ಧೋನಿ ನಂತರ ಮುಂದಿನ ವಿಕೆಟ್ ಕೀಪರ್ ಯಾರು, ಬಿಸಿಸಿಐ ಲಿಸ್ಟ್ ನಲ್ಲಿ ಯಾರಿದ್ದಾರೆ?
ಭಾರತದಲ್ಲಿ ವಿಕೆಟ್ ಕೀಪರ್ಸ್ ನಡುವೆ ಸ್ಪೋರ್ಟಿವ್ ಸ್ಪರ್ಧೆ ಏರ್ಪಟ್ಟಿದ್ದು ಇದು ಖುಷಿಯ ವಿಚಾರವೇ ಆಗಿದೆ. ಆದರೆ ಈಗ BCCI ಮುಂದಿದೆ ಇರುವುದು ವಿಕೆಟ್ ಕೀಪರ್ ಆಯ್ಕೆಯ ದೊಡ್ಡ ಸವಾಲು. ಧೋನಿ ನಂತರ ವಿಕೆಟ್ ಕೀಪರ್ ಆಗಿ ಉತ್ತರಾಧಿಕಾರಿ ಪಟ್ಟವನ್ನು ಯಾರು ಪಡೆಯಲಿದ್ದಾರೆ…