ಜೀವನದಲ್ಲಿ ಹಾರ್ಟ್ ಅಟ್ಯಾಕ್ ಬರಲೇ ಬಾರದು ಅಂದ್ರೆ, ಇಂಥ ಆಹಾರ ತಿನ್ನಿ

0 11,359

A heart attack should never happen in life: ಇತ್ತೀಚಿನ ದಿನಮಾನದಲ್ಲಿ ಹಾರ್ಟ್ ಅಟ್ಯಾಕ್ ಚಿಕ್ಕ ವಯಸ್ಸಿ ನವರನ್ನು ಸಹ ಕಾಡುತ್ತಿದೆ ನಾವು ಇಂದು ಆರೋಗ್ಯಯುತ ಆಹಾರವನ್ನು ಸೇವಿಸುವುದು ಬದಲು ಪಾಸ್ಟ್ ಪುಡ್ (Fast food) ಖರೀದ ತಿಂಡಿಗಳಿಗೆ ದಾಸರಾಗಿದ್ದೇವೆ ಇದರಿಂದ ನಮ್ಮ ಅರೋಗ್ಯದ ಮೇಲೆ ಸಹ ಪರಿಣಾಮ ಬೀಳುತ್ತದೆ ಹೃದಯಕ್ಕೆ ರಕ್ತ ಪೂರೈಕೆ ಕಡಿಮೆಯಾದಾಗ ಹಾರ್ಟ್ ಅಟ್ಯಾಕ್ (heart attack) ಆಗುತ್ತದೆ ಹಾರ್ಟ್ ಅಟ್ಯಾಕ್ ನಿಂದ ತುಂಬಾ ಜನರು ಮರಣ ಹೊಂದಿದ್ದಾರೆ

ವ್ಯಕ್ತಿಯು ಸಾಮಾನ್ಯವಾಗಿ ಪರಿಶ್ರಮ ನಿರ್ವಹಿಸುವುದಕ್ಕಿಂತ ಹೆಚ್ಚು ತೀವ್ರವಾಗಿದ್ದರೆ ಹಾರ್ಟ್ ಅಟ್ಯಾಕ ಸಂಭವಿಸುವುದು ಹೆಚ್ಚು ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಕಡಿಮೆ ಇರುವ ಕಾರಣದಿಂದ ಸಹ ಹಾರ್ಟ್ ಅಟ್ಯಾಕ್ ಸಮಸ್ಯೆ ಕಾಡುತ್ತಿದೆ ಸರಿಯಾದ ಪ್ರಮಾಣದ ರಕ್ತ ಪೂರೈಕೆ ಆಗದೆ ಇದ್ದಾಗ ಹೃದಯದ ಬಡಿತ ನಿಯಂತ್ರಣದಲ್ಲಿ ಇರದ ಕಾರಣ ಕೂಡಲೇ ಹೃದಯ ಕೆಲಸವನ್ನು ನಿಲ್ಲಿಸುತ್ತದೆ ಇದರಿಂದ ಹಾರ್ಟ್ ಅಟ್ಯಾಕ್ ಆಗುತ್ತದೆ.

ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳು ಸಿಗದೆ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಸಂಗ್ರಣೆ ಉಂಟಾಗಿ ಹಾರ್ಟ್ ಅಟ್ಯಾಕ್ ಆಗುವ ಸಾಧ್ಯತೆ ಹೆಚ್ಚು ಇರುತ್ತದೆ ಹಾಗಾಗಿ ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವುದು ಇಂದಿನ ದಿನಮಾನದಲ್ಲಿ ಅವಶ್ಯ ಇರುತ್ತದೆ ನಾವು ಈ ಲೇಖನದ ಮೂಲಕ ಹಾರ್ಟ್ ಅಟ್ಯಾಕ್ ತಪ್ಪಿಸಲು ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಲು ರೂಢಿಸಿಕೊಳ್ಳಬೇಕಾದ ಆಹಾರ ಕ್ರಮಗಳ ಬಗ್ಗೆ ತಿಳಿದುಕೊಳ್ಳೋಣ.

