Gemini Horoscope: ಮಿಥುನ ರಾಶಿ: ಈ ವರ್ಷದ ಕೊನೆ ತಿಂಗಳು ಡಿಸೆಂಬರ್ ನಲ್ಲಿ ಬದಲಾಗುತ್ತಾ? ನಿಮ್ಮ ಅದೃಷ್ಟ

0 15,502

Gemini Horoscope December 2023: ಪ್ರತಿಯೊಬ್ಬರಿಗೂ ಸಹ ಮುಂಬರುವ ತಿಂಗಳ ರಾಶಿ ಭವಿಷ್ಯವನ್ನು ತಿಳಿದುಕೊಳ್ಳಲು ಕುತೂಹಲ ಹಾಗೂ ನಿರೀಕ್ಷೆಯನ್ನು ಹೊಂದಿರುತ್ತಾರೆ ಹಾಗೆಯೇ ಎಲ್ಲರಿಗೂ ಸಹ ಒಂದೇ ತರನಾದ ಫಲಗಳು ಲಭಿಸುವುದು ಇಲ್ಲ ಕೆಲವರಿಗೆ ಶುಭ ಫಲಗಳು ಲಭಿಸುತ್ತದೆ ಹಾಗೆಯೇ ಕೆಲವರಿಗೆ ಅಶುಭ ಹಾಗೂ ಮಿಶ್ರ ಫಲಗಳು ಲಭಿಸುತ್ತದೆ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ 12 ಗ್ರಹಗಳ ಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಹಾಗೆಯೇ 2023 ಡಿಸೆಂಬರ್ ತಿಂಗಳಲ್ಲಿ ಮಿಥುನ ರಾಶಿಯವರಿಗೆ ಮಿಶ್ರ ಫಲ ಲಭಿಸುತ್ತದೆ ಹಾಗೆಯೇ ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ಮಿಥುನ ರಾಶಿಯವರು ಹೆಚ್ಚಿನ ಯಶಸ್ಸನ್ನು ಪಡೆಯುತ್ತಾರೆ

ವ್ಯಾಪಾರ ವ್ಯವಹಾರದಲ್ಲಿ ಲಾಭ ಕಂಡು ಬರುತ್ತದೆ ಹಾಗೆಯೇ ಸಣ್ಣ ಪುಟ್ಟ ಸಂಕಷ್ಟಗಳು ಎದುರಾಗುತ್ತದೆ ಅದನ್ನು ಯಶಸ್ವಿಯಾಗಿ ಎದುರಿಸಬೇಕು. ಗುರುವು 10ನೆಯ ಮನೆಯಲ್ಲಿ ಇರುತ್ತಾನೆ ಇದರಿಂದಾಗಿ ಮಿಥುನ ರಾಶಿಯವರಿಗೆ ಅನುಕೂಲಕರ ಪರಿಣಾಮ ಕಂಡು ಬರುತ್ತದೆ ಆರೋಗ್ಯ ಸಮಸ್ಯೆಗಳು ಕಂಡು ಬರುವುದು ಇಲ್ಲ ಹಾಗೆಯೇ ಈ ತಿಂಗಳಲ್ಲಿ ಹಣಕಾಸಿನ ಖರ್ಚಿನ ಬಗ್ಗೆ ಬಹಳ ಜಾಗೃತವಹಿಸಬೇಕು ಈ ತಿಂಗಳಲ್ಲಿ ಆರ್ಥಿಕವಾಗಿ ಪ್ರಗತಿ ಕಂಡು ಬರುತ್ತದೆ ನಾವು ಈ ಲೇಖನದ ಮೂಲಕ 2023ಡಿಸೆಂಬರ್ ತಿಂಗಳಲ್ಲಿ ಮಿಥುನ ರಾಶಿಯ ರಾಶಿ ಫಲಗಳ ಬಗ್ಗೆ ತಿಳಿದುಕೊಳ್ಳೋಣ.

