ನಿಖಿಲ್ ತನ್ನ ಪತ್ನಿ ರೇವತಿ ಜೊತೆ ವರ್ಕೌಟ್ ಮಾಡಿದ ವಿಡಿಯೋ

0 1

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹೆಚ್ ಡೀ ಕುಮಾರ ಸ್ವಾಮಿ ಅವರ ಮಗ ನಿಖಿಲ್ ಕುಮಾರ್ ಇತ್ತೀಚೆಗೆ ಅಷ್ಟೇ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದು, ಅನ್ನದಾತರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಬರಹವೊಂದನ್ನು ಹಂಚಿಕೊಂಡಿದ್ದರು. ಇತ್ತೀಚೆಗೆ ಲಾಕ್ ಡೌನ್ ಸಮಯದಲ್ಲಿ ವಿವಾಹ ಆಗಿದ್ದ ನಿಖಿಲ್ ಕುಮಾರ್ ತನ್ನ ಪತ್ನಿ ರೇವತಿ ಜೊತೆಗೆ ಮೊದಲ ಬಾರಿಗೆ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ಸಕ್ರಿಯರಾಗಿರುವ ನಿಖಿಲ್ ಆಗಾಗ ತಮ್ಮ ಪತ್ನಿಯ ಜೊತೆಗಿನ ಫೋಟೋ ಹಾಗೂ ತಾವು ಮಾಡುವ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಆದರೆ ಇತ್ತೀಚೆಗೆ ಅಷ್ಟೇ ನಿಖಿಲ್ ತನ್ನ ಪತ್ನಿ ರೇವತಿ ಯ ಜೊತೆಗೆ ವ್ಯಾಯಾಮ ಮಾಡುತ್ತಾ ಇರುವ ವಿಡಿಯೋ ಒಂದನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

ಸದ್ಯಕ್ಕೆ ನಿಖಿಲ್ ಹಾಗು ರೇವತಿ ತಮ್ಮ ಫಾರಂ ಹೌಸ್ ನಲ್ಲಿದ್ದು ಅಲ್ಲೇ ಒಂದು ಮನೆ ಕಟ್ಟುವ ನಿರೀಕ್ಷೆಯಲ್ಲಿದ್ದಾರೆ ಅಷ್ಟೇ ಅಲ್ಲದೆ ಒಳ್ಳೆಯ ವಾತಾವರಣದ ನಡುವೆ ಇರುವಂತ ನಿಖಿಲ್ ಹಾಗೂ ರೇವತಿಯವರು ಇತ್ತೀಚಿಗೆ ವರ್ಕ್ ಔಟ್ ಮಾಡುವ ವಿಡಿಯೋ ಫೋಟೋವನ್ನು ಸಹ ಶೇರ್ ಮಾಡಿದ್ದರು ಇದಕ್ಕೆ ತಮ್ಮ ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕ ತಮ್ಮ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದರು.

Leave A Reply

Your email address will not be published.