ಇಂದಿನ ದಿನಮಾನದಲ್ಲಿ ಯುವ ಜನತೆಯಲ್ಲಿ ಸಹ ಹಾರ್ಟ್ ಅಟ್ಯಾಕ್ ಸಮಸ್ಯೆ ಕಾಡುತ್ತಿದೆ ಸಣ್ಣ ವಯಸ್ಸಿನವರಿಗೆ ಸಹ ಹಾರ್ಟ್ ಅಟ್ಯಾಕ್ ಬರುತ್ತಿದೆ ಇದರಿಂದಾಗಿ ತುಂಬಾ ಜನರು ಮರಣ ಹೊಡುತಿದ್ದಾರೆ ಇದಕ್ಕೆ ಕಾರಣವೆಂದರೆ ತಂಬಾಕು ಸೇವನೆ ಹಾಗೆಯೇ ಮಿತಿ ಮೀರಿದ ಬಿಪಿ ಹಾಗೂ ಡಯಾಬಿಟಿಸ್ ಹಾಗೆಯೇ ಹೊಟ್ಟೆಯ ಭಾಗದಲ್ಲಿ ಬರುವ ಪ್ಯಾಟ್ ಸಹ ಹಾರ್ಟ್ ಅಟ್ಯಾಕ್ ಸಮಸ್ಯೆಗೆ ಕಾರಣವಾಗುತ್ತದೆ ಹಾಗೆಯೇ ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಕಡಿಮೆ ಇರುವ ಕಾರಣದಿಂದ ಸಹ ಹಾರ್ಟ್ ಅಟ್ಯಾಕ್ ಸಮಸ್ಯೆ ಕಾಡುತ್ತಿದೆ

ದಿನ ನಿತ್ಯದ ಆಹಾರ ಕ್ರಮದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸಿಕೊಳ್ಳುವ ಮೂಲಕ ಹಾರ್ಟ್ ಅಟ್ಯಾಕ್ ಆಗುವುದನ್ನು ತಪ್ಪಿಸಬಹುದು. ಲ್ಯಾಬ್ ಅಲ್ಲಿ ಕೊಲೆಸ್ಟ್ರಾಲ್ ಅನ್ನು ಪರೀಕ್ಷಿಸಿಕೊಳ್ಳಬೇಕು ನಮ್ಮ ದಿನ ನಿತ್ಯದ ಆರೋಗ್ಯ ಕ್ರಮದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸುವ ಆಹಾರ ಪದಾರ್ಥವನ್ನು ಸೇವಿಸಬೇಕು ಅದರಲ್ಲಿ ಕೊಬ್ಬರಿ ಎಣ್ಣೆ ಹಾಗೂ ತುಪ್ಪ ಮೊಸರು ಹಾಲು ಮಜ್ಜಿಗೆ ಬೆಣ್ಣೆ ಇವುಗಳಲ್ಲಿ ದಿನನಿತ್ಯದ ಆಹಾರ ಪದಾರ್ಥದಲ್ಲಿ ನಿಯಮಿತವಾಗಿ ಬಳಸುವುದರಿಂದ ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ

ಕೊಬ್ಬರಿ ಎಣ್ಣೆ ತಿನ್ನಲು ಆಗದೆ ಇರುವರು ಹಸಿ ಕೊಬ್ಬರಿಯನ್ನು ಸೇವಿಸಬೇಕು ಅಥವಾ ಕೊಬ್ಬರಿಯನ್ನು ಅಡುಗೆಯಲ್ಲಿ ಬಳಸುವುದರಿಂದ ಸಹ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ ಎರಡನೆಯ ಆಹಾರ ಕ್ರಮವೆಂದು ಗೋಡಂಬಿ ಬಾದಾಮಿ ಹಾಗೂ ಪಿಸ್ತಾವನ್ನು ಹಾಗೂ ಬಡವರ ಬಾದಾಮಿ ಶೇಂಗಾವನ್ನು ನಮ್ಮ ಆಹಾರದಲ್ಲಿ ಇವತ್ತು ಗ್ರಾಂ ನಷ್ಟು ಸೇವಿಸಬೇಕು ಇದರಿಂದ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ.

ಗೋಡಂಬಿ ಬಾದಾಮಿ ಹಾಗೂ ಶೇಂಗಾ ಬೀಜ ಸಹ ನಮ್ಮ ಆರೋಗ್ಯಕ್ಕೆ ತುಂಬಾ ಮಹತ್ವವಾಗಿದೆ ಹಾಗೆಯೇ ಮೂರನೆಯ ಆಹಾರ ಕ್ರಮವೆಂದರೆ ಮೂರು ತಿಂಗಳ ಕಾಲ ಒಮೆಗಾ ತ್ರಿ ಯನ್ನು ಸೇವಿಸಬೇಕು ಇದು ನಮ್ಮ ದೇಹದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಹಾಗೂ ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ ಹಾಗೆಯೇ

