Aries Horoscope 2024: ಹೊಸ ವರ್ಷ ಬಂತೆಂದರೆ ಸಾಕು ಎಲ್ಲರಿಗೂ ಹೊಸ ವರ್ಷದ ರಾಶಿ ಭವಿಷ್ಯವನ್ನು ತಿಳಿದುಕೋಳ್ಳಲು ಕುತೂಹಲ ಇದ್ದೇ ಇರುತ್ತದೆ ವರ್ಷಗಳು ಬದಲಾದಂತೆ ರಾಶಿ ಭವಿಷ್ಯದಲ್ಲಿ ಸಹ ಬದಲಾವಣೆ ಕಂಡು ಬರುತ್ತದೆ ಹಿಂದಿನ ವರ್ಷ ಇದ್ದ ಹಾಗೆ ರಾಶಿ ಭವಿಷ್ಯ ಇರುವುದು ಇಲ್ಲ ಬದಲಾವಣೆ ಕಂಡು ಬರುತ್ತದೆ ಹಾಗಾಗಿ ಹೊಸ ವರ್ಷ ಕೆಲವು ರಾಶಿಯವರಿಗೆ ಶುಭಫಲ ಲಭಿಸಿದರೆ ಕೆಲವು ರಾಶಿಯವರು ಅಶುಭ ಫಲ ಸಹ ಲಭಿಸುತ್ತದೆ

2024 ಮೇಷ ರಾಶಿಯವರಿಗೆ ಶುಭದಾಯಕವಾಗಿ ಇರುತ್ತದೆ ಹಾಗೆಯೇ ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ಮೇಷ ರಾಶಿಯವರು ಯಶಸ್ಸನ್ನು ಪಡೆಯುತ್ತಾರೆ .ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ ಹಿಂದಿನ ಕಷ್ಟಗಳು ದೂರವಾಗಿ ಸುಖ ಶಾಂತಿ ನೆಲೆಸುತ್ತದೆ ಮನೆಯಲ್ಲಿ ಸಂಪತ್ತು ಲಭಿಸುತ್ತದೆ 2024ರಲ್ಲಿಮೇಷ ರಾಶಿಯವರಿಗೆ ದೈವ ಬಲ ಕಂಡು ಬರುತ್ತದೆ ಹೆಚ್ಚಿನ ಹಣಕಾಸಿನ ಹರಿವು ಕಂಡು ಬರುತ್ತದೆ ಆರ್ಥಿಕತೆಯಲ್ಲಿ ಪ್ರಗತಿ ಕಂಡು ಬರುತ್ತದೆ ಶನಿ ದೇವರ ಕೃಪೆ ಮೇಷ ರಾಶಿಯವರಿಗೆ ಇರುತ್ತದೆ ಹೊಸ ಉದ್ಯೋಗ ವ್ಯಾಪಾರ ಮಾಡುವರಿಗೆ ಸೂಕ್ತವಾದ ಸಮಯ ಇದಾಗಿದೆ ಹಾಗೂ ಹೆಚ್ಚಿನ ಧನ ಲಾಭ ಕಂಡು ಬರುತ್ತದೆ ನಾವು ಈ ಲೇಖನದ ಮೂಲಕ 2024ರಲ್ಲಿ ಮೇಷ ರಾಶಿಯವರ ರಾಶಿ ಭವಿಷ್ಯವನ್ನು ತಿಳಿದುಕೊಳ್ಳೋಣ.

