ಮಂಡ್ಯದ ಗಂಡು ಕರ್ಣ ರೆಬೆಲ್ ಸ್ಟಾರ್ ಎಂದೇ ಹೆಸರುವಾಸಿಯಾಗಿರುವ ಅಂಬರೀಶ್ ಅವರು ಮೂಲತಃ ಮಂಡ್ಯ ಜಿಲ್ಲೆ ಅಲ್ಲಿ ಜನಿಸಿದವರು ಪುಟ್ಟಣ್ಣ ಕಣಗಾಲ್ ಅವರ ನಾಗರ ಹಾವು ಸಿನಿಮಾದ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿ ಆಮೇಲೆ ಅನೇಕ ಖಳನಟ ಹಾಗೂ ಪೋಷಕ ಪಾತ್ರದಲ್ಲಿ ನಟನೆ ಮಾಡಿದ್ದು ರಾಜಕಾರಣಿ ಕೂಡ ಆಗಿದ್ದಾರೆ ತಂದೆ ಹುಚ್ಚೇಗೌಡ, ತಾಯಿ ಪದ್ಮಮ್ಮ ಖ್ಯಾತ ಪಿಟೀಲು ವಿದ್ವಾಂಸರಾದ ಟಿ ಚೌಡಯ್ಯ ಇವರ ಅಜ್ಜ.ಅಂಬರೀಶ್ ಅವರ ಪತ್ನಿ ಕೂಡ ಕನ್ನಡ ಚಿತ್ರ ರಂಗದ ಹೆಸರಾಂತ ನಟಿ ಅವರೇ ಸುಮಲತಾ ಇವರಿಬ್ಬರ ಪ್ರೀತಿಯ ಪುತ್ರ ಅಭಿಷೇಕ್ ಗೌಡ.
ಸುಮಲತಾ ಅವರು ಕೂಡ ಕನ್ನಡ ತಮಿಳು ತೆಲುಗು ಹಾಗೂ ಮಲಯಾಳಂ ಹಿಂದಿ ಸುಮಾರು 220 ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿದ್ದಾರೆ ಆಗಸ್ಟ್ 27 ರಂದು ಮದ್ರಾಸ್ ಅಲ್ಲಿ ಇವರ ಜನನವಾಗುತ್ತದೆ ಹಾಗೂ ಇವರು ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದ ಕರ್ನಾಟಕದ ಮೊಟ್ಟ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಇವರ ಮಗ ಅಭಿಷೇಕ್ ಕೂಡ ಜನಪ್ರಿಯ ನಟ ಅಮರ್ ಇವರ ಚೊಚ್ಚಲ ಸಿನಿಮಾ ಇನ್ನೂ ಲಂಡನ್ ನಲ್ಲಿ ತನ್ನ ವ್ಯಾಸಂಗ ಮುಗಿಸಿದ್ದಾರೆ
ಇತ್ತೀಚಿಗೆ ಅಂಬರೀಷ್ ಅವರ ತಂಗಿ ರಂಜಿನಿ ಅವರ ಮಗ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ ಅದರ ಲಾಂಚ್ ಸಮಯದಲ್ಲಿ ನನ್ನ ಅತ್ತೆ ಲೇಡಿ ಡಾನ್ ನನ್ನ ಅಪ್ಪನ ಲೇಡೀಸ್ ವರ್ಷನ್ ಎಂದು ಅವರ ಅತ್ತೆಯ ಮಗನ ನಿರ್ಮುಕ್ತ ಸಿನಿಮಾದ ಆಡಿಯೋ ಉಡಾವಣೆ ಸಮಯದಲ್ಲಿ ತನ್ನ ಮನದಾಳದ ಮಾತನ್ನು ಅಭಿ ಅವರು ಹೇಳಿಕೊಂಡಿದ್ದಾರೆ ಈ ಸಿನಿಮಾ ದೆವ್ವದ ಆಧಾರಿತವಾದ ಸಿನಿಮಾ ಆಗಿದ್ದು ಮಹಿಳೆ ಹೆಣ್ಣು ಮಕ್ಕಳ ಬಗ್ಗೆ ಸಂಬಂಧಿಸಿದ ಚಿತ್ರವಾಗಿದೆ
ಕೊನೆಗೆ ಅಭಿಮಾನಿಗಳ ಒತ್ತಾಯ ಮೇರೆಗೆ ಅಂಬರೀಷ್ ಅವರ ತಂಗಿ ರಂಜಿನಿ ಅವರು ನನಗೆ ಎದೆ ಡವ ಡವ ಅನ್ನುವ ಹಾಗೆ ಭಯ ಆಗಿತ್ತು ಇಷ್ಟೊಂದು ದೊಡ್ಡ ದೊಡ್ಡ ವ್ಯಕ್ತಿಗಳ ನಡುವೆ ನನ್ನಂಥ ಅಲ್ಪಳು ಏನು ಮಾತನಾಡಲಿ ಎಂದು ಯೋಚಿಸುತ್ತ ಇದ್ದೆ ಎಂದು ಹೇಳುತ್ತ ನನ್ನ ಮಗನ ಸಿನಿಮಾ ಹಾಗೂ ಅಭಿಷೇಕ ಅವರ ಸಿನಿಮಾಗಳನ್ನು ನೋಡಿ ಹಾರೈಸಿ ಎಂದು ವಿನಂತಿ ಮಾಡಿದ್ದಾರೆ ಈ ತರಹ ತನ್ನ ಅತ್ತೆಯ ಹಾಸ್ಯ ಚಟಾಕಿ ಹಾರಿಸಿದನ್ನು ಕೇಳಿಸಿಕೊಂಡ ಅಭಿಷೇಕ ಅವರು ಮನಃಪೂರ್ವಕ ಆಗಿ ತಮ್ಮದೇ ಜೋಶ್ ಅಲ್ಲಿ ನಕ್ಕಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ
ಇನ್ನೂ ಈ ಸಂದರ್ಭದಲ್ಲಿ ಸುಮಲತಾ ಅಂಬರೀಶ್ ಹಾಗೂ ಚಿತ್ರದ ಹೀರೋ ಹಾಗೂ ರಾಕ್ ಲೈನ್ ವೆಂಕಟೇಶ್ ಅವರು ಕೂಡ ಜೊತೆಗೆ ಭಾಗಿಯಾಗಿದ್ದರು ಈ ಚಿತ್ರವು ಶತದಿನ ಆಚರಿಸಲಿ ಎಂದು ಹಾರೈಸೋಣ ಹಾಗೂ ಆದಷ್ಟು ಕನ್ನಡ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಿ ಕನ್ನಡ ಉಳಿಸಿ ಬೆಳೆಸಿ .