ನಾಲ್ಕನೆಯ ಪ್ರತಿ ನಿತ್ಯ ಆಹಾರ ಕ್ರಮದಲ್ಲಿ ಅಳವಡಿಸಬೇಕಾದ ಸೇವನೆ ಎಂದರೆ ದ್ವಿದಳ ಧಾನ್ಯಗಳನ್ನು ಸೇವನೆ ಮಾಡಬೇಕು ಇದರಿಂದ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಕಡಲೆ ಹೆಸರು ಕಾಳು ಹೀಗೆ ಅನೇಕ ದ್ವಿದಳ ಧಾನ್ಯಗಳನ್ನು ಸೇವನೆ ಮಾಡಬೇಕು ಇದರಲ್ಲಿ ಇರುವ ಕಾಂಪ್ಲೆಕ್ಸ್ ಕಾರ್ಬೋ ಹೈಡ್ರೆಡ್ ಕೊಲೆಸ್ಟ್ರಾಲ್ ಆಗಿ ಪರಿವರ್ತನೆ ಹೊಂದುವುದು ಇಲ್ಲ ಹಾಗಾಗಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಜಾಸ್ತಿ ಮಾಡುತ್ತದೆ.

ಕೆಲವರಿಗೆ ಹಸಿ ಮೊಳಕೆ ಕಾಳನ್ನು ಸೇವಿಸಿದರೆ ಗ್ಯಾಸ್ ಆಗುತ್ತದೆ ಅಂಥವರು ಮೊಳಕೆ ಕಾಳನ್ನು ಬೇಯಿಸಿ ಕಾಯಿ ತುರಿ ಹಾಕಿ ಒಗ್ಗರಣೆ ಹಾಕಿಕೊಂಡು ಸೇವನೆ ಮಾಡಬೇಕು ಮಕ್ಕಳಿಗೆ ಮ್ಯಾಗಿ ಹಾಗೂ ಖರೀದ ತಿಂಡಿ ತಿನಿಸುಗಳನ್ನು ಕೊಡುವ ಬದಲು ಹೀಗೆ ಮಾಡಿ ಕೊಡುವ ರೂಢಿ ಇಟ್ಟುಕೊಳ್ಳಬೇಕು ಆರೋಗ್ಯ ಸಹ ಚೆನ್ನಾಗಿ ಇರುತ್ತದೆ ಬೇಯಿಸಿದ ಮೊಟ್ಟೆಯನ್ನು ಸೇವನೆ ಮಾಡಬೇಕು ಇದರಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಜಾಸ್ತಿ ಮಾಡುತ್ತದೆ

ಇದನ್ನೂ ಓದಿ..ನೀವು ಪ್ರತಿದಿನ ವಾಕಿಂಗ್ ಮಾಡುವುದಾದರೆ ಹೀಗೆ ಮಾಡಿ, ನೂರು ಲಾಭ ಉಂಟು

ದಿನಕ್ಕೆ ಎರಡರಿಂದ ಮೂರು ಬೇಯಿಸಿದ ಮೊಟ್ಟೆ ತಿನ್ನುದರಿಂದ ಅರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಬೀಳುವುದು ಇಲ್ಲ ಎಲ್ಲ ರೀತಿಯ ವಿಟಮಿನ್ ಪ್ರೊಟೀನ್ ಸಿಗುತ್ತದೆ ಹಾಗೆಯೇ ಇಡೀ ಮೊಟ್ಟೆಯನ್ನು ಸೇವಿಸುವುದರಿಂದ ಎಚ್ ಡಿ ಎಲ್ ಅಧಿಕ ಆಗುತ್ತದೆ ಮೊಟ್ಟೆಯಲ್ಲಿ ಇರುವ ಹಳದಿ ಭಾಗವನ್ನು ತಿಂದರೆ ಮಾತ್ರ ಏಚ್ ಡಿ ಎಲ್ ಅಧಿಕ ಆಗುತ್ತದೆ ಹೀಗೆ ಈ ಐದೂ ಆಹಾರ ಕ್ರಮವನ್ನು ಮೂರು ತಿಂಗಳ ಕಾಲ ಮಾಡುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಆಗಿ ಒಳ್ಳೆಯ ಕೊಲೆಸ್ಟ್ರಾಲ್ ಅಧಿಕವಾಗುತ್ತದೆ ಹಾಗೆಯೇ ಹಾರ್ಟ್ ಅಟ್ಯಾಕ್ ಆಗುವುದನ್ನು ಸಹ ತಪ್ಪಿಸಬಹುದಾಗಿದೆ.

Leave A Reply

Your email address will not be published.