ತುಲಾರಾಶಿಯವರ ಪಾಲಿಗೆ 2022 ನೇ ವರ್ಷ ಹೇಗಿರಲಿದೆ ನೋಡಿ ಅಸಲಿ ಆಟ ಶುರು

Astrology
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ಪ್ರತಿಯೊಬ್ಬ ವ್ಯಕ್ತಿಯು ಮುಂಬರುವ ವರ್ಷದ ಭವಿಷ್ಯದ ಬಗ್ಗೆ ಯೋಚಿಸುತ್ತಾನೆ ಯಾಕೆಂದರೆ ಪ್ರತಿಯೊಬ್ಬರು ಮುಂದಿನ ದಿನದಲ್ಲಿ ಲಾಭವಾಗುತ್ತದೆಯೋ ದಾಂಪತ್ಯ ವ್ಯಾಪಾರ ವ್ಯವಹಾರ ಖರ್ಚು ವೆಚ್ಚ ಬಗ್ಗೆ ಯೋಜಿಸುತ್ತಾರೆ ಹೊಸ ವರ್ಷ ಬಂದ ತಕ್ಷಣ ಪ್ರತಿಯೊಬ್ಬ ವ್ಯಕ್ತಿಯ ಮನಸ್ಸಿನಲ್ಲಿ ಅನೇಕ ಒಳ್ಳೆಯ ಆಲೋಚನೆಗಳು ಕಾಣಿಸಿಕೊಳ್ಳಲಾರಂಭಿಸುತ್ತವೆ

ಪ್ರತಿಯೊಬ್ಬರೂ ತಮ್ಮ ಮುಂಬರುವ ಹೊಸ ವರ್ಷದ ಬಗ್ಗೆ ತಿಳಿದುಕೊಳ್ಳಲು ಬಹಳ ಕುತೂಹಲದಿಂದ ಕಾಣುತ್ತಾರೆ ಹೊಸ ವರ್ಷವು ಹೇಗೆ ಫಲಿತಾಂಶಗಳನ್ನು ತರುತ್ತದೆ ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಲು ಬಯಸುತ್ತಾರೆ .ನಾವು ಈ ಲೇಖನದ ಮೂಲಕ ಎರಡು ಸಾವಿರದ ಇಪ್ಪತ್ತೆರಡು ತುಲಾ ರಾಶಿಯ ಭವಿಷ್ಯವನ್ನು ತಿಳಿದುಕೊಳ್ಳೋಣ.

ತುಲಾ ರಾಶಿಯ ಅಧಿಪತಿ ಶುಕ್ರ ಎರಡು ಸಾವಿರದ ಎಪ್ಪತ್ತೆರಡು ತುಲಾ ರಾಶಿಯವರಿಗೆ ಶುಭವಾಗುತ್ತದೆ ಕುಂಭ ರಾಶಿಗೆ ಗುರು ಬರುವುದರಿಂದ ತುಲಾ ರಾಶಿಯಿಂದ ಐದನೇ ಮನೆಗೆ ಗುರು ಹೋಗುತ್ತಾನೆ ನಾಲ್ಕನೇ ಮನೆಯಲ್ಲಿ ಶನಿ ಇರುತ್ತಾನೆ ಸಣ್ಣ ಸಣ್ಣ ಮಕ್ಕಳಿಂದ ತಂದೆ ತಾಯಿಗಳಿಗೆ ತೊಂದರೆಯಾಗಬಹುದು ಬಿಸ್ನೆಸ್ ಮಾಡುತ್ತಿರುವವರಿಗೆ ತುಂಬಾ ಒಳ್ಳೆಯದು ರಾಜಯೋಗದ ಹಾಗೆ ಇರುತ್ತದೆ ಹಣಕಾಸು ವ್ಯವಹಾರ ಸುಗಮವಾಗುತ್ತದೆ

ಮನೆಯನ್ನು ಡೆಕೋರಟ್ ಮಾಡುವರಿಗೆಗೆ ಒಳ್ಳೆಯ ಲಾಭ ಬರುತ್ತದೆ ಫರ್ನಿಚರ್ ಬಿಸ್ನೆಸ್ ಹಾಗೂ ಚಿನ್ನ ಬೆಳ್ಳಿ ಮಾಡುವರಿಗೆ ತುಂಬಾ ಶುಭವಾಗುತ್ತದೆ ಮನೆ ಕಟ್ಟುವ ಕೊಂಟ್ರೆಕ್ಟರ್ ಗಳಿಗೆ ಲಾಭವಾಗುತ್ತದೆ ತುಲಾರಾಶಿಯ ಅಧಿಪತಿ ಶುಕ್ರ ಗ್ರಹ ಹಾಗೂ ತುಲಾ ಲಗ್ನದ ಅಧಿಪತಿ ಸಹ ಶುಕ್ರ ಆಗಿದ್ದಾನೆ ವರ್ಷದ ಸಂಖ್ಯೆ ಆರು . ರಿಯಲ್ ಎಸ್ಟೇಟ್ ಬಿಸ್ನೆಸ್ ಮಾಡುತ್ತಿದ್ದರೆ ಅವರಿಗೆ ತುಂಬಾ ಒಳ್ಳೆಯ ಫಲಗಳು ಇದೆ .

