ಸ್ಥಿತಿಯಲ್ಲಿ ಹಿನ್ನೆಡೆಗಳು ದೂರವಾಗಿ ಮೀನ ರಾಶಿಯವರಿಗೆ ಹಣಕಾಸಿನ ಹರಿವು ಕಂಡು ಬರುತ್ತದೆ.ವೃಷಭ ರಾಶಿಯವರಿಗೆ ಕೆಲಸ ಕಾರ್ಯ ಗಳಲ್ಲಿ ಯಶಸ್ಸು ಕಂಡುಬರುತ್ತದೆ. ಮೇಲಧಿಕಾರಿಗಳಿಂದ ಒಳ್ಳೆಯ ಪ್ರಶಂಸೆ ಸಿಗುತ್ತದೆ ಶನಿಯಿಂದ ಒಳ್ಳೆಯ ಶುಭ ಫಲಗಳು ಲಭಿಸುತ್ತದೆ ಹಾಗೆಯೇ ಕುಂಭ ರಾಶಿಯವರಿಗೆ ಜನ್ಮ ರಾಶಿಯಲ್ಲಿ ಶನಿ ಇರುತ್ತಾನೆ ಹಾಗೆಯೇ ರಾಶಿಯ ಅಧಿಪತಿ ಕೂಡ ಶನಿಯಾಗಿ ಇರುತ್ತಾನೆ ತುಂಬಾ ದಿನಗಳಿಂದ ವಧು ವರರಿಗೆ ಕಂಕಣ ಭಾಗ್ಯ ಕಂಡು ಬಾರದೆ ಇರುವರಿಗೆ ಸಹ ಯೋಗ ಕಂಡು ಬರುತ್ತದೆ

ಅನೇಕ ಕೌಟುಂಬಿಕ ಸಮಸ್ಯೆಗಳು ನಿವಾರಣೆ ಆಗುತ್ತದೆ ಅನೇಕ ತೊಂದರೆಗಳು ನಿವಾರಣೆ ಆಗುವ ಸಮಯ ಇದಾಗಿದೆ ಧನುರ್ ರಾಶಿಯವರಿಗೆ ಪೂರ್ವಜರಿಂದ ಆಸ್ತಿ ಬರುವ ಸಾಧ್ಯತೆ ಇರುತ್ತದೆ ಮಕ್ಕಳು ತಂದೆ ತಾಯಿಯ ಮಾತನ್ನು ಕೇಳುತ್ತಾರೆ ಶನಿ ದೇವರ ಕೃಪೆಯಿಂದ ಅದೃಷ್ಟ ಒದಗಿ ಬರುತ್ತದೆ ತುಲಾ ರಾಶಿಯವರಿಗೆ ಕೊಟ್ಟ ಹಣ ಮರುಪಾವತಿ ಆಗುತ್ತದೆ ಭೂಮಿಗೆ ಸಂಬಂಧಿಸಿದ ವಿಷಯದಲ್ಲಿ ಹಣವನ್ನು ವಿನಿಯೋಗಿಸುತ್ತಾರೆ ಹೀಗೆ ಈ 5 ರಾಶಿಯವರಿಗೆ ವಿಪರೀತ ರಾಜಯೋಗ ಕಂಡು ಬರುವ ಹಿನ್ನೆಲೆಯಲ್ಲಿ ವಿಪರೀತ ಸಂಪತ್ತು ಪ್ರಾಪ್ತಿ ಆಗುತ್ತದೆ ಹಾಗೂ ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ ಕಂಡು ಬರುತ್ತದೆ ಹಿಂದಿನ ಕಷ್ಟಗಳೂ ದೂರವಾಗಿ ಸುಖ ಶಾಂತಿ ಪ್ರಾಪ್ತಿ ಆಗುತ್ತದೆ.

By AS Naik

Leave a Reply

Your email address will not be published. Required fields are marked *