ಮೇಷ ರಾಶಿಯವರಿಗೆ 2024 ತುಂಬಾ ಶುಭಕರವಾಗಿ ಇರುತ್ತದೆ ಅಶ್ವಿನಿ ಭರಣಿ ಕೃತಿಕಾ ನಕ್ಷತ್ರದಲ್ಲಿ ಜನಿಸಿದವರ ರಾಶಿ ಮೇಷ ರಾಶಿಯಾಗಿದೆ ದ್ವಿತೀಯ ಸ್ಥಾನದಲ್ಲಿ ಗುರು ಇರುತ್ತಾನೆ ಮೇಷ ರಾಶಿಯವರಿಗೆ 2024 ರಲ್ಲಿ ದೈವ ಬಲ ಕಂಡು ಬರುತ್ತದೆ ವಿದ್ಯಾ ಕ್ಷೇತ್ರದಲ್ಲಿ ಸಹ ಹೆಚ್ಚಿನ ಜ್ಞಾನ ಪ್ರಾಪ್ತಿ ಆಗುತ್ತದೆ ಹೊಸ ವರ್ಷದಲ್ಲಿ ಮೇಷ ರಾಶಿಯವರು ಯಶಸ್ಸನ್ನು ಪಡೆದುಕೊಳ್ಳುತ್ತಾರೆ ಪ್ರತಿಯೊಂದು ಕ್ಷೇತ್ರದಲ್ಲಿ ಸಹ ಯಶಸ್ಸು ಕಂಡು ಬರುತ್ತದೆ ಹೊಸ ಉದ್ಯೋಗ ಆರಂಭ ಮಾಡಿದರು ಸಹ ಮೇಷ ರಾಶಿಯವರಿಗೆ ಹೆಚ್ಚಿನ ಲಾಭ ಕಂಡು ಬರುತ್ತದೆ ಸಕಾಲಕ್ಕೆ ಹಣದ ತೊಂದರೆಗಳು ದೂರವಾಗಿ ಹಣಕಾಸಿನ ಹರಿವು ಕಂಡು ಬರುತ್ತದೆ.

ಹೊಸದಾಗಿ ಬಿಸ್ನೆಸ್ ಅನ್ನು ಆರಂಭ ಮಾಡಿದರು ಸಹ ಮೇಷ ರಾಶಿಯವರಿಗೆ ಹೆಚ್ಚಿನ ಅನುಕೂಲಕರವಾಗಿರುತ್ತದೆ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ ಸಾರ್ವಜನಿಕ ಕ್ಷೇತ್ರದಲ್ಲಿ ಸಹ ಮೇಷ ರಾಶಿಯವರಿಗೆ ಜಯ ಉಂಟಾಗುತ್ತದೆ ಲಾಭ ಸ್ಥಾನದಲ್ಲಿ ಶನಿ ಇರುತ್ತಾನೆ ಇದರಿಂದಾಗಿ ಆರ್ಥಿಕತೆಯಲ್ಲಿ ಸುಸ್ಥಿರತೆ ಕಂಡು ಬರುತ್ತದೆ ಶ್ರಮಪಟ್ಟು ದುಡಿಮೆ ಮಾಡುವರಿಗೆ ಹಾಗೂ ಕೃಷಿ ಕಾರ್ಮಿಕರಿಗೆ 2024 ರ ಹೊಸ ವರ್ಷ ತುಂಬಾ ಅನುಕೂಲಕರವಾಗಿ ಇರುತ್ತದೆ ಗುರುವಿನ ಕೃಪೆಯಿಂದಾಗಿ ಕೃಷಿಕರಿಗೆ ಉತ್ತಮವಾದ ಆದಾಯವನ್ನು ಪಡೆಯುವಂತಾಗುತ್ತದೆ ಹಾಗೆಯೇ ಗುರು ಮೇಷ ರಾಶಿಯವರಿಗೆ ಅನುಕೂಲಕರನಾಗಿ ಇರುತ್ತಾನೆ ಹಾಗಾಗಿ ಉತ್ತಮವಾದ ಆದಾಯವನ್ನು ಪಡೆಯಲು ಸಾಧ್ಯ ಆಗುತ್ತದೆ.

ಅಡಿಕೆ ವ್ಯಾಪಾರಿಗಳಿಗೆ ತೆಂಗಿನ ವ್ಯಾಪಾರಿಗಳಿಗೆ ಹಾಗೂ ಭತ್ತ ರಾಗಿ ಜೋಳ ಹೀಗೆ ಅನೇಕ ದವಸ ಧಾನ್ಯವನ್ನು ವ್ಯಾಪಾರ ಮಾಡುವರಿಗೆ ಹೆಚ್ಚಿನ ಧನ ಲಾಭ ಕಂಡು ಬರುತ್ತದೆ ಕಾರ್ಖಾನೆಗಳಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ ದೇಶ ವಿದೇಶಗಳಿಗೆ ರಫ್ತು ಮಾಡುವ ಸಾಮಗ್ರಿಗಳಿಂದ ಸಹ ಹೆಚ್ಚಿನ ಲಾಭ ಕಂಡು ಬರುತ್ತದೆ ಗುರುವಿನ ಕೃಪೆಯಿಂದ ಮೇಷ ರಾಶಿಯವರಿಗೆ ದೈವ ಬಲ ಹೆಚ್ಚಾಗುತ್ತದೆ 2024 ಮೇಷ ರಾಶಿಯವರಿಗೆ ಉತ್ತಮವಾದ ಯೋಗ ಕಂಡು ಬರುತ್ತದೆ