2023 ಡಿಸೆಂಬರ್ ತಿಂಗಳಲ್ಲಿ ಮಿಥುನ ರಾಶಿಯವರಿಗೆ ಮಿಶ್ರ ಫಲಿತಾಂಶದಿಂದ ಕೂಡಿ ಇರುತ್ತದೆ ಸರಕಾರದಿಂದ ಸಹಕಾರ ಕಂಡುಬರುವ ಸಾಧ್ಯತೆ ಇರುತ್ತಾರೆ ಮಿಥುನ ರಾಶಿಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸುವ ವಿಧ್ಯಾರ್ಥಿಗಳು ಡಿಸೆಂಬರ್ ತಿಂಗಳಲ್ಲಿ ಕಠಿಣ ಪರಿಶ್ರಮವನ್ನು ಕೈಗೊಳ್ಳಬೇಕು ಕೆಲಸದ ಸ್ಥಳದಲ್ಲಿ ಕೆಲವು ತೊಂದರೆಗಳು ಕಂಡು ಬರುವ ಸಾಧ್ಯತೆ ಇರುತ್ತದೆ ಉದ್ಯೋಗದ ಸ್ಥಳದಲ್ಲಿ ಜೊತೆಯಲ್ಲಿ ಇರುವರೆ ಕಿರಿಕಿರಿ ಅಥವಾ ತೊಂದರೆಯನ್ನು ತಂದು ಕೊಡುತ್ತಾರೆ ಕೆಲಸ ಮುಗಿದ ನಂತರ ಜೊತೆಯಲ್ಲಿರುವರ ಜೊತೆಗೆ ಹರಟೆ ಹೊಡೆಯದೆ ಮನೆಗೆ ಬರುವ ಕ್ರಮವನ್ನು ರೂಢಿಸಿಕೊಳ್ಳಬೇಕು ಇಲ್ಲವಾದಲ್ಲಿ ಕೆಲವು ಸಂಕಷ್ಟಗಳಿಗೆ ಈಡಾಗುವ ಸಾಧ್ಯತೆ ಇರುತ್ತದೆ

Gemini Horoscope December 2023

ಈ ತಿಂಗಳಲ್ಲಿ ಕುಟುಂಬದ ಹಿರಿಯರ ಹಾಗೂ ಹಿರಿಯ ಸಹೋದರರ ಸಹಕಾರ ಸಿಗುವ ಸಾಧ್ಯತೆ ಇರುತ್ತದೆ. ಬುಧನು ದ್ವಂದ್ವ ಚಿನ್ಹೆಯಾದ ಮಿಥುನ ರಾಶಿಯನ್ನು ಆಳುತ್ತಾನೆ ಮಿಥುನ ರಾಶಿಯಲ್ಲಿ ಜನಿಸಿದವರು ಸಾಮಾನ್ಯವಾಗಿ ಹೆಚ್ವು ಬುದ್ದಿವಂತರಾಗಿ ಇರುತ್ತಾರೆ ಲಾಭದಾಯಕ ಗ್ರಹವಾದ ಗುರು 10ನೆಯ ಮನೆಯನ್ನು ಆಕ್ರಮಿಸಿಕೊಂಡು ಇರುತ್ತಾನೆ ಹಾಗಾಗಿ ಮಿಥುನ ರಾಶಿಯವರು ಡಿಸೆಂಬರ್ ತಿಂಗಳಲ್ಲಿ ಹೆಚ್ಚಿನ ಹಣವನ್ನು ಗಳಿಸುತ್ತಾನೆ ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ ಕಂಡು ಬರುತ್ತದೆ ರಾಹು ಸಹ 10ನೆಯ ಮನೆಯಲ್ಲಿ ಇರುತ್ತಾನೆ ಹಾಗಾಗಿ ಮಿಥುನ ರಾಶಿಯವರು ಅನಿರೀಕ್ಷಿತ ರೀತಿಯಲ್ಲಿ ಹಣವನ್ನು ಗಳಿಸುತ್ತಾರೆ 5 ಮತ್ತು 12 ಮನೆಯ ಅಧಿಪತಿ ಶುಕ್ರ ಡಿಸೆಂಬರ್ 5 ಹಾಗೂ6 ನೆಯ ಮನೆಯನ್ನು ಆಕ್ರಮಿಸಿ ಕೊಳ್ಳುತ್ತಾನೆ ಹಾಗಾಗಿ ಮಿಥುನ ರಾಶಿಯವರಿಗೆ ದ್ವಂದ್ವ ಮನೋಭಾವ ಕಂಡು ಬರುತ್ತದೆ.

