Aries Horoscope 2024: ಮೇಷ ರಾಶಿಯಲ್ಲಿ ಜನಿಸಿದವರು ಅಶ್ವಿನಿ ನಕ್ಷತ್ರದ ನಾಲ್ಕು ಚರಣ ಭರಣಿ ನಕ್ಷತ್ರದ ನಾಲ್ಕು ಚರಣ ಕೃತಿಕ ನಕ್ಷತ್ರದ ಮೊದಲನೆ ಚರಣದಲ್ಲಿ ಜನಿಸಿರುತ್ತಾರೆ. ಮೇಷ ರಾಶಿಯಲ್ಲಿ ಜನಿಸಿದವರ 2024ರ ರಾಶಿ ಭವಿಷ್ಯದ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ನಿಮ್ಮ ಮುಂದೆ ಇಡಲಾಗಿದೆ.

ಮೇಷ ರಾಶಿಯ ಲಾಂಛನ ಆಡು ಆಗಿರುತ್ತದೆ, ಮೇಷ ರಾಶಿ ಅಗ್ನಿ ತತ್ವದ ರಾಶಿ ಆಗಿರುತ್ತದೆ. ಈ ರಾಶಿಯ ಅಧಿಪತಿ ಕುಜ ಆಗಿದ್ದು ಈ ರಾಶಿಯ ರತ್ನ ಹವಳ ಆಗಿರುತ್ತದೆ. ಅದೃಷ್ಟದ ಬಣ್ಣ ಬಿಳಿ ಮತ್ತು ಕೆಂಪು ಆಗಿರುತ್ತದೆ, ಭಾನುವಾರ ಮತ್ತು ಮಂಗಳವಾರ ಅದೃಷ್ಟದ ವಾರವಾಗಿರುತ್ತದೆ. ಆಂಜನೇಯ ಸ್ವಾಮಿ ಹಾಗೂ ಮಹಾಶಿವ ಮೇಷ ರಾಶಿಯವರ ಅದೃಷ್ಟದ ದೇವರಾಗಿರುತ್ತಾರೆ. ಇವರ ಅದೃಷ್ಟದ ಸಂಖ್ಯೆ ಆರು ಮತ್ತು ಒಂಭತ್ತು ಆಗಿದ್ದರೆ 9 27 ಅದೃಷ್ಟದ ದಿನಾಂಕಗಳಾಗಿರುತ್ತವೆ.

ಈ ರಾಶಿಯ ಮಿತ್ರ ರಾಶಿಗಳು ಸಿಂಹ, ಧನಸ್ಸು, ತುಲಾ ಆಗಿರುತ್ತದೆ ಹಾಗೂ ಮಿಥುನ ಹಾಗೂ ಕನ್ಯಾ ರಾಶಿಗಳು ಶತ್ರು ರಾಶಿಗಳಾಗಿರುತ್ತವೆ. ಮೇಷ ರಾಶಿಯವರು ಕೋಪಿಷ್ಟರು ಹಾಗೂ ಹಠಮಾರಿ ಸ್ವಭಾವವನ್ನು ಹೊಂದಿರುತ್ತಾರೆ. ಗುರು 2024ನೆ ಇಸ್ವಿಯಲ್ಲಿ ಮೇಷ ರಾಶಿಯಲ್ಲಿಯೆ ಇರುವುದರಿಂದ ಮೇಷ ರಾಶಿಯಲ್ಲಿ ಜನಿಸಿದವರಿಗೆ ಹಣಕಾಸಿನ ತೊಂದರೆ ಕೆಲವು ಅನಾವಶ್ಯಕ ತೊಂದರೆಗಳು ಎದುರಾಗಬಹುದು. ಈ ಸಮಯದಲ್ಲಿ ಮೇಷ ರಾಶಿಯವರು ಸಾಲದ ಬಾಧೆಯಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇದೆ. 2024ರಲ್ಲಿ ಮೇಷ ರಾಶಿಯವರ ಮೇಲೆ ಶನಿ ಮಹಾತ್ಮನ ಅನುಗ್ರಹ ದೊರೆಯಲಿದ್ದು ಕೀರ್ತಿ ಪ್ರತಿಷ್ಠೆ ಸಿಗಲಿದೆ.

ಮೇಷ ರಾಶಿಯವರು ಈ ವರ್ಷದಲ್ಲಿ ಆಸ್ತಿ ಖರೀದಿ ಮಾಡುವ ಸಾಧ್ಯತೆ ಇದೆ, ಉದ್ಯೋಗ ಹುಡುಕುತ್ತಿರುವ ಯುವಕರು ಈ ವರ್ಷ ಸಿಹಿ ಸುದ್ದಿಯನ್ನು ಪಡೆಯುತ್ತಾರೆ. ರಾಜಕೀಯದಲ್ಲಿ ಕೆಲಸ ಮಾಡುತ್ತಿರುವ ಮೇಷ ರಾಶಿಯವರಿಗೆ ಒಳ್ಳೆಯದಾಗುತ್ತದೆ. 2024ರಲ್ಲಿ ಮೇಷ ರಾಶಿಯ ಶತ್ರುಗಳಿಗೆ ವಿನಾಶ ಉಂಟಾಗುತ್ತದೆ. ಒಟ್ಟಿನಲ್ಲಿ ಮೇಷ ರಾಶಿಯವರಿಗೆ ಗುರುವಿನ ಅನುಗ್ರಹ ಕಡಿಮೆ ಇದೆ ಆದರೆ ಶನಿ ಮಹಾದೇವನ ಅನುಗ್ರಹ ಹೆಚ್ಚಾಗಿದ್ದು ಸವಾಲುಗಳ ನಡುವೆಯೂ ಇವರು ಸಾಧನೆ ಮಾಡುತ್ತಾರೆ. ಇವರು 2024ರಲ್ಲಿ ಮಹಾ ಮೃತ್ಯುಂಜಯ ಜಪವನ್ನು ಮಾಡುವುದು ಒಳ್ಳೆಯದು. ಮನೆದೇವರು ಹಾಗೂ ಕುಲದೇವರ ಆರಾಧನೆ ಮಾಡುವುದರಿಂದಲೂ ಒಳ್ಳೆಯದಾಗುತ್ತದೆ ಈ ಮಾಹಿತಿಯನ್ನು ನೀವು ಓದಿ ನಿಮ್ಮ ಪರಿಚಯಸ್ತರಿಗೂ ತಿಳಿಸಿ

ನಿಮ್ಮ ಭವ್ಯ ಭವಿಷ್ಯದ ದಾರಿದೀಪಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್: ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು 9606655519 ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ 9606655519

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!