ಸರ್ಕಾರಿ ನೌಕರಿಯಲ್ಲಿ ಇರುವರಿಗೆ ವೇತನ ಜಾಸ್ತಿ ಆಗುವ ಸಾಧ್ಯತೆ ಇರುತ್ತದೆ ವ್ಯಯ ಸ್ಥಾನದಲ್ಲಿ ರಾಹು ಇರುವುದರಿಂದ ಹಣಕಾಸಿನ ವಿಷಯದಲ್ಲಿ ನಷ್ಟ ಕಂಡು ಬರುವ ಸಾಧ್ಯತೆ ಇರುತ್ತದೆ ಸಾಲ ಬಾಧೆಯಿಂದ ಕಿರಿಕಿರಿ ತೊಂದರೆಗಳು ಕಂಡು ಬರುವ ಸಾಧ್ಯತೆ ಇರುತ್ತದೆ ಜೂನ್ 14 ರವರೆಗೆ ಸಣ್ಣ ಪುಟ್ಟ ಅಪಘಾತಗಳು ಸಂಭವಿಸುವ ಸಾಧ್ಯತೆ ಇರುತ್ತದೆ ಹಾಗಾಗಿ ತುಂಬಾ ಜಾಗೃತವಾಗಿ ವಾಹನ ಸಂಚಾರ ಮಾಡಬೇಕು .ಕ್ರೀಡಾ ಸಾಮಗ್ರಿಗಳ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ ಕಲೆ ಸಂಗೀತ ಸಾಹಿತ್ಯ ಕ್ಷೇತ್ರದಲ್ಲಿ ಮೇಷ ರಾಶಿಯವರಿಗೆ ಹೆಚ್ಚಿನ ಪ್ರಗತಿ ಕಂಡು ಬರುತ್ತದೆ ಶನಿ ದೇವರ ಕೃಪೆಯಿಂದಾಗಿ 2024ರಲ್ಲಿ ವಾಹನ ಖರೀದಿ ಮಾಡುವ ಯೋಗ ಕಂಡು ಬರುತ್ತದೆ ಹಾಗೆಯೇ ಗೃಹ ನಿರ್ಮಾಣ ಮಾಡುವ ಯೋಗ ಸಹ ಕಂಡು ಬರುತ್ತದೆ ಹಾಗೆಯೇ ಮನೆಯಲ್ಲಿ ಮಂಗಳಕರ ಕಾರ್ಯಗಳು ನಡೆಯುವ ಯೋಗ ಸಹ ಕಂಡು ಬರುತ್ತದೆ

ಮೇಷ ರಾಶಿಯವರಿಗೆ ಅಖಂಡ ಗುರು ಬಲ ಇರುವುದರಿಂದ 2024 ರಲ್ಲಿ ಶುಭದಯಕವಾದ ಯೋಗಗಳು ಕಂಡು ಬರುತ್ತದೆ ಹಾಗೆಯೇ ಮೇಷ ರಾಶಿಯವರು ದುರ್ಗಾ ದೇವಿಯ ಆರಾಧನೆಯನ್ನು ಮಾಡುವ ಮೂಲಕ ಹೆಚ್ಚಿನ ಫಲವನ್ನು ಪಡೆಯಲು ಸಾಧ್ಯ ಆಗುತ್ತದೆ ಹಾಗಾಗಿ 2023ರಲ್ಲಿ ಮೇಷ ರಾಶಿಯವರು ಹೆಚ್ಚಿನ ಸಂಕಷ್ಟವನ್ನು ಎದುರಿಸಿದ್ದರು ಆದರೆ 2024 ಮೇಷ ರಾಶಿಯವರಿಗೆ ಅನುಕೂಲಕರವಾಗಿದೆ ಗುರು ಬಲ ಇರುವುದರಿಂದ ಜೀವನದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯ ಆಗುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *