ಮದುವೆ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅದೊಂದು ಗಂಡು ಮತ್ತು ಹೆಣ್ಣಿನ ಜೀವನದಲ್ಲಿ ನಡೆಯುವ ಹಬ್ಬದ ಸಂಭ್ರಮ. ಗಂಡು ಹೆಣ್ಣು ಒಟ್ಟಿಗೆ ಸೇರಿ ಜೀವನ ಪೂರ್ತಿ ಸಂತೋಷದಿಂದ ಜೊತೆಯಾಗಿ ಇರುತ್ತವೆ ಎಂದು ವಾಗ್ದಾನ ಮಾಡಿಕೊಳ್ಳುವ ಶುಭ ಸಂಭ್ರಮದ ಕ್ಷಣ ಈ ಮದುವೆ ಅನ್ನೊದು. ಇನ್ನು ಈ ಮದುವೆಯನ್ನು ಗುರು ಹಿರಿಯರು ಬಂದು ಬಳಗದವರು ಎಲ್ಲರೂ ಕೂಡ ಒಟ್ಟಿಗೆ ಸೇರಿ ತಮ್ಮ ಮಕ್ಕಳ ಮದುವೆಯನ್ನು ಬಹಳ ಅದ್ದೂರಿಯಾಗಿ, ಬಹಳ ಪ್ರೀತಿಯಿಂದ ಸಂತೋಷದಿಂದ ನೆರವೇರಿಸುತ್ತಾರೆ. ಸಾಯುವವರೆಗೂ ಗಂಡ ಹೆಂಡತಿ ಇಬ್ಬರು ಸಂತೋಷದಿಂದ ಚೆನ್ನಾಗಿ ಇರಲಿ ಅಂತ ಹಿರಿಯರು ಆಶೀರ್ವದಿಸುತ್ತಾರೆ.
ಇನ್ನು ಮದುವೆಯ ದಿನ ಹತ್ತಿರ ಬಂದಾಗ ಸಂಬಂಧಿಕರು ಮನೆಯವರು ಸಾಕಷ್ಟು ಖುಷಿಯಿಂದ ಜೊತೆಯಾಗಿ ಈ ಮದುವೆಯನ್ನು ಹಬ್ಬ ಎನ್ನುವಂತೆ ಆಚರಿಸುತ್ತಾರೆ. ಆದರೆ ಸಾಕಷ್ಟು ಮದುವೆಗಳು ಮದುವೆ ಮನೆಯಲ್ಲಿ ಇದ್ದ ಸಂಭ್ರಮ ಮರುದಿನಕ್ಕೆ ನೋವಿನಿಂದ ಕೂಡಿರುತ್ತದೆ. ಹಾಗೇಯೆ ಅಂತಹ ಕೆಲವು ಘಟನೆಗಳನ್ನ ನಾವು ನೇರವಾಗಿ ನೋಡಿದ್ದೇವೆ, ಆದ್ರೆ ಇಲ್ಲೊಂದು ಮದುವೆ ಸಂಭ್ರಮ ಕೊನೆಗೆ ದುಃಖದಲ್ಲಿ ಕೊನೆಯಾದ ಘಟನೆ ನಡೆದಿದೆ.
ಮದುವೆ ಬಹಳ ಅದ್ದೂರಿಯಾಗಿ ನಡೆದ ಮದುವೆಯಾಗಿತ್ತು ಸಂಬಂಧಿಕರು ಸ್ನೇಹಿತರು ಆಪ್ತರು ಗುರು ಹಿರಿಯರು ಎಲ್ಲರೂ ಕೂಡ ಬಹಳ ಸಂತೋಷದಿಂದ ಖುಷಿಯಿಂದ ಮದುವೆಯಲ್ಲಿ ಭಾಗವಹಿಸಿದ್ದರು. ಮದುವೆಯ ಮಾರನೆಯ ದಿನ ನವ ವಧು ವರರ ಮೊದಲ ರಾತ್ರಿ. ಈ ಸಮಯದಲ್ಲಿ ಗಂಡು ಹೆಣ್ಣು ಬಹಳ ಇಷ್ಟಪಟ್ಟು ಸಮಯ ಕಳೆಯುತ್ತಾರೆ.. ಆದರೆ ಇಲ್ಲಿ ನಡೆದಿದ್ದೇ ಬೇರೆ. ಎಲ್ಲರ ಜೊತೆಗೆ ಚೆನ್ನಾಗಿ ಕಾಲ ಕಳೆದ ನವ ಜೋಡಿ ಮೊದಲ ರಾತ್ರಿ ದಿನ ಕೋಣೆಯಲ್ಲಿ ಸೇರಿಕೊಂಡರು. ರೂಮಿನ ಒಳಗೆ ಹೆಣ್ಣು ಗಂಡು ಹೋಗಿ ಇನ್ನು ಅರ್ಧ ಗಂಟೆ ಕೂಡ ಆಗಿರಲಿಲ್ಲ, ಆಗಲೇ ವಧು ಜೋರಾಗಿ ಸದ್ದು ಮಾಡುತ್ತಾ ಕಿರಿಚಾಟದ ಸದ್ದು ಕೇಳಿ ಬಂತು.
ಇದೇನು ಗಂಡ ಹೆಂಡತಿ ನಡುವಿನ ಜಗಳ ಇರಬೇಕು ಅಂತ ತಿಳಿದು ಸ್ವಲ್ಪ ಹೊತ್ತು ಅಲ್ಲಿಂದವರು ಸುಮ್ಮನಾದರು. ಆದರೆ ಈ ಜಗಳ ಕೊನೆಗೆ ವಧುವಿನ ಆಕ್ರಂದನ ಕೇಳಿ ಬಂತು. ಕೂಡಲೇ ಮನೆಯ ಹೊರಗೆ ಕುಳಿತಿದ್ದ ಜನ ರೂಮಿನ ಬಾಗಿಲು ತಟ್ಟಿದ್ದರು. ಒಳಗಡೆ ಹೋಗಿ ನೋಡಿದರೆ ಹುಡುಗಿ ಹಾಗೂ ಹುಡುಗನ ಪೋಷಕರು ವಧುವಿನ ಸ್ಥಿತಿ ನೋಡಿ ಒಂದು ಕ್ಷಣ ಮೂರ್ಛೆ ಹೋದರು. ಗಂಡನ ಜೊತೆ ಮೊದಲ ರಾತ್ರಿ ಚೆನ್ನಾಗಿ ಕಳೆಯಬೇಕಿದ್ದ ಹುಡುಗಿ ಬ’ಟ್ಟೆ ಇಲ್ಲದೆ ಮೈಮೇಲೆ ಎಲ್ಲಾ ಗಾಯಗಳು ಆಗಿ ಒಂದು ಮೂಲೆಯಲ್ಲಿ ಮಲಗಿದ್ದಳು.
ನಂತರ ಆ ಹುಡುಗಿಯನ್ನ ಕುಟುಂಬದವರು ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಮೊದಮೊದಲ ರಾತ್ರಿ ದಿನ ಗಂಡ ಹೆಂಡತಿ ನಡುವೆ ನಡೆದಿದ್ದು ಏನು ಅಂತ ಯಾರಿಗೂ ಸಹಾ ಗೊತ್ತಾಗಲಿಲ್ಲ. ಸ್ವಲ್ಪ ದಿನಗಳ ನಂತರ ಗಾಯಗಳು ವಾಸಿಯಾಗಿ ಚೇತರಿಸಿಕೊಂಡಿದ್ದ ಹುಡುಗಿಯನ್ನು ಎಲ್ಲರೂ ವಿಚಾರಿಸಿದಾಗ ಮೊದಲ ರಾತ್ರಿಯ ದಿನ ನಡೆದ ಸಂಗತಿಯನ್ನು ಬಾಯಿ ಬಿಟ್ಟಳು. ಆಗ ಹುಡುಗಿ ಮೊದಲ ರಾತ್ರಿ ದಿನ ನಡೆದ ಘಟನೆ ಬಗ್ಗೆ ಕೇಳಿ ನೆರೆಹೊರೆಯವರು ದಂಗಾಗಿ ಹೋದರು.
ಯಾಕೆಂದ್ರೆ ಆ ದಿನ ರಾತ್ರಿ ನಡೆದಿದ್ದು ಏನು ಗೊತ್ತಾ? ಯಾರು ಕೂಡ ಇದನ್ನ ಊಹಿಸಿಕೊಳ್ಳಲು ಸಾಧ್ಯವಾಗದ ರೀತಿಯಲ್ಲಿ ಆ ಹುಡುಗನ ವರ್ತನೆ ಇತ್ತು. ಹೌದು, ಮದುವೆಯಾದ ಹುಡುಗ ಹಿಜ್ರಾ. ಮದುವೆಗೂ ಮುಂಚೆ ಈ ವಿಷಯ ಯಾರಿಗೂ ಗೊತ್ತಾಗಲೇ ಇಲ್ಲ. ಮೊದಲ ರಾತ್ರಿಯ ದಿನ ಆಸ್ವಾಭವಿಕವಾಗಿ ತನ್ನೊಂದಿಗೆ ಸೇರುವಂತೆ ಹುಡುಗಿಯನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾನೆ ಅ-ಸ-ಭ್ಯ ರೀತಿಯಲ್ಲಿ ಹುಡುಕಿಯೊಂದಿಗೆ ವರ್ತಿಸಿ ಆಕೆಗೆ ಇನ್ನಿಲ್ಲದಷ್ಟು ಚಿತ್ರ ಹಿಂಸೆ ಕೊಟ್ಟಿದ್ದಾನೆ.
ನಂತರ ಈ ಪ್ರಕರಣವನ್ನು ಪೊಲೀಸರಿಗೆ ಒಪ್ಪಿಸಲಾಗಿದೆ ತನಿಖೆಯನ್ನು ನಡೆಸಿದಾಗ ಪೋಲೀಸರ ಬಳಿ ತಾನೊಬ್ಬ ಹಿ-ಜ್ರ ಎಂಬ ಸತ್ಯವನ್ನ ಒಪ್ಪಿಕೊಂಡಿದ್ದ. ನಂತರ ಮತ್ತೆ ಪ್ಲೇಟ್ ಬದಲಾಯಿಸಿದ ಆತ ನಾನು ಆ ರೀತಿಯಾಗಿ ಈ ಹುಡುಗಿಗೆ ಬೇಕೆಂತಲೇ ಹೀಗೆ ಮಾಡಿದ್ದಾಳೆ. ಅವಳಿಗೆ ನೆಮ್ಮದಿಯನ್ನು ಕೊಡಲ್ಲ ನನ್ನ ಮೇಲೆ ಸುಳ್ಳು ಕೇಸ್ ಹಾಕಿದ್ದಾಳೆ’ ಅಂತ ಗಾದೆಯೆತ್ತಿದ್ದಾನೆ. ಒಟ್ಟಿನಲ್ಲಿ ಮದುವೆಯಾಗಿ ಸಂಭ್ರಮದ ಸಮಯ ಕಳೆಯಬೇಕಿದ್ದ ಹುಡುಗಿ ಒಂದೇ ದಿನದಲ್ಲಿಯೆ ಎಲ್ಲವನ್ನು ಕಳೆದುಕೊಂಡು ಕುಳಿತುಕೊಳ್ಳುವಂತಾಗಿದೆ.