ಮಿಥುನ ರಾಶಿಯವರು ಮನಸ್ಸಿನಲ್ಲಿ ಇರುವುದನ್ನು ಯಾರ ಬಳಿಯೂ ಸಹ ಹೇಳಿಕೊಳ್ಳುವುದು ಇಲ್ಲ ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದರು ಹಾಗೆಯೇ ಹೆಂಡತಿಯ ಜೊತೆಗೆ ವೈಮನಸ್ಸು ಹಾಗೂ ಆರ್ಥಿಕ ಅಭದ್ರತೆ ಎಲ್ಲವೂ ಡಿಸೆಂಬರ್ ತಿಂಗಳಲ್ಲಿ ದೂರ ಆಗುವ ಸಾಧ್ಯತೆ ಇರುತ್ತದೆ ಮಿಥುನ ರಾಶಿಯವರು ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಮಿಥುನ ರಾಶಿಯ ಅಧಿಪತಿ ಬುಧನ ಈ ತಿಂಗಳಲ್ಲಿ 6 ಹಾಗೂ 7ನೆಯ ಮನೆಯನ್ನು ಆಕ್ರಮಿಸುತ್ತಾನೆ ಈ ತಿಂಗಳಲ್ಲಿ ವೃತ್ತಿ ಹಾಗೂ ಉದ್ಯೋಗದಲ್ಲಿ ಮಿಥುನ ರಾಶಿಯವರಿಗೆ ಮಿಶ್ರ ಫಲ ಲಭಿಸುತ್ತದೆ ಸಾಲ ಮರುಪಾವತಿ ಕಂಡು ಬರುವ ಸಾಧ್ಯತೆ ಇರುತ್ತದೆ ಹೊಸ ಉದ್ಯೋಗ ಸಿಗುವ ಸಾಧ್ಯತೆ ಇರುತ್ತದೆ ಹಾಗಾಗಿ ನೆಮ್ಮದಿ ಲಭಿಸುತ್ತದೆ ಈ ರಾಶಿಯವರ ಮುಖ್ಯ ಗಮನ ಹಣ ಗಳಿಸುವುದಾಗಿ ಇರುತ್ತದೆ.

ಆರ್ಥಿಕ ಸಂಕಷ್ಟ ದೂರ ಆಗುತ್ತದೆ ಕುಟುಂಬದವರ ಜೊತೆಗೆ ಪ್ರವಾಸ ಕೈಗೊಳ್ಳುವ ಯೋಗ ಕಂಡು ಬರುತ್ತದೆ ಮನೆ ಕಟ್ಟುವ ಯೋಗ ಸಹ ಕೂಡಿ ಬರುತ್ತದೆ ಹಾಗೆಯೇ ಮನೆ ಕೊಂಡುಕೊಳ್ಳುವ ಯೋಗ ಸಹ ಕಂಡು ಬರುತ್ತದೆ 10ನೆಯ ಮನೆಯಲ್ಲಿ ಗುರು ಇರುವುದರಿಂದ ಗುರು ಒಳ್ಳೆಯ ಆರೋಗ್ಯವನ್ನು ಕೊಡುತ್ತಾನೆ ಹಾಗೆಯೇ ಈ ತಿಂಗಳಲ್ಲಿ ಮಿಥುನ ರಾಶಿಯವರಿಗೆ ಆರೋಗ್ಯದ ವಿಷಯದಲ್ಲಿ ಅನುಕೂಲಕರವಾಗಿ ಇರುತ್ತದೆ ಹೀಗೆ 2023 ಡಿಸೆಂಬರ್ ತಿಂಗಳಲ್ಲಿ ಮಿಥುನ ರಾಶಿಯವರಿಗೆ ಸಣ್ಣ ಪುಟ್ಟ ತೊಂದರೆಗಳು ಕಂಡು ಬಂದರು ಸಹ ಆರ್ಥಿಕತೆಯಲ್ಲಿ ಪ್ರಗತಿ ಕಂಡು ಬರುತ್ತದೆ ಮನೆಯಲ್ಲಿ ನೆಮ್ಮದಿ ಕಂಡುಬರುತ್ತದೆ ಹಾಗೆಯೇ ವ್ಯಾಪಾರ ವ್ಯವಹಾರದ ಕ್ಷೇತ್ರದಲ್ಲಿ ಮಿಶ್ರ ಫಲ ಕಂಡು ಬಂದರು ಸಹ ಅನುಕೂಲಕರವಾಗಿ ಇರುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.