ವೃಶ್ಚಿಕ ರಾಶಿಯಲ್ಲಿ ಶುಕ್ರ ಸಂಚಾರ: ಇನ್ನೂ ಕೆಲವೇ ದಿನದಲ್ಲಿ ಈ 4 ರಾಶಿಯವರಿಗೆ ಗುಡ್ ಟೈಮ್ ಶುರು

0 12,851

Venus transit in Scorpio: ಎಲ್ಲರಿಗೂ ಸಹ ಒಂದೇ ತರನಾದ ಫಲಗಳು ಲಭಿಸುವುದು ಇಲ್ಲ ಕೆಲವರಿಗೆ ಶುಭ ಫಲಗಳು ಲಭಿಸುತ್ತದೆ ಹಾಗೆಯೇ ಕೆಲವರಿಗೆ ಅಶುಭ ಹಾಗೂ ಮಿಶ್ರ ಫಲಗಳು ಲಭಿಸುತ್ತದೆ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ 12 ರಾಶಿಗಳ ಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ ಕೆಲವೊಂದು ರಾಶಿಯವರಿಗೆ ಯೋಗ ಕಂಡು ಬಂದರೆ ಕೆಲವರಿಗೆ ಪ್ರತಿಕೂಲ ಪರಿಣಾಮ ಕಂಡು ಬರುತ್ತದೆ ಕೆಲವರಿಗೆ ಅನುಕೂಲಕರ ಪರಿಣಾಮ ಕಂಡು ಬರುತ್ತದೆ

ಕೆಲವೊಮ್ಮೆ ಗ್ರಹಗಳ ಸಂಚಾರದಿಂದ ಕೆಲವೊಂದು ರಾಶಿಯವರಿಗೆ ಅದೃಷ್ಟ ಕಂಡು ಬರುತ್ತದೆ ಹೀಗಾಗಿ ಜೀವನದಲ್ಲಿ ಇರುವ ಅನೇಕ ಕಷ್ಟ ಕಾರ್ಪಣ್ಯಗಳು ದೂರ ಆಗುತ್ತದೆ. ಪ್ರತಿಯೊಂದು ಗ್ರಹಗಳು ಸಹ ಮಹತ್ತರವಾಗಿದೆ ಹೀಗಾಗಿ ಗ್ರಹಗಳ ಸಂಚಾರ ಜೀವನದ ಮೇಲೆ ಪ್ರಭಾವ ಬೀರುತ್ತದೆ ಶುಕ್ರನ ಸಂಚಾರವೂ ಕೆಲವೊಂದು ಗ್ರಹಗಳಿಗೆ ಪ್ರತಿಕೂಲ ಹಾಗೂ ಅನಾನುಕೂಲ ಪರಿಣಾಮವನ್ನು ತರುತ್ತದೆ ಶುಕ್ರನ ಸಂಚಾರವೂ 4 ರಾಶಿಯವರು ಅದೃಷ್ಟವನ್ನು ತರುತ್ತದೆ ಇದರಿಂದಾಗಿ ಈ ನಾಲ್ಕು ರಾಶಿಯವರಿಗೆ ಅದೃಷ್ಟದ ಸುರಿ ಮಳೆ ಕಂಡು ಬರುತ್ತದೆ ಯಾವುದೇ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ ಹಾಗೆಯೇ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ ನಾವು ಈ ಲೇಖನದ ಮೂಲಕ ಶುಕ್ರನ ಸಂಚಾರದಿಂದ ಅದೃಷ್ಟವನ್ನು ಪಡೆದುಕೊಳ್ಳುವ 4 ರಾಶಿಯ ಬಗ್ಗೆ ತಿಳಿದುಕೊಳ್ಳೋಣ.

ಜೋತಿಷ್ಯ ಶಾಸ್ತ್ರದಲ್ಲಿ ಶುಕ್ತನಿಗೆ ಮಹತ್ತರವಾದ ಸ್ಥಾನವಿರುತ್ತದೆ2023 ಡಿಸೆಂಬರ್ 25ರಂದು ಶುಕ್ರನು ವೃಶ್ಚಿಕ ರಾಶಿಯಲ್ಲಿ ಸಂಚಾರ ಮಾಡುತ್ತಾನೆ ಇದರಿಂದ ಕೆಲವೊಂದು ರಾಶಿಯವರಿಗೆ ಅದೃಷ್ಟ ಒದಗಿ ಬರುತ್ತದೆ ಶುಕ್ರನು ಭೌತಿಕ ಸುಖಗಳು ಮತ್ತು ವೈವಾಹಿಕ ಜೀವನ ಖ್ಯಾತಿ ಕಲೆ ಪ್ರತಿಭೆ ಹಾಗೂ ಸೌಂದರ್ಯದ ಅಧಿಪತಿಯಾಗಿದ್ದಾನೆ ಹಾಗೆಯೇ ಶುಕ್ರನು ತುಲಾ ಹಾಗೂ ವೃಷಭ ರಾಶಿಯ ಅಧಿಪತಿ ಡಿಸೆಂಬರ್ 25ರಂದು ಶುಕ್ರ ವೃಶ್ಚಿಕ ರಾಶಿಗೆ ಸಂಚಾರ ಮಾಡುತ್ತಾನೆ ವೃಶ್ಚಿಕ ರಾಶಿಯಲ್ಲಿ ಶುಕ್ರನ ಸಂಚಾರದಿಂದ ಕೆಲವೊಂದು ರಾಶಿಯವರಿಗೆ ಶುಭಫಲ ಲಭಿಸುತ್ತದೆ ಶುಕ್ರನ ಸಂಚಾರದಿಂದ ಮೇಷ ರಾಶಿಯವರು ಶುಭ ಫಲ ಲಭಿಸುತ್ತದೆ.

ಯಾವುದೇ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ ಶಿಕ್ಷಣ ಹಾಗೂ ಪತ್ರಿಕೋದ್ಯಮದಲ್ಲಿ ಇರುವ ಮೇಷ ರಾಶಿಯವರಿಗೆ ಅನುಕೂಲಕರವಾಗಿರುತ್ತದೆ ಆರ್ಥಿಕ ಪರಿಸ್ಥಿತಿ ಉತ್ತಮವಾಗಿ ಇರುತ್ತದೆ ಕೆಲಸದ ಸ್ಥಳದಲ್ಲಿ ಕೆಲಸದ ಕುರಿತು ಪ್ರಶಂಸೆ ಮಾಡಲಾಗುತ್ತದೆ ಎಲ್ಲರೂ ಕೂಡಾ ಕೆಲಸದ ಬಗ್ಗೆ ಹೊಗಳುತ್ತಾರೆ ಕುಟುಂಬದೊಂದಿಗೆ ಸಮಯ ಕಳೆಯಲು ಸೂಕ್ತ ಸಮಯ ಇದಾಗಿದೆ ಹಾಗೆಯೇ 2ನೆಯ ಅದೃಷ್ಟ ರಾಶಿಯೆಂದರೆ ಮಿಥುನ ರಾಶಿಯಾಗಿದೆ ಹೂಡಿಕೆಯ ಲಾಭದಾಯಕವಾಗಿ ಇರುತ್ತದೆ ವ್ಯಕ್ತಿತ್ವದ ಸಮಸ್ಯೆ ದೂರ ಆಗುತ್ತದೆ ಎಲ್ಲ ಕಾರ್ಯವನ್ನು ಉತ್ತಮ ರೀತಿಯಲ್ಲಿ ಮುಗಿಸುತ್ತಾರೆ.

ಮಿಥುನ ರಾಶಿಯವರಿಗೆ ನೆರೆ ಹೊರೆಯವರೊಂದಿಗೆ ಉತ್ತಮ ರೀತಿಯ ಸಂಬಂಧ ಕಂಡು ಬರುತ್ತದೆ ಯಾವುದೇ ವ್ಯವಹಾರ ಮಾಡಲು ಸಹ ಸೂಕ್ತವಾದ ಸಮಯ ಇದಾಗಿದೆ ಹೂಡಿಕೆ ಮಾಡಿದರು ಸಹ ಅದರಿಂದ ಒಳ್ಳೆಯ ಲಾಭ ಸಿಗುತ್ತದೆ ಹಾಗೆಯೇ ಶುಕ್ರನ ಸಂಚಾರದಿಂದ ಕನ್ಯಾ ರಾಶಿಯವರಿಗೆ ಶುಭ ಫಲ ತಂದು ಕೊಡುತ್ತದೆ ಆರ್ಥಿಕವಾಗಿ ಪ್ರಯೋಜನಕಾರಿಯಾಗುತ್ತದೆ ಹಣಕಾಸಿನ ವಿಷಯದಲ್ಲಿ ಒಳ್ಳೆಯ ಲಾಭವನ್ನು ಪಡೆಯುತ್ತಾರೆ ಬುದ್ಧಿಶಕ್ತಿಯಿಂದ ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುತ್ತಾರೆ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಕಂಡು ಬರುತ್ತದೆ ಕುಟುಂಬದಲ್ಲಿ ನಡೆಯುತ್ತಿರುವ ಸಮಸ್ಯೆಯನ್ನು ಪ್ರಯತ್ನದಿಂದ ಪರಿಹಾರ ಮಾಡಿಕೊಳ್ಳುತ್ತಾರೆ

ಹಾಗೆಯೇ ಶುಕ್ರನ ಸಂಚಾರದಿಂದ ವೃಶ್ಚಿಕ ರಾಶಿಯವರಿಗೆ ಪ್ರಗತಿ ಕಂಡು ಬರುತ್ತದೆ .ಉದ್ಯೋಗ ಹುಡುಕುತ್ತಾ ಇರುವರಿಗೆ ಈ ಸಮಯ ಸೂಕ್ತ ಸಮಯವಾಗಿದೆ ಉದ್ಯೋಗ ಸ್ಥಳದಲ್ಲಿ ಪ್ರತಿಯೊಬ್ಬರೂ ಸಹ ಕೆಲಸವನ್ನು ಮೆಚ್ಚುತ್ತಾರೆ ಜೀವನದಲ್ಲಿ ಪ್ರಗತಿ ಕಂಡು ಬರುತ್ತದೆ ಕಠಿಣ ಪರಿಶ್ರಮದಿಂದ ಅನುಕೂಲಕರ ಪರಿಣಾಮವನ್ನು ಪಡೆದುಕೊಳ್ಳುತ್ತಾರೆ ಹೀಗೆ ಈ ನಾಲ್ಕು ರಾಶಿಯವರಿಗೆ ಶುಕ್ರನ ಸಂಚಾರದಿಂದ ಜೀವನದಲ್ಲಿ ಅನುಕೂಲಕರ ಪರಿಣಾಮ ಕಂಡು ಬರುತ್ತದೆ ಇದರಿಂದಾಗಿ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯ ಆಗುತ್ತದೆ ಹಿಂದಿನ ಕಷ್ಟದ ದಿನಗಳು ದೂರವಾಗಿ ಜೀವನದಲ್ಲಿ ನೆಮ್ಮದಿ ಲಭಿಸುತ್ತದೆ .

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.