ಮಡದಿಯ ಕಡೆಯಿಂದ ಬೆಂಬಲ ಸಿಗುತ್ತದೆ ಮಡದಿಯ ಕಡೆಯಿಂದ ಆಸ್ತಿ ಬರುವಂತಿದ್ದರೆ ಈ ವರ್ಷ ಆಸ್ತಿ ಬರುತ್ತದೆ ಹಾಗೆಯೇ ಗಂಡ ಹೆಂಡತಿಯ ನಡುವೆ ಬಿರುಸು ಕಂಡು ಬಂದರೂ ಈ ವರ್ಷ ಸರಿ ಹೊಂದುವ ಸಾಧ್ಯತೆ ಇರುತ್ತದೆ ಮದುವೆಗೆ ಗಂಡು ಹುಡುಕುವರು ಹಾಗೂ ಹುಡುಗಿ ಹುಡುಕುವರಿಗೆ ಒಳ್ಳೆಯದಾಗುತ್ತದೆ ತುಲಾ ರಾಶಿಯವರಿಗೆ ಕಣ್ಣಿನ ಸಮಸ್ಯೆ ಹಾಗೂ ಚರ್ಮದ ರೋಗಗಳು ಕಾಣಿಸಿಕೊಳ್ಳುತ್ತದೆ ತುಲಾ ರಾಶಿಯವರಿಗೆ ವ್ಯಾಪಾರದಲ್ಲಿ ಚೆನ್ನಾಗಿ ಇರುತ್ತದೆ ಹಣಕಾಸಿನ ಸಮಸ್ಯೆ ಬರುವುದಿಲ್ಲ ಮಕ್ಕಳ ಬಗ್ಗೆ ಗಮನ ಹರಿಸಬೇಕು

ಪೈಲೆಟ್ ಟ್ರೇನಿಂಗ್ ಹಾಗೂ ಜ್ವೆಲರಿ ರಿಲೇಟೆಡ್ ಓದುವರು ಹಾಗೂ ಪ್ಯಾಶನ್ ಡಿಸೈನರ್ ಓದುಗರಿಗೆ ತುಂಬಾ ಒಳ್ಳೆಯದು ಹಾಗೂ ಹೆಸರು ಮಾಡುವ ಯೋಗವಿರುತ್ತದೆ ಗ್ರ್ಯಾಜುವೇಷನ್ ಮೇಲೆ ಪೈಲೆಟ್ ಆಗುವರಿಗೆ ಸೂಕ್ತವಾದ ಕಾಲವಾಗಿದೆ ತುಲಾ ರಾಶಿಯವರು ಲಕ್ಷ್ಮಿಯನ್ನು ಆರಾಧನೆ ಮಾಡುವುದು ಉತ್ತಮ ಹೆಣ್ಣು ಮಕ್ಕಳು ಹದಿನಾಲ್ಕು ಕಮಲದ ಮಣಿಯನ್ನು ಬೆಳ್ಳಿಯ ಬ್ರಾಸ್ಲೆಟ್ ಆಗಿ ಮಾಡಿಕೊಳ್ಳುವುದು ಉತ್ತಮವಾಗಿ ಇರುತ್ತದೆ

ಗಂಡು ಮಕ್ಕಳು ಐವತ್ತು ಕಮಲದ ಮಣಿಯನ್ನು ಬೆಳ್ಳಿಯಲ್ಲಿ ಚೈನ್ ಮಾಡಿಕೊಳ್ಳುವುದು ಉತ್ತಮವಾಗಿ ಇರುತ್ತದೆ ಇದರಿಂದ ದೃಷ್ಟಿ ಮತ್ತು ನೆಗೆಟೀವ್ನೆಸ್ ಅನ್ನು ಹೋಗಲಾಡಿಸುತ್ತದೆ ಕೆಟ್ಟದ್ದು ಏನಾದರೂ ಆದರೆ ಕಮಲದ ಮಣಿ ಉಬ್ಬಿ ಮೇಲ್ಪದರವು ಬಿಚ್ಚಿಕೊಳ್ಳುತ್ತದೆ ಉತ್ತರ ದಿಕ್ಕಿಗೆ ಸ್ವಲ್ಪ ದಿನಾಲೂ ನಡೆಯಬೇಕು ಹೀಗೆ ತುಲಾ ರಾಶಿಯವರಿಗೆ ಶುಭ ಲಾಭವಾಗುತ್ತದೆ.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *