Astrology Kannada: ದೇವರ ಅನುಗ್ರಹ ಇದ್ದಾಗ ಮಾತ್ರ ಜೀವನದಲ್ಲಿ ಹೆಚ್ಚಿನ ಯಶಸ್ಸನ್ನು ಪಡೆದುಕೊಳ್ಳಲು ಸಾಧ್ಯ ಆಗುತ್ತದೆ ದೈವ ಬಲ ಇದ್ದಾಗ ಮಾತ್ರ ಸಕಲ ಕಷ್ಟಗಳು ದೂರವಾಗಿ ಮತ್ತು ಕಷ್ಟಗಳನ್ನು ಎದುರಿಸುವ ತಾಕತ್ತು ಕಂಡು ಬರುತ್ತದೆ ವಾಯುಪುತ್ರ ಹನುಮಂತನ ಕೃಪೆಯಿಂದಾಗಿ ಜೀವನದ ಸಕಲ ಕಷ್ಟಗಳು ದೂರ ಆಗುತ್ತದೆ ಮನೆಯಲ್ಲಿ ನೆಮ್ಮದಿ ಸುಖ ಶಾಂತಿ ನೆಲೆಸುತ್ತದೆ ಹಾಗೆಯೇ ವಾಯುಪುತ್ರ ನಿಗೆ ಹನ್ನೆರಡು ರಾಶಿಗಳಲ್ಲಿ ನಾಲ್ಕು ರಾಶಿಯವರೆಂದರೆ ತುಂಬಾ ಇಷ್ಟ ಹಿಂದಿನ ಕಾಲದಿಂದಲೂ ಸಹ ಕಷ್ಟಗಳು ಬಂದಾಗ ಹನುಮಾನ್ ಚಾಲಿಸವನ್ನು ಹೇಳುವುದು ರೂಢಿ ಇದೆ

ಹಾಗೆಯೇ ಹನುಮಂತನ ಆರಾಧನೆಯಿಂದ ಸಕಲ ಕಷ್ಟಗಳು ದೂರ ಆಗುತ್ತದೆ ಶನಿವಾರದಂದು ದೀಪ ಹಚ್ಚಿ ಹನುಮಂತನ ಆರಾಧನೆ ಮಾಡಬೇಕು ಇದರಿಂದ ಹೆಚ್ಚಿನ ಫಲಗಳು ಲಭಿಸುತ್ತದೆ. ಕಷ್ಟದಲ್ಲಿ ಇದ್ದಾಗ ಹನುಮಂತ ನಂಬಿದ ಭಕ್ತರಿಗೆ ಆತ್ಮ ಸ್ಥೈರ್ಯವನ್ನು ತುಂಬುತ್ತಾನೆ ಹನುಮಂತನಿಗೆ ಪ್ರಿಯ ಆಗುವ 4 ರಾಶಿಗಳೇಂದರೆ ಮೇಷ ರಾಶಿ ಸಿಂಹ ರಾಶಿ ಮತ್ತು ವೃಶ್ಚಿಕ ರಾಶಿ ಮತ್ತು ಕುಂಭ ರಾಶಿಯಾಗಿದ್ದು ಈ 4 ರಾಶಿಯವರಿಗೆ ಹನುಮಂತನ ಕೃಪೆ ಕಂಡು ಬರುವ ಹಿನ್ನೆಲೆಯಲ್ಲಿ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಯಶಸ್ಸನ್ನು ಪಡೆದುಕೊಳ್ಳುತ್ತಾರೆ ಹಾಗೆಯೇ ಮಾರುತಿಯ ಬೆಂಬಲ ಸದಾ ಕಾಲ ಇವರ ಮೇಲೆ ಇರುತ್ತದೆ ನಾವು ಈ ಲೇಖನದ ಮೂಲಕ ಹನುಮಂತನಿಗೆ ಪ್ರಿಯವಾದ 4 ರಾಶಿಗಳ ಬಗ್ಗೆ ತಿಳಿದುಕೊಳ್ಳೋಣ.

