ಪ್ರತಿ ಹೆಣ್ಣು ತನ್ನ ಗಂಡನಿಂದ ಏನನ್ನೂ ಬಯಸುತ್ತಾಳೆ ಗೊತ್ತಾ? ನಿಜಕ್ಕೂ ನೀವು ತಿಳಿಯಬೇಕಾದ ವಿಷಯ
Married Couples: ಜತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ ಅಂದರೆ ಎಲ್ಲಿ ಹೆಣ್ಣನ್ನು ಪೂಜಿಸಲಾಗುತ್ತದೆಯೋ ಅಲ್ಲಿ ದೇವರು ನೆಲೆಸಿರುತ್ತಾನೆ. ಎಲ್ಲಿ ಹೆಣ್ಣನ್ನು ಪೂಜಿತ ಭಾವದಿಂದ ಕಾಣಲಾಗುತ್ತೋ ಅಲ್ಲಿ ದೇವರು ಇದ್ದೆ ಇರುತ್ತಾನೆ, ಅದರಲ್ಲೂ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣನ್ನು ದೇವರು…