ಏಪ್ರಿಲ್ ತಿಂಗಳಲ್ಲಿ ಸಿಂಹ ರಾಶಿಯವರು ತುಂಬಾನೇ ಲಕ್ಕಿ ಯಾಕೆ ಗೊತ್ತಾ

0 2

ದ್ವಾದಶ ರಾಶಿಗಳಲ್ಲಿ ಸಿಂಹರಾಶಿ ಒಂದಾಗಿದ್ದುಸೂರ್ಯ ದೇವನು ಅಧಿಪತಿ ಹಾಗೂ ನವಗ್ರಹಗಳ ರಾಜನು ಹೌದು ಏಪ್ರಿಲ್ ತಿಂಗಳಲ್ಲಿ ಸಿಂಹ ರಾಶಿ ಕೇತು ರಾಹು ಶನಿ ಗುರುವಿನ ಸ್ಥಾನ ಬದಲಾವಣೆ ಇಂದ ಪ್ರಾಪಂಚಿಕ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಶನಿಯೂ ಮಕರ ರಾಶಿ ಕುಂಭ ರಾಶಿ ಗೆ ಸಂಚರವಾಗಲಿದ್ದು ಇದರಿಂದ ಸಿಂಹ ರಾಶಿ ಮೇಲೆ ಬಹಳ ಬೆಳವಣಿಗೆ ಉಂಟಾಗುವುದು ಹೇಗೆ ಅಂದರೆ ಗುರುವಿನ ಸ್ವಲ್ಪ ಒಳ್ಳೆಯ ಫಲದಿಂದ ನಾಲ್ಕು ಜನರಿಂದ ಹೊಗಳಿಕೆ ಗೌರವ ಸಿಗುವುದು ಹಾಗೂ ಕಷ್ಟ ಪಟ್ಟ ಕೆಲಸಕ್ಕೆ ಒಳ್ಳೆಯ ಪ್ರತಿಫಲ ಸಿಗುವುದು ಹಾಗೆ ಧನ ಲಾಭವಿದೆ ಕೃಷಿ ಕಾರ್ಮಿಕರಿಗೆ ಕಬ್ಬಿಣ ಎಲೆಕ್ಟ್ರಿಕ್ ವ್ಯವಹಾರ ಮಾಡುವವರಿಗೆ ಉತ್ತಮ ಲಾಭದಾಯಕವಾಗಿದೆ

ಕೌಟುಂಬಿಕ ಜೀವನದಲ್ಲಿ ಮದುವೆ ವಿವಾಹ ಭಾಗ್ಯ ಇದೆ ಇನ್ನು ಕುಜನ ಪ್ರಭಾವದಿಂದ ಬಟ್ಟೆ ವ್ಯಾಪಾರ ಮತ್ತುಆಸ್ತಿಯನ್ನು ಜಮೀನನ್ನು ಖರೀದಿಸಿ ಲೇಔಟ್ ನಿವೇಶನಗಳನ್ನು ಮಾಡುವವರು ಆದಷ್ಟು ಜಾಗರೂಕರಾಗಿರಬೇಕು ಭೂಮಿ ವಸ್ತು ಹಾಗೂ ಮರದ ಪೀಠೋಪಕರಣ ಕೆಲಸ ಮಾಡುವರು ಸ್ವಲ್ಪ ಜಾಗ್ರತೆ ಅಗತ್ಯ ಇನ್ನು ಬೆಳ್ಳಿ ಬಂಗಾರ ಹಾಗೂ ರಾಜಕೀಯ ವ್ಯಕ್ತಿಗಳಿಗೆ ಒಳ್ಳೆಯ ಲಾಭದಾಯಕ . ಕುಟುಂಬಿಕರಿಗೆ 50%- 50% ಇದ್ದೂ ಮದುವೆಗೆ ವಿಳಂಬ ಆದವರಿಗೆ ಈ ತಿಂಗಳಲ್ಲಿ ಮದುವೆ ಯೋಗವಿದೆ

ಲೌಕಿಕವಾಗಿ ದೃಷ್ಟಿಯಲ್ಲಿ ಕಷ್ಟವಾಗಿ ಕೆಲವೊಮ್ಮೆ ಮರೆವಿನ ಖಾಯಿಲೆ ಅಂದುಕೊಂಡ ಕಾರ್ಯ ವಿಳಂಬ ಸಾಧ್ಯತೆ ಇದೆ ಅದಕ್ಕೆ ನಾಳೆ ಮಾಡುವಂಥ ಕೆಲಸವನ್ನು ಇವತ್ತೇ ಪ್ಲಾನ್ ಮಾಡಿ ಆದರಿಂದ ಕಾರ್ಯ ಅನುಕೂಲವಾಗುತ್ತದೆ ಇನ್ನು ವಿದ್ಯಾರ್ಥಿಗಳು ಬೇರೆಯದನ್ನು ಯೋಚನೆ ಮಾಡದೆ ಓದಿದಲ್ಲಿ ಯಶಸ್ಸು ಸಾಧ್ಯ ಆರೋಗ್ಯಕ್ಕೆ ವಿಚಾರಕ್ಕೆ ನೋಡಿದ್ರೆ ಸಾಮಾನ್ಯವಾಗಿ ಅಲರ್ಜಿ ಮತ್ತು ಕಣ್ಣಿಗೆ ಸಂಬಂಧಪಟ್ಟ ಸಮಸ್ಯೆ ತುಂಬಾ ಜಾಗರೂಕರಾಗಿರಿ ಏನೇ ಔಷಧಿ ತೆಗೆದುಕೊಳ್ಳಬೇಕಾದರೂ ವೈದ್ಯರ ಸಲಹೆ ಅಗತ್ಯ ಕಷ್ಟಗಳಿಗೆ ಪರಿಹಾರ ಶಿವನ ಆರಾಧನೆ ಹಾಗೂ ಶಿವನ ಸ್ತೋತ್ರ ಪಠಿಸಿ ಇನ್ನು ಶುಭ ದಿನ 6 10 13 15 ಈ ತಾರೀಕು ಯಾವುದೇ ಶುಭಕಾರ್ಯ ಇಟ್ಟರೆ ಶುಭವಾಗುವುದು

Leave A Reply

Your email address will not be published.