ಹನುಮಂತನಿಗೆ 4 ರಾಶಿಯವರು ಎಂದರೆ ತುಂಬಾ ಇಷ್ಟ ಹನುಮಂತ ಎಲ್ಲರ ಭಕ್ತಿಗೆ ಒಲಿದು ಆಶೀರ್ವಾದವನ್ನು ನೀಡುತ್ತಾನೆ ಮಾಟ ಮಂತ್ರ ಹಾಗೂ ಇನ್ನಿಂತರ ಕಷ್ಟಗಳು ಬಂದಾಗ ಹನುಮಾನ್ ಚಾಲಿಸಾ ಹೇಳುವುದು ಒಂದು ನಂಬಿಕೆ ಹನುಮಾನ್ ಪದದ ಅರ್ಥವೇನೆಂದರೆ ಹನು ಅಂದರೆ ದವಡೆ ಹಾಗೂ ಮನು ಅಂದರೆ ವಿಕಾರ ಎಂದು ಅರ್ಥ ಈ ಹೆಸರು ಬರಲು ಒಂದು ಕಾರಣವಿದೆ ಮಾರುತಿ ಸಣ್ಣ ವಯಸ್ಸಿನಲ್ಲಿ ಅಥವಾ ಬಾಲ್ಯದಲ್ಲಿ ಸೂರ್ಯನನ್ನು ನೋಡಿ ಕಿತ್ತಳೆ ಹಣ್ಣು ಎಂದು ತಿನ್ನಲು ಹೋಗಿದ್ದನು ಮತ್ತು ಸೂರ್ಯ ಕೋಪದಿಂದ ಭೂಮಿಗೆ ಬಿಸಾಕುತ್ತಾನೆ ಆಗ ದವಡೆ ವಿಕಾರ ಆಗುತ್ತದೆ ಹೀಗಾಗಿ ಹನುಮಂತ ಎನ್ನುವ ಹೆಸರು ಬಂದಿದೆ ಮನಸ್ಸಿನಲ್ಲಿ ಇರುವ ಕಲ್ಮಶವನ್ನು ತೆಗೆದು ಹಾಕಲು ಹನುಮಂತ ನೆರವಾಗುತ್ತಾನೆ.

ಕಷ್ಟಗಳು ಬಂದಾಗ ಹನುಮಂತನ ಆರಾಧನೆಯನ್ನು ಮಾಡಬೇಕು ಹನುಮಂತನ ಅನುಗ್ರಹ ಹೆಚ್ಚಾಗಿ 4 ರಾಶಿಯವರ ಮೇಲೆ ಇರುತ್ತದೆ ಹಾಗೆಯೇ ಮೊದಲನೆಯದಾಗಿ ಮೇಷ ರಾಶಿಯಾಗಿದೆ ಮೇಷ ರಾಶಿಯವರಿಗೆ ಇಚ್ಛಾಶಕ್ತಿ ಜಾಸ್ತಿ ಇರುತ್ತದೆ ಯಾವುದೇ ಒಂದು ಕೆಲಸವನ್ನು ಸವಾಲಾಗಿ ತೆಗೆದುಕೊಳ್ಳುತ್ತಾರೆ ಹಾಗೆಯೇ ಸೋಲಿಸಲು ಸದಾ ಪ್ರಯತ್ನಿಸುತ್ತಾರೆ ಮೇಷ ರಾಶಿಯವರಿಗೆ ಒಳ್ಳೆಯ ಏಕಾಗ್ರತೆ ಇರುತ್ತದೆ ಸರಿಯಾಗಿ ಕೆಲಸ ಕಾರ್ಯವನ್ನು ಮಾಡುತ್ತಾರೆ ಮೇಷ ರಾಶಿಯ ಜನರು ಬಹಳ ಬುದ್ದಿವಂತರಾಗಿ ಇರುತ್ತಾರೆ.

