ಎಂತಹ ಹಳೆಯ ಮೂಳೆನೋವು ಇದ್ರೂ ನಿವಾರಿಸುತ್ತೆ ಈ ಮನೆಮದ್ದು
ಎಷ್ಟೇ ಔಷಧಿಗಳನ್ನು ಮಾಡಿದರೂ ಸಹ ಕಡಿಮೆ ಆಗದೇ ಇರುವಂತಹ ಮೊಣಕೈ ನೋವು ಮೊಣಕಾಲು ನೋವು ಕೆಲವರಲ್ಲಿ ಇರುತ್ತದೆ. ವಯಸ್ಸಾಗಿರುವವರಿಗೆ ಡಯಾಬಿಟಿಸ್ ನಿಂದ ಬಳಲುತ್ತಿರುವವರಿಗೆ ಈ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅಂತವರು ಮನೆಯಲ್ಲಿಯೇ ಸುಲಭವಾಗಿ ಯಾವ ರೀತಿಯಾಗಿ ಔಷಧವನ್ನು ತಯಾರಿಸಿಕೊಳ್ಳಬಹುದು. ಜೊತೆಗೆ ಈ…