ಮೇಷ ರಾಶಿಯವರು ಸದಾ ಒಳ್ಳೆಯದನ್ನು ಬಯಸುತ್ತಾರೆ ಇವೆಲ್ಲ ಕಾರಣಗಳಿಂದ ಹನುಮಂತನಿಗೆ ತುಂಬಾ ಪ್ರಿಯರಾಗಿ ಇರುತ್ತಾರೆ ಇವರಿಗೆ ಹನುಮಂತನ ಕೃಪೆಯಿಂದ ಹಣಕಾಸಿನ ತೊಂದರೆ ಕಂಡು ಬರುವುದು ಇಲ್ಲ ಸೋತರೂ ಸಹ ಆತ್ಮ ಸ್ಥೈರ್ಯ ಕಮ್ಮಿ ಆದಾಗ ಹಾಗೆ ಹನುಮಂತ ಬೆಂಬಲಕ್ಕೆ ನಿಲ್ಲುತ್ತಾನೆ ವಾಯುಪುತ್ರನಿಗೆ ಇಷ್ಟವಾಗುವ ಎರಡನೆಯ ರಾಶಿಯೆಂದರೆ ಸಿಂಹ ರಾಶಿಯಾಗಿದೆ ರಾಮಾಯಣದ ಕಾಲದಲ್ಲಿ ಹನುಮಂತನ ಗರ್ಜನೆ ಕೇಳಿ ಅನೇಕ ರಾಕ್ಷಸರ ಎದೆ ಒಡೆದಿತ್ತು ಹಾಗೆಯೇ ಸಿಂಹ ರಾಶಿಯವರದ್ದು ಸಹ ಗರ್ಜಿಸುವ ಸ್ವಭಾವ ಇವರದ್ದು ಆಗಿರುತ್ತದೆ

ಸಿಂಹ ರಾಶಿಯವರ ಪ್ರಾರ್ಥನೆಗೆ ಹನುಮಂತ ಒಲಿಯುತ್ತಾನೆ ವಿಶೇಷವಾದ ಆಶೀರ್ವಾದ ಇರುತ್ತದೆ .ಜೀವನದ ಅನೇಕ ಸಮಸ್ಯೆಗಳು ಹನುಮಂತನ ಆರಾಧನೆಯಿಂದ ನಿವಾರಣೆ ಆಗುತ್ತದೆ ಸಿಂಹ ರಾಶಿಯವರಿಗೆ ದೇವರಲ್ಲಿ ಭಕ್ತಿ ಜಾಸ್ತಿ ಇರುತ್ತದೆ ಆಗಾಗ ದೇವಸ್ಥಾನಕ್ಕೆ ಹೋಗುತ್ತಾರೆ ಇವೆಲ್ಲವೂ ಸಹ ಕುಟುಂಬದಲ್ಲಿ ಶಾಂತಿ ನೆಮ್ಮದಿಯನ್ನು ಹೆಚ್ಚಿಸಲು ಸಾಧ್ಯ ಆಗುತ್ತದೆ ಸಿಂಹ ರಾಶಿಯವರಿಗೆ ಹನುಮಂತನ ಕೃಪೆಯಿಂದ ಹಣಕಾಸಿನ ಹರಿವು ಕಂಡು ಬರುತ್ತದೆ ಹನುಮನಿಗೆ ಪ್ರಿಯವಾದ ಮೂರನೆಯ ರಾಶಿಯೇಂದರೆ ವೃಶ್ಚಿಕ ರಾಶಿಯಾಗಿದೆ.

ವೃಶ್ಚಿಕ ರಾಶಿಯವರು ಜೊತೆಗೆ ಇರುವರನ್ನು ಪ್ರೀತಿ ಪಾತ್ರರನ್ನು ಎಂದಿಗೂ ಸಹ ಕೈ ಬಿಡುವುದು ಇಲ್ಲ ಆದರೆ ಇವರನ್ನು ಎಂದಿಗು ಎದುರು ಹಾಕಿಕೊಳ್ಳಬಾರದು ಮಾತಿನಲ್ಲಿ ಕುಟುಕುವ ಗುಣ ಸಹ ಇವರಲ್ಲಿ ಇರುತ್ತದೆ ಮಾಡುವ ಪ್ರಯತ್ನಗಳಲ್ಲಿ ಹನುಮಂತನ ಬೆಂಬಲ ಇರುತ್ತದೆ ಇದರಿಂದ ಯಶಸ್ಸು ಪಡೆದುಕೊಳ್ಳುತ್ತಾರೆ ಹಾಗೆಯೇ ಜನರಿಗೂ ಸಹ ವಿಶ್ವಾಸ ಬೆಳೆಸುವುದು ಹನುಮಂತನ ಉದ್ದೇಶವಾಗಿದೆ ಬಹು ಬೇಗನೆ ಕೆಲಸವನ್ನು ಮುಗಿಸುತ್ತಾರೆ ಹಾಗೆಯೇ ಹನುಮಂತನಿಗೆ ಇಷ್ಟವಾದ ಕೊನೆಯ ರಾಶಿಯೆಂದರೆ ಕುಂಭ ರಾಶಿಯಾಗಿದೆ ಹಾಗೆಯೇ ಹನುಮಂತನ ವಿಶೇಷವಾದ ಕೃಪೆ ಕುಂಭ ರಾಶಿಯವರ ಮೇಲೆ ಇರುತ್ತದೆ ಕುಂಭ ರಾಶಿಯವರಿಗೆ ಹೊಸ ಸಾಧನೆ ಮಾಡಬೇಕು ಎನ್ನುವ ಹಂಬಲ ಜಾಸ್ತಿ ಇರುತ್ತದೆ ಅಡೆತಡೆಗಳು ಬಂದಾಗ ಹನುಮಂತನ ಆರಾಧನೆ ಮಾಡಬೇಕು.

ಕುಂಭ ರಾಶಿಯ ಜನರು ನೆಮ್ಮದಿಯಿಂದ ಜೀವನವನ್ನು ಮಾಡುತ್ತಾರೆ ಆರ್ಥಿಕ ಪರಿಸ್ಥಿತಿ ಸಹ ಚೆನ್ನಾಗಿ ಇರುತ್ತದೆ ಯಾರನ್ನು ಸಹ ಕಡೆಗಣಿಸಬಾರದು ಹೀಗೆ ಇದ್ದಾಗ ಮಾತ್ರ ಜೀವನದಲ್ಲಿ ಯಶಸ್ಸನ್ನು ಪಡೆದುಕೊಳ್ಳಲು ಸಾಧ್ಯ ಆಗುತ್ತದೆ ಮಾರುತಿಯ ನಾಮಸ್ಮರಣೆಯನ್ನು ಸದಾ ಕಾಲ ಮಾಡಬೇಕು ಸತ್ಯಕ್ಕೆ ಬೆಲೆ ಕೊಡುವ ಮಾತನಾಡುವ ಜನರು ಪ್ರತಿಯೊಬ್ಬರೂ ಸಹ ಹನುಮಂತನಿಗೆ ಪ್ರಿಯರಾಗುತ್ತಾರೆ ಮಾಡುವ ಕೆಲಸದಲ್ಲಿ ಶ್ರದ್ಧೆ ಇರಬೇಕು ಪ್ರತಿ ಮಂಗಳವಾರ ಹನುಮಂತನ ಆರಾಧನೆ ಮಾಡಬೇಕು ಪ್ರತಿನಿತ್ಯ ಹನುಮಾನ್ ಚಾಲಿಸವನ್ನು ಕೇಳಬೇಕು ಹೀಗೆ ಮಾಡುವುದರಿಂದ ಹನುಮಂತನ ಕೃಪೆಗೆ ಒಳಗಾಗಬಹುದು ಮತ್ತು ಯಾವುದೇ ಕೆಲಸ ಕಾರ್ಯಗಳಲ್ಲಿ ಹನುಮಂತನ ಬೆಂಬಲ ಪಡೆದುಕೊಳ್ಳಬಹುದು.

Leave a Reply

Your email address will not be published. Required fields are marked *